by athreebook | Apr 21, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ – ಒಂಬತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ,...
by athreebook | Apr 8, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಏಳು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಖರೀದಿಸುವಲ್ಲಿ ಇಂದು ರೂಪ, ಗಾತ್ರ, ಬಣ್ಣ ಎಂಬ ಮೂರು ಬಾಹ್ಯ ಗುಣಗಳು ಅತಿಶಯ ಪ್ರಾಮುಖ್ಯ ಪಡೆದಿವೆ. ತಿರುಳು, ಪಕ್ವತೆ, ಶ್ರಾಯ ಎಂಬ ಆವಶ್ಯಕ ಮತ್ತು ಅನಿವಾರ್ಯ...
by athreebook | Mar 18, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಐದು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ಪುಸ್ತಕವನೋದುತ್ತ ಮಸ್ತಕಕ್ಕೇರಿಸುತ ವಿಸ್ತಾರ ದೃಷ್ಟಿ ತಳೆವವನ ಪದತಲದಲ್ಲಿ ವಿಶ್ವವೇ ತೆರೆದಿಹುದು ಕಾಣ್ – ಸಗ್ಗವಿಹುದಲ್ಲಿ ವಿಶ್ವಾಸ ಸೇತುವೇ ಸದ್ಗ್ರಂಥ ಅತ್ರಿಸೂನು “ಈ ಪುಸ್ತಕದ ಬಗ್ಗೆ ನಾನು ಏನು...
by athreebook | Mar 4, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ – ನಾಲ್ಕು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಪುಸ್ತಕಗಳಲ್ಲಿ ಎರಡು ಬಗೆ ಎಂದಿದ್ದಾನೆ ರಸ್ಕಿನ್: ಸಾರ್ವಕಾಲಿಕಗಳು, ತಾತ್ಕಾಲಿಕಗಳು. ಅಭಿಜಾತ ವಾಙ್ಮಯ ಮೊದಲಿನ ಬಗೆಗೂ ವಾಚಕನ ಸದ್ಯದ ಜ್ಞಾನದಾಹ ಹಿಂಗಿಸುವ ಇತರ ಎಲ್ಲ ವಾಙ್ಮಯ ಎರಡನೆಯ ಬಗೆಗೂ ನಿದರ್ಶನ....
by athreebook | Feb 8, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ ಮೂರು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಸಮಾಜೋಪಯುಕ್ತ ಕಾರ್ಯ ನಿರ್ವಹಿಸುತ್ತ ಸುಸ್ಥಿತಿಯಲ್ಲಿರುವ ಯಾವುದೇ ಸಂಸ್ಥೆಯನ್ನು ಹಾಳುಗೆಡಿಸುವುದು ಹೇಗೆ? ಸುಲಭೋಪಾಯಗಳು: ಅದರ (ಧೃತ)ರಾಷ್ಟ್ರೀಕರಣ, ಆಂತರಿಕ ಇಲ್ಲವೇ ಬಾಹ್ಯ ಆಧಾರ ಸ್ತಂಭಗಳ ಪುಡಾರೀಕರಣ, ಕೃತಕ...