by athreebook | Mar 17, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ
“ಏನ್ಸಾಮೀ ಜಲಪಾತಗಳ ಎರೆ ಇಟ್ಟು ರೀಲು ಬಿಚ್ತೀರಿ! ಯಾಣದ ತೊರೆ, ಚಂಡಿಕಾ ತೀರ್ಥನ್ನೇ ಜಲಪಾತ ಅಂದ್ಕೋಬೇಕಾ” ಎನ್ನಬೇಡಿ. ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯ ಉತ್ತರೋತ್ತರದಲ್ಲಿ, ಅದರ ದಕ ವಲಯದ ನಾಯಕರಾದ ಶಂಪಾ ದೈತೋಟ, ಸೋಮನಾಥ ನಾಯಕ್, ರಂಜನ ರಾವ್ ಎರಡೂರ್ ಮುಂತಾದವರಿಗೆ ಅದ್ಯಾರೋ (ಅಗರ್ವಾಲ್?) ತಲೆಗೊಂದು ಕೀಟ ಹೊಕ್ಕಿಸಿದ್ದರು....
by athreebook | Mar 10, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ
(ಜಲಪಾತಗಳ ದಾರಿಯಲ್ಲಿ ಭಾಗ ಎರಡು) ‘ರೊಕ್ಕಿದ್ದವಗೆ ಗೋಕರ್ಣ, ಸೊಕ್ಕಿದ್ದವಗೆ ಯಾಣ’ ಎಂಬ ಜಾಣ್ಣುಡಿ ನಾನು ಕೇಳಿದ್ದೆ. ೧೯೭೭, ನನ್ನಲ್ಲದು ರೊಕ್ಕವಿಲ್ಲದ ಕಾಲವೇ ಆಗಿದ್ದರೂ ಸೊಕ್ಕಿಗೇನೂ ಕಡಿಮೆಯಿರಲಿಲ್ಲ. ಉದ್ದೇಶಪಡದೆ ಅಂಕಿಯಲ್ಲಿ ಅಧ್ಯಾತ್ಮ ಕಾಣುವವರನ್ನು ಸೋಲಿಸಲೆಂಬಂತೆ ಮೂರು ಜನರ ತಂಡ ಕಟ್ಟಿ ಒಂದು ಶನಿವಾರ (೧೯೭೭) ಕಾರವಾರದ...
by athreebook | Mar 2, 2011 | ಉ.ಕ. ಜಿಲ್ಲೆಯ ಜಲಪಾತಗಳು, ಜಲಪಾತಗಳು, ಪ್ರವಾಸ ಕಥನ
(ಜಲಪಾತಗಳ ದಾರಿಯಲ್ಲಿ ಭಾಗ ಒಂದು) ಮೂರು ಕಂತಿನಲ್ಲಿ ಬಂಡೆಗೆ ಮಂಡೆ ಕೊಟ್ಟು ಬಿಸಿಯಾದ್ದಕ್ಕೆ ಬನ್ನಿ, ಜಲಪಾತಗಳ ಸಣ್ಣ ತಿರುಗಾಟ ನಡೆಸೋಣ. ಅರೆ ಆಗಲೇ ‘ಎಂದು, ಎಲ್ಲಿ, ಹೇಗೆ’ ಕೇಳದೆ, ಮುಂಡು ಹೆಗಲಿಗೆಸೆದು, ಬದಲಿ ಬಟ್ಟೆಗಳ ಚೀಲ ಬಗಲಿಗೇರಿಸಿ ನೀವು ಹೊರಟದ್ದಾ?! ತಡೀರಿ, ಹಿರಿಯ ಗೆಳೆಯ ಪೆಜತ್ತಾಯರ ಪ್ರೀತಿಯ ನುಡಿಗಟ್ಟನ್ನು...