ಜೈಪುರದಲ್ಲಿ ಹೆಚ್ಚಿದ ಜೈಕಾರ
ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ಅಂದು ಮಂಗಳೂರಿನಿಂದಲೇ ಬೈಕೇರಿ ಹೋಗಿದ್ದ ನಾವು (ಮೂರ್ ಬೈಕ್ ಆರು ಮಂದಿ), ಚಂಬಲ್ ನದಿಯನ್ನು ಕಬ್ಬಿಣದ ದೋಣಿಗಳಲ್ಲಿ ದಾಟಿ ರಾಜಸ್ತಾನ ಪ್ರವೇಶಿಸಿದ್ದೆವು. ರಣಥೊಂಬರಾ ಕೋಟೆಯ ಹುಲಿಧಾಮ, ಜೈಪುರದಲ್ಲಿ ಕಲೆ, ವಿಜ್ಞಾನ, ಜಲಸಂರಕ್ಷಣಾ ಕೌಶಲ್ಯ ಮತ್ತು ಭರತ್ ಪುರದಲ್ಲಿ ಹಕ್ಕಿಗಳ ಸ್ವರ್ಗವನ್ನೇ ಬೆರಗಿನ ಕಣ್ಣುಗಳಿಗೆ ತುಂಬಿಕೊಂಡಿದ್ದೆವು. ಆದರೆ ಮನದ ಬಯಕೆಯ ಬೈಕ್ ಇನ್ನೂ ಚಾಲೂ ಇತ್ತು. ಹಾಗೆ ಫಲಿಸಿದ, ಕಳೆದ ವರ್ಷದ ರಾಜಸ್ತಾನ ಪ್ರವಾಸದ ಎರಡನೇ ದಿನದ ಕಥನ ಮಾಡುವುದಾದರೆ…
ವಿಜಯ ಧಾವಂತ ಕರ್ನೂಲಿನವರೆಗೆ
(ಭಾರತ ಅ-ಪೂರ್ವ ಕರಾವಳಿಯೋಟ - ೧೫) ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ "...ವಿಜಯವಾಡಾ ಇಲ್ಲಿಂದ ೬೪...
ಕಣ್ದಣಿಸಿದ ಬುರ್ರಾ, ಹೊಟ್ಟೆ ದಣಿಸಿದ ಕಾಕಿನಾಡ
(ಭಾರತ ಅ-ಪೂರ್ವ ಕರಾವಳಿಯೋಟ - ೧೪) ಮುರಕಲ್ಲ ಹಾಸುಗಳಲ್ಲಿನ ದೊಡ್ಡ ಪೊಳ್ಳುಗಳನ್ನು ದಕ ಜಿಲ್ಲಾ ವಲಯದಲ್ಲಿ ನಾನು...
ಪುರಿ, ಕೊನಾರ್ಕ ಮತ್ತು ಚಿಲ್ಕಾ
(ಭಾರತ ಅ-ಪೂರ್ವ ಕರಾವಳಿಯೋಟ - ೧೩) "ಹೊಟ್ಟೆ ಪಾಡಿನ ಕಷ್ಟಕ್ಕಾಗಿ ನಮ್ಮ ಅನೇಕ ಹಿರಿಯರು ಕೇವಲ ಸೌಟು, ಸಟ್ಟುಗ ಹಿಡಿದು...
ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ
(ಭಾರತ ಅ-ಪೂರ್ವ ಕರಾವಳಿಯೋಟ - ೧೨) ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ,...
ಅನನ್ಯ ಕತೆಗಾರ ಬಾಗಲೋಡಿ
(ಮರಣೋತ್ತರ ನುಡಿನಮನಗಳು ೩) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಉಚ್ಚಿಲದ ಕಾಳಿಂದೀ ಮಡುವಿನಲ್ಲಿ ಕಯಾಕ್
"ದೋಣಿ ಸಾಗಲಿ ಮುಂದೆ ಹೋಗಲಿ, ೨೦೧೮ ಸೇರಲಿ....." ಹಾಡುತ್ತ ಮೊನ್ನೆ (೩೧-೧೨-೨೦೧೭) ಮೂರು ಕಯಾಕ್ಗಳಲ್ಲಿ...
ಹಳೆಯಂಗಡಿಯ ಹೊಸ ಸಾಹಸ – ಸೈಕಲ್ ಸಂಘ
ಮಂಗಳೂರು ಕರಾವಳಿಯ ಚಳಿಗಾಲ ನಿಜದಲ್ಲಿ ಸೈಕಲ್ ಚಟುವಟಿಕೆಗಳಿಗೆ ಬಹಳ ಉತ್ತಮ ಕಾಲ. ಸಹಜವಾಗಿ ಅಂದು (೩೦-೧೨-೨೦೧೭)...
ಹಾಮಾನಾ ಬರೆಯುತ್ತಾರೆ – ಬಾಗಲೋಡಿ ದೇವರಾಯ
(ಮರಣೋತ್ತರ ನುಡಿನಮನಗಳು ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಮಿತ್ರ ದೇವರಾಯರು
(ಮರಣೋತ್ತರ ನುಡಿನಮನಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಮೈಸೂರು ಸುತ್ತು, ನೆನಪನ್ನು ಹೊತ್ತು
(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ...
ಕಾಣಲಾಗದ ದೇವ
(ಮರಣೋತ್ತರ ನುಡಿನಮನಗಳು ೪) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಬಾಗಲೋಡಿ ದೇವರಾಯರ ಸಂದರ್ಶನ
(ಬಾಗಲೋಡಿ ವಾಙ್ಮಯ ಸಮೀಕ್ಷೆ ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಕಲ್ಯಾಣೋತ್ಸವಕ್ಕೊಂದು ಮಹಾಯಾನ
ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ - ಪುತ್ತೂರು ಮೂಲದ ಎಂ.ಎಸ್....
ಮಾನವೀಯತೆ – ಅಹಿಂಸೆ
(ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’...
ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ
(ಬಾಗಲೋಡಿ ವಾಙ್ಮಯ ಸಮೀಕ್ಷೆ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
“ಅಣ್ಣ” ಎಂದದ್ದಿಲ್ಲ, ಚಿಕ್ಕತಮ್ಮ ಹೌದು!
(ಗೋವಿಂದಾಯ ನಮಃ ಭಾಗ ಎರಡು) ಎ.ಪಿ. ಗೌರೀಶಂಕರ [ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ - ಎ.ಪಿ....
















I went through your (better say "our") travelogue with utmost enthusiasm as it brought to my mind vivid scenes and…