by athreebook | Dec 19, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದ ಆಸುಪಾಸು – ೩) ೧೯೯೦ರ ನವರಾತ್ರಿಯ ಮೂರು ರಜಾದಿನಗಳನ್ನು ಹೊಂದಿಸಿಕೊಂಡು ನಮ್ಮ ಇನ್ನೊಂದೇ ಪುಟ್ಟ ತಂಡ – ಆರೇ ಜನ ಕುದುರೆಮುಖ ಶಿಬಿರವಾಸಕ್ಕೆ ಹೊರಟೆವು. ಹೆಂಡತಿ – ದೇವಕಿ, ಮಗ – ಒಂಬತ್ತರ ಬಾಲಕ ಅಭಯ ಸೇರಿಕೊಂಡಿದ್ದರು. (ಕೇದಗೆ) ಅರವಿಂದ ರಾವ್, ಮೋಹನ್ (ಆಚಾರ್ಯ) ಮತ್ತು (ಕೆ.ಆರ್) ಪ್ರಸನ್ನ ಇತರ...
by athreebook | Dec 12, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು – ೨) ಸೋಜಾ ಮೊದಲೇ ಕೊಟ್ಟ ಸೂಚನೆಯಂತೆ – ಅಂದರೆ ನಲ್ವತ್ತು ವರ್ಷಗಳ ಹಿಂದಿನ ಕತೆ ನೆನೆಸಿಕೊಳ್ಳಿ, ನಡುರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ, ನಾವು ಎಚ್ಚರಾದೆವು. ಕೇವಲ ಮೂರು ಗಂಟೆಯ ಆದರೆ ಚೇತೋಹಾರಿ ವಿಶ್ರಾಂತಿಯನಂತರ ಜಾಗೃತರಾಗಿದ್ದೆವು. ಏನೋ ಕುರುಕಲು ಮುಕ್ಕಿ, ಮೂರು ಕಲ್ಲಿನ ಒಲೆ ಹೂಡಿ, ಚಾ ಕಾಯಿಸಿ...
by athreebook | Dec 5, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದೆಡೆಗೆ – ಕನ್ನಡದ ಪ್ರಥಮ `ಸಾಹಸ ಪ್ರವಾಸ ಕಥನ’, ನನ್ನ ತಂದೆಯ ಪುಸ್ತಕ. ಅದು ಹೊಸತರಲ್ಲಿ (೧೯೬೮) ಪ್ರಕಟವಾದಾಗ ನಾನು ತುಸು ಖಿನ್ನತೆ ಅನುಭವಿಸಿದ್ದಿರಬೇಕು. ವಾಸ್ತವವಾಗಿ ಆ ಸಾಹಸಯಾತ್ರೆ ಆಯೋಜಿತವಾದದ್ದು ಕೇವಲ ಬೆಂಗಳೂರು ಸರಕಾರೀ ಕಾಲೇಜಿನ (ಗ್ಯಾಸ್ ಕಾಲೇಜ್!) ವಿದ್ಯಾರ್ಥಿಗಳಿಗೆ. ನಾನೋ ಬೆಂಗಳೂರು ಪ್ರೌಢಶಾಲೆಯ...
by athreebook | Sep 12, 2014 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ… – ೫) ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ...
by athreebook | Aug 30, 2014 | ಪ್ರವಾಸ ಕಥನ, ಮರುಭೂಮಿಗೆ ಮಾರು ಹೋಗಿ, ವಿದ್ಯಾ ಮನೋಹರ ಉಪಾಧ್ಯ
ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ – ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ...