by athreebook | Jun 3, 2016 | ಗೌರೀಶಂಕರ ಎ.ಪಿ, ರಂಗ ಸ್ಥಳ, ವೈಚಾರಿಕ
ಕತೆ, ಕಾವ್ಯ, ಕಾದಂಬರಿಗಳನ್ನು (ಏನನ್ನೂ) ನಾಟಕವಾಗಿ ಪ್ರಯೋಗಿಸುವುದರಲ್ಲಿ ನನಗೆ ತಿಳಿದಂತೆ ಬಹುಖ್ಯಾತಿ ಗಳಿಸಿದವರು ಬಿವಿ ಕಾರಂತ. ಇಂದು ಅದು ಹೊಸ ವಿಚಾರವಲ್ಲ. ಹಾಗೇ ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಸುಮಾರು ಒಂದು ವರ್ಷಕ್ಕೂ ಮೊದಲೇ ರೂಪ ಕೋಟೇಶ್ವರರಿಂದ ರಂಗರೂಪಗಳಿಸಿದ್ದು, ನಯನ ಜೆ. ಸೂಡರಿಂದ...
by athreebook | Feb 26, 2016 | ಯಕ್ಷಗಾನ, ರಂಗ ಸ್ಥಳ
(ಉಡುಪಿ ಯಕ್ಷಗಾನ ಕೇಂದ್ರ, ಪರ್ಯಾಯವಾಗಿ ಗುರು ಬನ್ನಂಜೆ ಸಂಜೀವ ಸುವರ್ಣರ ಎರಡು ಪ್ರದರ್ಶನ-ಪ್ರಯೋಗಗಳ ಕುರಿತ ಸಾಮಾನ್ಯ ಗ್ರಹಿಕೆಯ ಸಾಮಯಿಕ ವಿಶ್ಲೇಷಣೆ) ಪೂರ್ವಾರ್ಧ ಲಂಕಿಣಿಮೋಕ್ಷ: ಮೊನ್ನೆಯಷ್ಟೇ (೨೧-೧-೨೦೧೬) ದಿಲ್ಲಿ ನಾಟಕಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಿಡಿಸಿ, ಅಭಿಮನ್ಯುವಧ ನಡೆಸಿ (ವಿಶ್ಲೇಷಣೆ ಇಲ್ಲೇ...
by athreebook | Oct 29, 2015 | ದಾಖಲೀಕರಣ, ನೀನಾಸಂ, ರಂಗ ಸ್ಥಳ
ಸಿನಿಮಾವಲ್ಲ, ದಾಖಲೀಕರಣ! (ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ – ೨) ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ ನೀನಾಸಂ, ತನ್ನ ವರ್ಷ ಪೂರ್ಣ ರಂಗ ಶಿಕ್ಷಣ, ಅಕ್ಷರ ಪ್ರಕಾಶನದ ಮೂಲಕ ಸಾಹಿತ್ಯ ಸೇವೆ ಮತ್ತು ವೈಚಾರಿಕ ಚಿಂತನೆಗಳಿಗೊಂದು ದೊಡ್ಡ ಸಾರ್ವಜನಿಕ ಭಾಗೀದಾರಿಕೆಗೆ ಕೊಡುವ ಅವಕಾಶಕ್ಕೆ ಸದ್ಯದ ಹೆಸರು ಸಂಸ್ಕೃತಿ...
by athreebook | Oct 15, 2015 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧) ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು....
by athreebook | Sep 17, 2015 | ಅನ್ಯರ ಬರಹಗಳು, ಮೂರ್ತಿ ದೇರಾಜೆ, ರಂಗ ಸ್ಥಳ
(ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು.) ವಿಟ್ಲದಿಂದ ಮೂರ್ತಿ ದೇರಾಜೆ [ಸಂಪಾದಕೀಯ: ೧೯೭೫ – ನಾನು ಮಂಗಳೂರಿನಲ್ಲಿ ಅಂಗಡಿ ತೆರೆದ ಹೊಸತು. ಸುಮಾರಿಗೆ ಆ ದಿನಗಳಲ್ಲೇ ಉಡುಪಿಯ ನಿಜಾರ್ಥದ ಸಾಂಸ್ಕೃತಿಕ ವಕ್ತಾರ – ಕುಶಿ ಹರಿದಾಸ ಭಟ್ಟರು, ತರುಣ ಬಿವಿ ಕಾರಂತರಿಗೆ ತಮ್ಮಲ್ಲಿ ಪ್ರಯೋಗ ರಂಗವನ್ನು...