ಚಿತ್ತೋರ್ ಘಡ್ ಮತ್ತು ಉದಯಪುರ
ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ ಪ್ರದರ್ಶನವನ್ನೂ ಅನುಭವಿಸಬೇಕು. ಕತ್ತಲಲ್ಲಿ ತ್ರಿಕೋನಪೂರ್ಣಗೊಳ್ಳುವಂತೆ ಉದಯಪುರಕ್ಕೆ (೮೪ ಕಿಮೀ) ಮರಳಬೇಕು. ಯೋಜನೆಯನ್ನು ಕಾರು ಚಾಲಕನಿಗೆ ಹೇಳಿ, ಏಳು ಗಂಟೆಗೆ ಹೊರಡಲು ಆದೇಶ ಕೊಟ್ಟೆವು. ಆದರೆ ಆತ ನಮ ಅಜ್ಞಾನವನ್ನು ನಗದು ಮಾಡಿಕೊಂಡು “ಹತ್ತು ಗಂಟೆಯಲ್ಲದೇ ಚಿತ್ತೋರ್ ಘಡ್ ಪ್ರವೇಶ ಚೀಟಿ ಸಿಗೋಲ್ಲಾ. ನಾವು ಎಂಟು ಗಂಟೆಗೆ ಹೊರಟರೆ ಧಾರಾಳವಾಯ್ತು…” ಜೈಪುರದ ನಹರ್ ಘಡ್ ಅನುಭವ ಬಲದಲ್ಲಿ ಇರಬಹುದೇನೋ ಎಂದು ಒಪ್ಪಿದೆವು. ಹಾಗಾಗಿ ನಾನು, ದೇವಕಿ ನಿತ್ಯ ರೂಢಿಯಂತೆ…
ಶಿಬಿರದ ಅನೌಪಚಾರಿಕತೆ, ಸೊರಗಿದ ಸಾಹಿತ್ಯ
(ನೀನಾಸಂ ಕಲೆಗಳ ಸಂಗಡ ಮಾತುಕತೆ ಭಾಗ ೨) ವಾಸ, ಊಟ ಆಹ್ವಾನಿತ ಅತಿಥಿ’ಯಾಗಿ ನಮಗೆ ನೀನಾಸಂ ಸ್ವಾಗತ ಕಚೇರಿಯ ಒತ್ತಿನ...
ಕಲೆಗಳ ಸಂಗಡ ಮಾತುಕತೆ – ನೀನಾಸಂ ಶಿಬಿರ ೨೦೨೨
(ಭಾಗ ೧) ನಾನು ನೀನು ಸೇರಿಕೊಂಡೂ.... ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ...
ತುಮರಿಯ ದಾರಿಯಲ್ಲಿ…
ಹಾಮ ಭಟ್ಟ ಸ್ಮೃತಿ ಹಬ್ಬ - ೨೦೨೨ ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ (ನೋಡಿ: ನೆಲ...
ಮಡಿಕೇರಿ ಟಿಪ್ಪಣಿಗಳು
[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು...
ಔರಂಗಾಬಾದ್, ಅಜಂತಾ, ಮೇಲ್ಘಾಟ್
(ಪ್ರಾಕೃತಿಕ ಭಾರತ ಸೀಳೋಟ - ೪) ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ,...
ಎಲ್ಲೋರಾ ದೌಲತ ಗಿರಿ
(ಪ್ರಾಕೃತಿಕ ಭಾರತ ಸೀಳೋಟ - ೩) ವಿಜಯಪುರ - ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ,...
ವಿಜಯಪುರಕ್ಕೆ ಬಿಜಯಂಗೈದೆವು
(ಪ್ರಾಕೃತಿಕ ಭಾರತ ಸೀಳೋಟ - ೨) ಸಾಹಸಯಾನದುದ್ದಕ್ಕೂ ಬೆಳಗ್ಗೆ ಹೊರಡುವಲ್ಲಿ ಹಿಂದಿನದ ಸುಸ್ತು ಅಥವಾ ನಿದ್ರೆ ಬಾಕಿ...
ಪ್ರಾಕೃತಿಕ ಭಾರತದ ಸೀಳೋಟ
ಮಂಗಳೂರು - ಹುಬ್ಬಳ್ಳಿ, ಪೀಠಿಕೆ ಸಹಿತ (ಭಾಗ - ೧) ಷಣ್ಮುಖರು ಕಳೆದ ಶತಮಾನದ ಕೊನೆಯ ದಶಕ, ನಿಖರವಾಗಿ ೧೯೯೦ರ ಏಪ್ರಿಲ್...
ಜಿಟಿ ನಾರಾಯಣ ರಾವ್ – ನನಗೆ ದಕ್ಕಿದ್ದು!
ಜಾತಿ ಮತಗಳ ಚಕ್ರ ಸುಳಿ ಮೀರಿ - ೬ ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ...
ದ್ವಿಜತ್ವ ಕೊಡಿಸಿದ ಮೈಸೂರು
(ಜಾತಿ ಮತಗಳ ಚಕ್ರಸುಳಿ ಮೀರಿ - ೫) ೧. ಬ್ರಾಹ್ಮಣ ಭೋಜನದಲ್ಲಿ ವೀರಪ್ಪ ಗೌಡರು! ವೈಜ್ಞಾನಿಕ ಮನೋಧರ್ಮವನ್ನು ಸ್ವಂತ...
ಅರೆಸೈನಿಕನ ರೂಪಣೆಯಲ್ಲಿ ಮೈಸೂರು
(ಜಾತಿ ಮತಗಳ ಚಕ್ರಸುಳಿ ಮೀರಿ - ೪) ೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್ ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ...
ಮೈಸೂರಿನ ದಿನಗಳಲ್ಲಿ – ವಿದ್ಯಾರ್ಥಿ
(ಜಾತಿ ಮತಗಳ ಚಕ್ರಸುಳಿ ಮೀರಿ - ೩) ೧. ಕೈಮರದ ಅಡಿಯಲ್ಲಿ ‘ಕನ್ನಾಡಿಗ’ನ ಗೊಂದಲ ಪದವಿಪೂರ್ವದ ಪರೀಕ್ಷೆಯಲ್ಲಿ ನಾನು...
ಬಹುಸಂಸ್ಕೃತಿಯ ರಾಜನಗರದಲ್ಲಿ
(ಜಾತಿ ಮತಗಳ ಚಕ್ರಸುಳಿ ಮೀರಿ - ೨) [ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ...
ಜಾತಿ ಮತಗಳ ಚಕ್ರಸುಳಿ ಮೀರಿ
ಮಡಿಕೇರಿಯ ಉದಾಹರಣೆಗಳು ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ...
ಬಲ್ಲಾಳರಾಯನ ದುರ್ಗ – ಬೆಂಬಿಡದ ಭೂತ!
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೬) ಎರಡು ದಿನಗಳ ರಜೆ ಬರುವುದನ್ನು ಮುಂದಾಗಿ ಗುರುತಿಸಿ, ಹಳೇ ಚಾಳಿಯವರನ್ನು...
ಹೋಗಿ ಬಲ್ಲಾಳರಾಯ ದುರ್ಗಕ್ಕೆ
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫) ಲೇಖಕ: ಎ.ಪಿ. ಚಂದ್ರಶೇಖರ (ಚಿತ್ರಗಳು: ಕೀರ್ತಿ, ಮಂಗಳೂರು) [ಪಶ್ಚಿಮ...
















ತುಂಬ ಉಪಯುಕ್ತ ಮಾಹಿತಿ.