ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೧) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್...
ದಟ್ಟಡವಿ, ಸಾಧಾರಣ ಮನೆ!

ದಟ್ಟಡವಿ, ಸಾಧಾರಣ ಮನೆ!

  “ದಟ್ಟಡವಿ, ಸಾಧಾರಣ ಮನೆ!” ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು....
ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ

ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ

(ಚಕ್ರೇಶ್ವರ ಪರೀಕ್ಷಿತ – ೧೦) ೧. ಕಾಗೆಯೂ ಹೂಜಿಯೂ – ಬೀದಿ ನಾಟಕ ಎತ್ತಿನಹೊಳೆ ಪಂಪ್ ಹೊಡಿಯುವವರ ಮುಖಕ್ಕೆ ಇಂದಿನ ನೇತ್ರಾವತಿಯ ನಾಲ್ಕು ಚಿತ್ರ ಹಿಡಿಯಲು ಸೈಕಲ್ಲೇರಿ ಬೆಳಗ್ಗೇ ಹೊರಟೆ. (ನೋಡಿ: ಎತ್ತಿನಹೊಳೆಯಲ್ಲಿ ಸುಳ್ಳಿನ ಪ್ರವಾಹ) ಪುತ್ತೂರು ದಾರಿಯಲ್ಲಿ ಅವಿರತ ಪೆಡಲೊತ್ತಿ ತುಂಬೆಯ ಬಿಯೆ-ಫಾದರ್ ಮುಲ್ಲರ್ ಆಸ್ಪತ್ರೆ ಬಳಿ...
ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಸೈಕಲ್, ಚಾರ್ಮಾಡಿಯ ಎತ್ತರಕೆ! ಶಿರಾಡಿಯ ಬಿತ್ತರಕೆ!

ಕುದುರೆಮುಖಕ್ಕೆ ಸೈಕಲ್ ಸವಾರಿ ಹೋದ ನಮ್ಮ `ದುಷ್ಟಚತುಷ್ಟಯ’ಕ್ಕೆ ಚಾರ್ಮಾಡಿ ಘಾಟಿಯನ್ನೂ ಸೈಕಲ್ಲೇರಿ ತುಡುಕುವ ಮನಸ್ಸಾಯ್ತು. ಮಂಗಳೂರು, ಚಾರ್ಮಾಡಿ, ಮೂಡಿಗೆರೆ, ಸಕಲೇಶಪುರ, ಶಿರಾಡಿಗಾಗಿ ವಾಪಾಸು – ನಮ್ಮ ಯೋಜನೆ. ತಿಂಗಳ ಹಿಂದೆಯೇ ಮಾರ್ಚ್ ೧೨,೧೩ರ ಮುಹೂರ್ತವೇನೋ ನಿಕ್ಕಿಯಾಯ್ತು. ಆದರೆ ನಿವೃತ್ತ ನನ್ನನ್ನುಳಿದು ಮೂವರಿಗೂ ವೃತ್ತಿ...
ಸೈಕಲ್ ಅಭಿಯಾನಗಳು

ಸೈಕಲ್ ಅಭಿಯಾನಗಳು

(ಚಕ್ರೇಶ್ವರ ಪರೀಕ್ಷಿತ ೯) ಪೀಠಿಕೆ: ಬಡವರ ವಾಹನವಾಗಿ ಹುಟ್ಟಿ, ಬಹುಮುಖೀ ಬೆಳವಣಿಗೆಗಳನ್ನು ಕಂಡ ಯಂತ್ರ ಸೈಕಲ್. ಮುಂದುವರಿದಂತೆ ಶ್ರಮರಹಿತ ಸುಖದ ಬೆಂಬತ್ತಿ ಅದೇ ಸೈಕಲ್ ತತ್ತ್ವಕ್ಕೆ ಸ್ವಯಂಚಲೀ ಯಂತ್ರ ಸೇರಿಸುತ್ತ ನಾಗರಿಕತೆ ಬಹು ದೂರವೇ ಬಂದಿದೆ. ಆದರೆ ಜತೆಗೇ ಸ್ವಯಂಚಲೀ ಯಂತ್ರದ ಇಂಧನ, ಹಲವು ಮುಖಗಳ ಪರಿಸರ ದೂಷಣೆ ಏರುತ್ತ...