ಪರ್ವತಾರೋಹಿಗೆ ವನ್ಯ ದೀಕ್ಷೆ

ಪರ್ವತಾರೋಹಿಗೆ ವನ್ಯ ದೀಕ್ಷೆ

(ಕುಮಾರಪರ್ವತದ ಆಸುಪಾಸು -೧೦) ನಾನು ಸುಮಾರು ಹದಿಮೂರು ವರ್ಷಗಳ ಹಿಂದೆ, ಮಂಗಳೂರ ಸಮೀಪ ಹಾಳು ಭೂಮಿಯಲ್ಲಿ ಪ್ರಾಕೃತಿಕ ಪುನರುತ್ಥಾನದ ಪ್ರಯೋಗಕ್ಕಾಗಿ ‘ಅಭಯಾರಣ್ಯ’ ಕಟ್ಟಿದ್ದು ಈ ಹಿಂದೆಯೇ ಅಲ್ಲಿ ಇಲ್ಲಿ ಹೇಳಿದ್ದೇನೆ. ಅದರ ಆಶಯವನ್ನು ಸಾರ್ವಜನಿಕಗೊಳಿಸಬೇಕೆಂದೇ ಅಲ್ಲೊಂದು ಕಾರ್ಯಕ್ರಮ ಇಟ್ಟುಕೊಂಡು ನಾಗರಹೊಳೆಯ ಕೆ.ಎಂ. ಚಿಣ್ಣಪ್ಪ...
ಜಲಪಾತದ ಬೆನ್ನೇರಿ…

ಜಲಪಾತದ ಬೆನ್ನೇರಿ…

ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೩) ಅವಿಭಜಿತ ದಕ ಜಿಲ್ಲೆಯ ಪಾದ ತೊಳೆಯಲು ಅರಬೀ ಸಮುದ್ರವಿದ್ದರೆ ನೆತ್ತಿಯ ಹಸುರಿನ ದಂಡೆ ಪಶ್ಚಿಮಘಟ್ಟ. ಸಹಜವಾಗಿ ಘಟ್ಟದ ಮೇಲಿನ ಕೆಲವು ಜಿಲ್ಲೆಗಳೊಡನೆ ಇವು ಕೆಲವು ಗಿರಿಶಿಖರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಕೊಡಚಾದ್ರಿ ಉಡುಪಿಯದ್ದೆಷ್ಟೋ ಶಿವಮೊಗ್ಗದ್ದೂ ಅಷ್ಟೇ. ವಾಲಿಕುಂಜ, ಕುದುರೆಮುಖ,...
ಕುಮಾರಾದ್ರಿಗೆ ನಡೆ

ಕುಮಾರಾದ್ರಿಗೆ ನಡೆ

ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೨) [ಮಡೆಸ್ನಾನ, ಉರುಳುಸೇವೆ ಸುದ್ದಿಗಳ ಕೊಂಡಿ ಬಳಸಿ ಸೈಕಲ್ ಅಭಿಯಾನದ ಕಥನಕ್ಕೆ ನುಗ್ಗಿದವ ನಿಜದ ಸುಬ್ರಹ್ಮಣ್ಯ, ಕುಮಾರಪರ್ವತದಿಂದ ಹಳಿತಪ್ಪಿದನೇ ಎಂದು ಭಾವಿಸಬೇಡಿ. ಮಡಿಕೇರಿ-ಸುಬ್ರಹ್ಮಣ್ಯದ ಗಾಳಿಬೀಡು, ಕಡಮಕಲ್ಲಿನ ಮೂಲಕದ ಒಳದಾರಿಯಲ್ಲಿ ಬೇಸ್ತುಬಿದ್ದು ಅಂತೂ ಸುಬ್ರಹ್ಮಣ್ಯ ತಲಪಿದ…]...
ಗಡಿಬಿಡಿಯಲ್ಲಿ ಕುಮಾರಮುಡಿಗೆ

ಗಡಿಬಿಡಿಯಲ್ಲಿ ಕುಮಾರಮುಡಿಗೆ

ಕುಮಾರ ಪರ್ವತದ ಸುತ್ತ ಮುತ್ತ (ಭಾಗ ೧) ೧೯೭೪ರ ಅಪರಾರ್ಧದಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ಶುರು ಮಾಡುವುದೆಂದು ಸಂಕಲ್ಪಿಸಿ, ಪುತ್ತೂರಿನಿಂದಮಾ ಉಡುಪಿವರೆಗಿರ್ದ (ನನ್ನ ಮಿತಿಯ) ದಕ್ಷಿಣ ಕನ್ನಡ ನಾಡಿನಲ್ಲಿ ಓಡಾಡಿಕೊಂಡಿದ್ದೆ. ಅದೊಂದು ಶನಿವಾರ ಮೈಸೂರಿನಿಂದ ಹೀಗೇ ಪುತ್ತೂರಿಗೆ ಬಂದ ನನ್ನ ಪರ್ವತಾರೋಹಿ ಗೆಳೆಯ...