by athreebook | Jan 7, 2012 | ಪರ್ವತಾರೋಹಣ, ವನ್ಯ ಸಂರಕ್ಷಣೆ
[ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಎರಡು] ಉಪೋಪ ಕಥೆಗಳ ‘ಕಾಟದಲ್ಲಿ’ ಭಗವತಿ ನೇಚರ್ ಕ್ಯಾಂಪ್ ದ್ವಾರದಿಂದ ಹೊರಟ ನಿಮ್ಮನ್ನು ದಾರಿ ಹೊಳೆ ಪಾತ್ರದತ್ತ ಸರಿಯುವಲ್ಲಿ, ವಿದ್ಯುತ್ ಸ್ತಂಭ ಸಾಲಿನ ನೆರಳಲ್ಲಿ ನಿಲ್ಲಿಸಿ ಬಿಟ್ಟಿದ್ದೆ. ಬನ್ನಿ, ಈಗ ಆ ಹೊಳೆ – ಭದ್ರಾ ನದಿಯ ಆದಿಮ ರೂಪಿಯನ್ನೇ ದಾಟಿ ಮುಂದುವರಿಯೋಣ....
by athreebook | Dec 13, 2011 | ಪರ್ವತಾರೋಹಣ, ವನ್ಯ ಸಂರಕ್ಷಣೆ
ಕಾಡಜಾಡಿನಲ್ಲಿ ಹೆಕ್ಕಿದ ಪರಿಸರ ಪ್ರಶ್ನೆಗಳು ಭಾಗ ಒಂದು ಹದಿನಾಲ್ಕು ಜನ ಸರಬುರ ಹೆಜ್ಜೆ ಹಾಕುವುದಷ್ಟೇ ಸದ್ದು. ತೆಳು ಗಾಳಿಯ ಚಳಿ ಕಳೆಯಲು ಪ್ರತಿ ಎಲೆ ಹುಲ್ಲಿನ ಮೇಲೆ ಕೋಟಿ ಮಣಿ ಸೂರ್ಯರು. ಭಗವತಿ ಬೋಗುಣಿಯ ಒಳಗೆ ಅಂದು ಹಿಮದ ಹೊದಿಕೆ ಹರಿದಿತ್ತು, ಆಲಸಿ ಮೋಡಗಳ ಗುಡಿ ಗುಂಡಾರ ಪೂರ್ಣ ಕಳಚಿತ್ತು. ಮಂಗಳೂರಿನಿಂದ ಬಂದು...
by athreebook | Feb 23, 2011 | ಕೊಡಂಜೆ ಕಲ್ಲು, ಪರ್ವತಾರೋಹಣ
[ಕೊಡಂಜೆಕಲ್ಲಿನ ಕಥಾಜಾಲ ಭಾಗ ಮೂರು] ೧೯೭೫ರಲ್ಲಿ ಮಂಗಳೂರಿನಲ್ಲಿ ನಾನು ಅಂಗಡಿ ತೆರೆದಂದಿನಿಂದ ಪರ್ವತಾರೋಹಣ ಮತ್ತು ತತ್ಸಂಬಂಧೀ ಚಟುವಟಿಕೆಗಳನ್ನು ನನ್ನ ಸಂತೋಷಕ್ಕಾಗಿ ಮಾಡುವುದರೊಡನೆ ಸಾರ್ವಜನಿಕದೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರಲ್ಲೂ ತೊಡಗಿದ್ದೆ. ಈ ಹಂಚುವ ಕ್ರಿಯೆಯ ಪರಾಕಾಷ್ಠೆ ಎಂಬಂತೆ ಕೆಲವು ಗೆಳೆಯರನ್ನು ಸೇರಿಸಿಕೊಂಡು...
by athreebook | Feb 16, 2011 | ಕೊಡಂಜೆ ಕಲ್ಲು, ಪರ್ವತಾರೋಹಣ
(ಕೊಡಂಜೆ ಕಲ್ಲಿನ ಕಥಾಜಾಲ – ೨) ಕೊಡಂಜೆ ಕಲ್ಲನ್ನು ಕತ್ತೆಕಿವಿ ಎಂದು ಗುರುತಿಸಿದವರು ಐತಿಹಾಸಿಕ ನಾವಿಕರು. ನಾನು ಅದರಲ್ಲೇ ಮುಂದುವರಿದು ಗುರುತಿಸುವ ಅನುಕೂಲಕ್ಕೆ ಮೊದಲ ಕೋಡುಗಲ್ಲನ್ನು ‘ನಿಮಿರುಗಿವಿ’ ಎಂದೂ ಆಚಿನದ್ದು, ಸುಮಾರು ಐವತ್ತು ಅರವತ್ತಡಿ ತಗ್ಗಿನದ್ದನ್ನು ‘ಮೊಂಡುಗಿವಿ’ ಎಂದೇ ಗುರುತಿಸಿಕೊಂಡಿದ್ದೆ. ಮತ್ತೂ...
by athreebook | Feb 10, 2011 | ಕೊಡಂಜೆ ಕಲ್ಲು, ಪರ್ವತಾರೋಹಣ
ಕೊಡಂಜೆ ಕಲ್ಲಿನ ಕಥಾಜಾಲ – ಭಾಗ ೧ ನನ್ನ ಈ ವಲಯದ ಬೆಟ್ಟಗಾಡು ಸುತ್ತಾಟಕ್ಕೆ ಪ್ರಾಯ ಮೂವತ್ತೈದು ಕಳೆಯಿತು. ನನ್ನಜ್ಜ (ಅಪ್ಪನಪ್ಪ) ಪ್ರಾಯ ಎಂಬತ್ತರ ಹತ್ತಿರವಿದ್ದಾಗಲೂ ಮಡಿಕೇರಿಗೆ ಹೊರಟರೂಂದ್ರೆ ಕೋಟೂ ಬೂಟೂ ಹಾಕಿ ತಲೆಗೆ ಹ್ಯಾಟು ಇಟ್ಟು, ಕೈಯಲ್ಲೊಂದು (ಕೋಲಲ್ಲ) ಭಾರದ ಹ್ಯಾಂಡ್ ಬ್ಯಾಗ್ ಹಿಡಿದುತೋಟದ ಮನೆಯಿಂದ (ಮೋದೂರಿನ...