ಕಣ್ಣಾನೂರು ಕೋಟೆ – ಒಂದು ಸ್ಮಾರಕ

ಕಣ್ಣಾನೂರು ಕೋಟೆ – ಒಂದು ಸ್ಮಾರಕ

(ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಎರಡು) ಸುತ್ತು ಇಪ್ಪತ್ತೈದು ಪಾಶ್ಚಾತ್ಯರು ವ್ಯಾಪಾರೀ ಸೋಗಿನಲ್ಲಿ ಭಾರತಕ್ಕೆ ಒಂದು ಹೂಡಿದ ಮೊದಲ ಬಿಡಾರಗಳಲ್ಲಿ ಕಣ್ಣಾನೂರು ಅಥವಾ ಕಣ್ಣೂರು ಕೋಟೆ ಬಲು ಮುಖ್ಯವಂತೆ. ಹದಿನಾರನೇ ಶತಮಾನದ ಇದು ಪೋರ್ಚುಗೀಸರ ರಚನೆ. ಎತ್ತರದ ಭವ್ಯಗೋಡೆ, ಮೇಲೆ ಹೂಡಿದ ಫಿರಂಗಿಗಳು, ವಿಸ್ತಾರ ಕಂದಕ, ಅದರಲ್ಲಿ...
ದಕ್ಷಿಣಾಪಥದ ಚಕ್ರವರ್ತಿಗಳು

ದಕ್ಷಿಣಾಪಥದ ಚಕ್ರವರ್ತಿಗಳು

ಸುತ್ತು ಇಪ್ಪತ್ತ್ನಾಲ್ಕು [ಚಲಿಸದ ಕತ್ತಿ ಕೊಯ್ಯುವುದಿಲ್ಲ, ಚಲಿಸುವ ಬೆಂಕಿ ಸುಡುವುದಿಲ್ಲ – ಇದು ಕತ್ತಿ ಅಲಗಿನ ಮೇಲೆ ನಿಲ್ಲುವವರ ಮತ್ತು ಕೊಂಡ ಹಾಯುವವರ `ದೈವಿಕ ಸಿದ್ಧಿ.’ ಅಂತೆಯೇ ಕಳಕ್ಕೆ ಇಳಿಯದ, ಇಳಿದು ನಡೆಯದ, ನಡೆದು ಎಡವದ, ಎಡವಿ ಬಿದ್ದು ಎದ್ದು ಗುರಿಯೆಡೆಗೆ ಸಾಗದ `ಸಾಹಸಿ’ ಪದಧ್ವಂಸಿಯಾಗುತ್ತಾನೆ....
ಕೊಡಚಾದ್ರಿ ಭಟ್ಟರು, ನಿಟ್ಟುಸಿರೂರು

ಕೊಡಚಾದ್ರಿ ಭಟ್ಟರು, ನಿಟ್ಟುಸಿರೂರು

ಚಕ್ರವರ್ತಿಗಳು – ಸುತ್ತು ಇಪ್ಪತ್ಮೂರು ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೫ “ನಿಮ್ಮನ್ನೆಲ್ಲೋ ಕಂಡ ಹಾಗಿದೆಯಲ್ಲಾ” ಎಂಬ ದೇಶಾವರಿ ಪಾತಾಳಗರಡಿ ಬಿಟ್ಟು ನಿಮ್ಮ ಪ್ರವರ ಬಿಚ್ಚಿಸುವಲ್ಲಿ ನಿಸ್ಸೀಮ ಪರಮೇಶ್ವರ ಭಟ್ಟರು – ನಮ್ಮ ಆತಿಥೇಯರು! ವಾಸ್ತವದಲ್ಲಿ ನಾಗೋಡಿ ಕೊಲ್ಲೂರಿಗೂ ಆಚೆ ಭಟ್ಟರು ಹೋದವರೇ ಅಲ್ಲ. ಮತ್ತೆ...
ಸರ್ವಜ್ಞಪೀಠದಲ್ಲಿ…

ಸರ್ವಜ್ಞಪೀಠದಲ್ಲಿ…

ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ನಾಲ್ಕು ಚಕ್ರವರ್ತಿಗಳು – ಸುತ್ತು ಹದಿನೇಳು ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ ಸವಾರಿಸುಖ – ಅನುಭವಿಸಿದವನೇ ಬಲ್ಲ ಬೆಲ್ಲದ ಸವಿ!! ಸಡಿಲ ಕಲ್ಲುಗಳು ಮಗುಚಿದವು, ಪುಟ್ಟ ಕಲ್ಲುಗಳು ಆಚೀಚೆ ಸಿಡಿದು ಸರಿದು ಸಂದುಳಿಸಿ ಅಸ್ಥಿರತೆಯುಂಟು ಮಾಡಿ ಚಕ್ರ ನೆಲ ಕಚ್ಚಿ...
ಕುಂದಾದ್ರಿ

ಕುಂದಾದ್ರಿ

ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ಮೂರು ಚಕ್ರವರ್ತಿಗಳು – ಸುತ್ತು ಹದಿನಾರು ಆಗುಂಬೆ – ದಕ್ಷಿಣ ಭಾರತದ ಚಿರಾಪುಂಜಿ, ಎನ್ನುವುದೀಗ ಸವಕಲು ನಾಣ್ಯವೇ ಇರಬಹುದು. ಆದರೆ ಮಳೆಗದು ಗೊತ್ತಿಲ್ಲದೇ ದಾಖಲೆ ಪುಸ್ತಕದ ಹೊಸ ನಮೂದಿಗೆ ಹೋರುತ್ತಿದ್ದಂತಿತ್ತು. ಆಗುಂಬೆ ವಲಯ ಪ್ರವೇಶಿಸುತ್ತಿದ್ದ ನಮ್ಮ ಬೈಕ್ ಸೈನ್ಯವನ್ನು...