by athreebook | Feb 26, 2016 | ಯಕ್ಷಗಾನ, ರಂಗ ಸ್ಥಳ
(ಉಡುಪಿ ಯಕ್ಷಗಾನ ಕೇಂದ್ರ, ಪರ್ಯಾಯವಾಗಿ ಗುರು ಬನ್ನಂಜೆ ಸಂಜೀವ ಸುವರ್ಣರ ಎರಡು ಪ್ರದರ್ಶನ-ಪ್ರಯೋಗಗಳ ಕುರಿತ ಸಾಮಾನ್ಯ ಗ್ರಹಿಕೆಯ ಸಾಮಯಿಕ ವಿಶ್ಲೇಷಣೆ) ಪೂರ್ವಾರ್ಧ ಲಂಕಿಣಿಮೋಕ್ಷ: ಮೊನ್ನೆಯಷ್ಟೇ (೨೧-೧-೨೦೧೬) ದಿಲ್ಲಿ ನಾಟಕಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಿಡಿಸಿ, ಅಭಿಮನ್ಯುವಧ ನಡೆಸಿ (ವಿಶ್ಲೇಷಣೆ ಇಲ್ಲೇ...
by athreebook | Feb 13, 2015 | ಯಕ್ಷಗಾನ, ರಂಗ ಸ್ಥಳ
ಶ್ರೀ ಇಡಗುಂಜಿ ಮೇಳದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಟ್ಯೋತ್ಸವ ಇದೇ ಫೆಬ್ರುವರಿ ೬ರಿಂದ ಹತ್ತರವರೆಗೆ ಮೇಳದ್ದೇ ಸ್ವಂತ ನೆಲೆ – ಯಕ್ಷಾಂಗಣ, ಗುಣವಂತೆಯಲ್ಲಿ ನಡೆಯಿತು. ಅದರ ಎರಡನೇ ದಿನದ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಪ್ರೇಕ್ಷಕರಾಗುವ ಬಯಕೆಯಲ್ಲಿ ಗೆಳೆಯ ಡಾ| ಮಹಾಲಿಂಗ ಭಟ್ಟರ ಜತೆ ನಾನು ಮತ್ತು ದೇವಕಿ ಏಳರ ಬೆಳಗ್ಗಿನ ಆರು...
by athreebook | Nov 28, 2014 | ಯಕ್ಷಗಾನ
ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ. ಯಕ್ಷಗಾನ ಕಲಾರಂಗ ಸಾರ್ವಜನಿಕ...
by athreebook | Sep 26, 2014 | ಅನ್ಯರ ಬರಹಗಳು, ಆತ್ಮಕಥಾನಕ, ಯಕ್ಷಗಾನ, ವ್ಯಕ್ತಿಚಿತ್ರಗಳು, ಶ್ಯಾಮಲಾ ಮಾಧವ
ಚಿತ್ರ, ಲೇಖನ: ಶ್ಯಾಮಲಾ ಮಾಧವ [ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಠಾರದಲ್ಲಿ ಪೂರ್ವಾಹ್ನ ಹತ್ತರಿಂದ ಸಂಜೆ ಐದೂವರೆಯವರೆಗೆ ನಡೆಯುವ ಕಲಾಪಕ್ಕೆ ಪೂರ್ವಭಾವಿಯಾಗಿ ಹೀಗೊಂದು ಲೇಖನ ಹಾಗೂ ಯುಕ್ತ ಚಿತ್ರ ಸರಣಿಯನ್ನೂ ಕೊಟ್ಟು ತಾವೂ ಈ ಮೂಲಕ...
by athreebook | Jun 26, 2014 | ಯಕ್ಷಗಾನ, ವ್ಯಕ್ತಿಚಿತ್ರಗಳು
“ಹೌದು, ಆಟ ನೋಡದೆ ಬಹಳ ದಿನಗಳಾಯ್ತು” ಅಭಯ ಬರೆದುಕೊಟ್ಟ ಈ ಮಾತುಗಳನ್ನು ಇನ್ನೂ ಕ್ರಿಯಾಶೀಲರಾಗಿರುವ ಯಕ್ಷಗಾನದ ಹಿರಿಯ ಕಲಾವಿದ ಪೇತ್ರಿ ಮಾಧೂ ನಾಯ್ಕರು ಪುಣೆಯ ಪಿಲ್ಮ್ ಇನ್ಸ್‍ಟ್ಯೂಟಿನಲ್ಲಿ ಮನೆಯ ಮಾದರಿಯೊಂದರಲ್ಲಿ ಕುಳಿತು (೨೦೦೪ರ ಸುಮಾರಿಗೆ) ಮನನ ಮಾಡುತ್ತಿದ್ದರು. ಸನ್ನಿವೇಶ ಅಭಯನ ಮೂರು ವರ್ಷ ಸಿನಿ-ನಿರ್ದೇಶನ...
by athreebook | Jan 9, 2014 | ಯಕ್ಷಗಾನ, ವ್ಯಕ್ತಿಚಿತ್ರಗಳು
ಮೊನ್ನೆ ಆದಿತ್ಯವಾರ (೨೯-೧೨-೨೦೧೩) ‘ವಿಭಿನ್ನ ಮಂಗಳೂರು ಶ್ರೀರಾಮಕೃಷ್ಣ ಮಠದ ಸಹಯೋಗದಲ್ಲಿ ವ್ಯವಸ್ಥೆ ಮಾಡಿದ್ದ ಐದನೆಯ ವರ್ಷದ ಯಕ್ಷದರ್ಪಣ ಕಾರ್ಯಕ್ರಮಕ್ಕೆ ನಾನು, ದೇವಕಿ ಕಾಲು ಗಂಟೆ ಮೊದಲೇ ಹೋಗಿದ್ದೆವು. ವಾಹನವನ್ನು ತಂಗುದಾಣದಲ್ಲಿ ಇಡುವ ಮೊದಲು ದೇವಕಿಯನ್ನಿಳಿಸಲು ನಾನು ಸಭಾಭವನದ ಎದುರು ನಿಲ್ಲಿಸಿದಾಗ, ಆಶ್ರಮದ ಪ್ರಶಾಂತತೆ...