by athreebook | Dec 19, 2017 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಮಾನಸಗಂಗೋತ್ರಿ ದಿನಗಳು, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ...
by athreebook | Feb 27, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ವ್ಯಕ್ತಿಚಿತ್ರಗಳು
(ಮಾನಸಗಂಗೋತ್ರಿ ದಿನಗಳು – ೩) ಕನ್ನಡ ಭಾಷೆಯ ಶಕ್ತಿ, ವ್ಯಾಪ್ತಿಗಳನ್ನು ಕುರಿತ ಮಾತು ಬರುವಾಗ ವಿಜ್ಞಾನ, ವಾಣಿಜ್ಯ ಮುಂತಾದ ಜನಪದದ ಎಲ್ಲ ಶಿಸ್ತುಗಳನ್ನು ತಲಪುವ ಸಾಹಿತ್ಯಗಳನ್ನು ಧಾರಾಳ ಉದಾಹರಿಸುತ್ತೇವೆ. ಅಧಿಕಾರ, ಸವಲತ್ತು, ಪ್ರಶಸ್ತಿಗಳ ಮಾತು ಬರುವಾಗ ಶುದ್ಧ ಸಾಹಿತ್ಯ ಸಂಬಂಧವನ್ನು ಮಾತ್ರ ಪರಿಗಣಿಸುತ್ತೇವೆ. ಇದು...
by athreebook | Feb 20, 2014 | ಆತ್ಮಕಥಾನಕ, ಮಾನಸಗಂಗೋತ್ರಿ ದಿನಗಳು, ಮೈಸೂರು, ವ್ಯಕ್ತಿಚಿತ್ರಗಳು
“೧೯೭೪ರಲ್ಲಿ ಅಂದರೆ ಸರೀ ನಲ್ವತ್ತು ವರ್ಷಗಳ ಹಿಂದೆ ನಾನೂ ಇಲ್ಲಿ ಈಗ ನಿಮ್ಮಂತೆಯೇ ಇದ್ದೆ ಎನ್ನುವ ಒಂದೇ ಯೋಗ್ಯತೆಯಿಂದ ಇಂದು ನಿಮ್ಮ ಮುಂದೆ ಮಾತಾಡಲು ನಿಂತಿದ್ದೇನೆ. ೧೯೭೨-೭೪ರ ಅವಧಿಯಲ್ಲಿ ನಾನು ಇಂಗ್ಲಿಷ್ ಎಂಎ ಮಾಡಿದ್ದು ಹೌದು. ಆದರೆ ನಾನು ಕಟ್ಟಿಕೊಂಡಿರುವುದು ಗೊಡ್ಡು ಎಮ್ಮೆ! ಸಣ್ಣ ತರಗತಿಗಳಲ್ಲಿದ್ದಾಗ ಉನ್ನತ ಓದು...
by athreebook | Feb 13, 2014 | ಆತ್ಮಕಥಾನಕ, ಪರಿಸರ ಸಂರಕ್ಷಣೆ, ಮಾನಸಗಂಗೋತ್ರಿ ದಿನಗಳು, ಮೈಸೂರು, ವ್ಯಕ್ತಿಚಿತ್ರಗಳು
(ಭಾಗ ಒಂದು) ಅಮ್ಮನ ಆರೈಕೆ ಎಂಬ ಪೀಠಿಕೆ ಪ್ರಾಕೃತಿಕವಾಗಿ ನನ್ನಮ್ಮ (ಲಕ್ಷಿ ನಾ. ರಾವ್ ೧೯೩೦-) ಸದೃಢವಂತೆ, ನಿರೋಗಿ. ನನ್ನಪ್ಪನೂ (ಜಿ.ಟಿ ನಾರಾಯಣ ರಾವ್ – ೧೯೨೬-೨೦೦೮) ಸ್ವಲ್ಪ ಮಟ್ಟಿಗೆ ಹಾಗೇ – ಸದಾ ಶೀತಪ್ರವೃತ್ತಿಯೊಂದನ್ನು ಹೊರತುಪಡಿಸಿ! ಸೋರುಮೂಗು, ನಾಸಾಬಂದ್, ಕೆಮ್ಮು ಸಂಬಂಧಗಳಲ್ಲಿ ಅಪ್ಪ ಮಾಡದ...