by athreebook | Mar 22, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ...
by athreebook | Mar 15, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತು ಮದುವೆಯ ವಯಸ್ಸಿನ ಹುಡುಗ ಹುಡುಗಿಯರನ್ನು ಯಾವಾಗ ಮದುವೆ? ಪಾಯಸದೂಟ ಹಾಕಿಸುವುದಿಲ್ಲವಾ? ಎಷ್ಟು ಸಮಯ ಒಂಟಿಯಾಗಿರುತ್ತೀ? ಹೀಗೆ ತರತರದ ಪ್ರಶ್ನೆ ಕೇಳಿ ಕೆಣಕುವುದು ಸಾಮಾನ್ಯ ಸಂಗತಿ. ಈ ಪ್ರಶ್ನೆಗಳು ಎದುರಾಗುವ ಸಂದರ್ಭಗಳನ್ನು...
by athreebook | Mar 8, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ಹತ್ತೊಂಬತ್ತು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಪ್ರತೀ ವರ್ಷ ಮೊದಲ ಪರೀಕ್ಷೆ ಆದ ಕೂಡಲೇ ಎಲ್ಲಾ ಮಕ್ಕಳ ಹೆತ್ತವರನ್ನು ಶಾಲೆಗೆ ಕಡ್ಡಾಯವಾಗಿ ಕರೆಸಿ ಅವರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಕ್ರಮವಿತ್ತು. ಆಗ ಹೆಚ್ಚಾಗಿ ಬರುವವರು...
by athreebook | Mar 1, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನೆಂಟು ಲಕ್ಷ್ಮೀ ಟೀಚರಿಗೆ ನಾನು ಸಾಕುಮಗಳಂತೆ ಆಗಿದ್ದೆ. ಅಪ್ಪ ತೀರಿದ ಮೇಲೆ ನನ್ನ ಮದುವೆಯ ಬಗ್ಗೆ ಆಗಾಗ ಅಮ್ಮನಲ್ಲಿ ಮಾತನಾಡತೊಡಗಿದಾಗ ಅಮ್ಮನಿಗೆ ಅವರು ನಮ್ಮ ಪಾಲಿನ ದೇವರಾಗಿಯೇ ಕಂಡಿದ್ದರು. ಅಪ್ಪನಲ್ಲಿ ಮಗಳ ಮದುವೆಯ ಬಗ್ಗೆ ವಾದಿಸಿ...
by athreebook | Feb 23, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ ಅಧ್ಯಾಯ ಹದಿನೇಳು ಮೊದಲು ಕನಸು ಕಾಣದೆ ನಾವು ಯಾವುದನ್ನೂ ಗಳಿಸಲು ಸಾಧ್ಯವಿಲ್ಲ. ಎಂತಹ ಒದ್ದಾಟದ ಪರಿಸ್ಥಿತಿಗಳಿದ್ದರೂ ಮನುಷ್ಯನಲ್ಲಿ ಕನಸು ಕಾಣುವ ಶಕ್ತಿಯೊಂದಿದ್ದರೆ ಅವುಗಳನ್ನು ಒದ್ದೋಡಿಸುವ ತಾಕತ್ತು ತಾನಾಗಿಯೇ ಬರುತ್ತದೆ. ಕಳೆದ ಶತಮಾನದ ೫೦ರ ದಶಕದಲ್ಲಿ...
by athreebook | Feb 16, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ) ಅಧ್ಯಾಯ ಹದಿನಾರು ಆಪತ್ಕಾಲದಲ್ಲಿ ನೆರವಾಗುವವರು ನಿಜವಾದ ಮಿತ್ರರು ಎಂದು ಹೇಳುತ್ತಾರೆ. ಆಪತ್ತುಗಳು ಬರುವ ಮೊದಲೇ ರಕ್ಷಣೆ ನೀಡುವವರು ಆಪತ್ತುಗಳು ಬಾರದಂತೆ ಭದ್ರತೆ ನೀಡುವವರು ಯಾರು? ತಾಯಿಗೆ ಮಾತ್ರ ಈ ಶಕ್ತಿ ಇರುತ್ತದೆ. ದೇವರು ಎಲ್ಲಾ ಕಡೆ...