ಲಕ್ಷದ್ವೀಪದ ಮರಿ – ಪೆರುಮಾಳ ಪಾರ

ಲಕ್ಷದ್ವೀಪದ ಮರಿ – ಪೆರುಮಾಳ ಪಾರ

ಲೇಖನ ಮತ್ತು ಚಿತ್ರ: ಗಿರೀಶ ಪಾಲಡ್ಕ [ಎರಡು ವಾರಗಳ ಹಿಂದೆ ಗೆಳೆಯ ಗಿರೀಶ್ ಫೇಸ್ ಬುಕ್ಕಿನಲ್ಲಿ ನಾಲ್ಕು ಚಿತ್ರ ಹಾಕಿ, ಕೇಳಿದವರಿಗೆ “ನಿರ್ಜನ ದ್ವೀಪ – ಪೆರುಮಾಳ ಪಾರ” ಎಂದು ಸುಧಾರಿಸಿ ಮುಗಿಸುವುದರಲ್ಲಿದ್ದರು. ಆದರೆ ಈಗ ನನ್ನ ಒತ್ತಾಯಕ್ಕೆ, ಪುಟ್ಟ ಲೇಖನ ಮತ್ತು ಹೆಚ್ಚಿನ ಪಟಗಳನ್ನೂ ಪೂರೈಸಿದ್ದಾರೆ....
ಲಕ್ಷದ್ವೀಪದತ್ತ ಒಂದು ಲಕ್ಷ್ಯ

ಲಕ್ಷದ್ವೀಪದತ್ತ ಒಂದು ಲಕ್ಷ್ಯ

[ಮುಮ್ಮಾತು: ಸಾವಿರ ಕೊಟ್ಟು ಲಕ್ಷ ಗಳಿಸುವ ಯೋಗ ೨೦೧೦ ರ ನನ್ನ ಆರು ಭಾಗಗಳ ಲಕ್ಷದ್ವೀಪ ಪ್ರವಾಸ ಕಥನ ನೀವೆಲ್ಲ ಓದಿದ್ದೀರಿ ಎಂದು ಭಾವಿಸುತ್ತೇನೆ. ಅನಂತರದ ದಿನಗಳಲ್ಲಿ ಗೆಳೆಯ ಅಬ್ದುಲ್ ರಶೀದ್ ಕವರತ್ತಿಯಲ್ಲಿರುವ ಆಕಾಶವಾಣಿಯ ಶಾಖೆಗೆ ವರ್ಗಾವಣೆಗೊಂಡರು. ಅವರ ಚಿತ್ರಗಳು, ಚಲಚಿತ್ರಗಳು ಎಲ್ಲಕ್ಕೂ ಮಿಗಿಲಾಗಿ ಲಕ್ಷದ್ವೀಪ ಡೈರಿಯ...
ನಿಮ್ಮನ್ನೇ ಕಾದಿದೆ ಲಕ್ಷ ದ್ವೀಪ!

ನಿಮ್ಮನ್ನೇ ಕಾದಿದೆ ಲಕ್ಷ ದ್ವೀಪ!

(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಮುಕ್ತಾಯ) ‘ದುಡ್ಡು ಬಿಸಾಡಿದರಾಯ್ತು, ಒಂದಷ್ಟು ದಿನ ಮಜವಾಗಿ ತಿಂದುಂಡು, ಕುಶಿ ಬಂದಾಗ ಯಾವುದೇ ವಿಶೇಷ ಜವಾಬ್ದಾರಿ ಅಥವಾ ಶ್ರಮವಿಲ್ಲದೆ ಸಿಕ್ಕಿದಷ್ಟನ್ನು ನೋಡಿಕೊಂಡು ಬಂದ’ ಎನ್ನುವ ಧೋರಣೆ ಲಕ್ಷದ್ವೀಪಗಳಿಗೆ ಸಲ್ಲ ಎನ್ನುವುದನ್ನು ನಮ್ಮ ಸ್ನಾರ್ಕೆಲ್ ತಂಡ ಬಲು ದೊಡ್ಡದಾಗಿಯೇ ಸಾರಿ...
ಮಿನಿಕಾಯ್, ಕವರಟ್ಟಿ

ಮಿನಿಕಾಯ್, ಕವರಟ್ಟಿ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಭಾಗ ಐದು ಕೊಚ್ಚಿಯ ಉಬ್ಬೆಮನೆಯಿಂದ ಹವಾನಿಯಂತ್ರಿತ ಕವರಟ್ಟಿಯ ತಬ್ಬಿಗೆ ಬರುವಾಗ ಹಾsssss ಎನಿಸಿತ್ತು. ಅಪರಾತ್ರಿಯಲ್ಲಂತೂ ಚಳಿಯೇ ಹಿಡಿದು, ಹಡಗು ಕೊಟ್ಟಿದ್ದ ಚಂದದ ಮಡಿಕೆಯ ರಗ್ಗು ಬಿಡಿಸಿ, ಅದರೊಳಗೆ ನಾವು ಹುಗಿದುಕೊಂಡಿದ್ದೆವು. ಕಲ್ಪೆನಿಯ ಅಸಾಮಾನ್ಯ ಚಟುವಟಿಕೆ ಮತ್ತು ಉರಿಗೆ ಅಂಕದ...
ಕಲ್ಪೆನಿಗೆ ವಿದಾಯ

ಕಲ್ಪೆನಿಗೆ ವಿದಾಯ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೪ ಸಾರೋಟು ಏರಿಸಿ, ಫಟ್‌ಫಟೀಂತ ಬಂದದ್ದೇ ‘ಹೆದ್ದಾರಿ’ಯಲ್ಲಿ ಇನ್ನಷ್ಟು ಸುತ್ತಿಸಿ, ದಾರಿ ಮುಗಿದಲ್ಲಿ ಇಳಿಸಿದರು. ಎಡಕ್ಕೊಂದು ಹಳೆ ಶೈಲಿಯ ಕಟ್ಟಡವನ್ನು (ಹವಳದ ಗಿಟ್ಟೆಗಳನ್ನು ಕಲ್ಲಿನ ಹಾಗೆ ಬಳಸಿ) ಕುಟ್ಟಿ ಬೀಳಿಸುತ್ತಿದ್ದರು. ಅಲ್ಲೇ ಆಚೆಗೆ ಒಂದು ಸಿಹಿನೀರ ಹೊಂಡ (ಕೆರೆ...
ಲಗೂನ ಜಳಕಾನ ಮುಗಿಸೂಣ ಬಾ

ಲಗೂನ ಜಳಕಾನ ಮುಗಿಸೂಣ ಬಾ

ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೩ ಕೋಟ್ಯಂತರ ಸೂಕ್ಷ್ಮಜೀವಿಗಳ OYHS – ಓನ್ ಯುವರ್ ಹೋಂ ಸ್ಕೀಂ, ಹವಳದ್ವೀಪದ ರಚನೆಗಳು. ತೀರಾ ಸರಳವಾಗಿ ಹೇಳುವುದಾದರೆ ಮಣ್ಣಿನಲ್ಲಿ ಗೆದ್ದಲು ಗೂಡಿನ ಹಾಗೇ ಇವು. (ಹೋಲಿಕೆ ಮುಂದುವರಿಸುವುದು ತಪ್ಪು. ಗಾತ್ರ ಮತ್ತು ವ್ಯವಸ್ಥೆಯಲ್ಲಿ ಗೆದ್ದಲು ದೊಡ್ಡದು ಮತ್ತು ತುಂಬಾ...