ಅನನುಭವ ಎಡವಿತು, ಛಲ ಸಾಧಿಸಿತು!

ಅನನುಭವ ಎಡವಿತು, ಛಲ ಸಾಧಿಸಿತು!

(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ) ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು ಅಖಂಡತೆಯಲ್ಲಿ ಜಮಾಲಾಬಾದ್ ಹೆಸರಾಂತ ಮಹಾಬಂಡೆ. ಆದರೆ ಶಿಲಾರೋಹಿಗಳಿಗೆ ವೈವಿಧ್ಯಮಯ ಸವಾಲುಗಳನ್ನು ಎಸೆಯುವಲ್ಲಿ ಅದ್ವಿತೀಯ ಸ್ಥಾನದಲ್ಲಿರುವುದು ಮೂಡಬಿದ್ರೆಯ ಕೊಡಂಜೆ ಕಲ್ಲು. ನಮ್ಮ ಪರ್ವತಾರೋಹಣ ಸಪ್ತಾಹದ ಆರನೇ ದಿನದ...
ಆರೋಹಣ, ಪರ್ವತಾರೋಹಣ ವಗೈರೆ

ಆರೋಹಣ, ಪರ್ವತಾರೋಹಣ ವಗೈರೆ

(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ) ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ ಪುತ್ತೂರಿನಲ್ಲಾದರೆ, ಪಂಚಮಕ್ಕೆ ಉತ್ತರ ವಲಯದ ಕುಂದಾಪುರ ಆರಿಸಿಕೊಂಡಿದ್ದೆವು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ, ಆ ವಲಯದ ಜನತೆಗೇ ಸಮೀಪಿಸಿದ ಪಶ್ಚಿಮ ಘಟ್ಟ, ಅದರಲ್ಲೂ ಕೊಡಚಾದ್ರಿ ಬಲು ದೊಡ್ಡ ಆಕರ್ಷಣೆ....
ಪುತ್ತೂರಿಗಾದ ಸಪ್ತಾಹದನುಭವ

ಪುತ್ತೂರಿಗಾದ ಸಪ್ತಾಹದನುಭವ

(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ) ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು. ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು...
ಸಪ್ತಾಹ – ಮೂಲ್ಕಿ ಸ್ಮರಣೆಗಳೊಡನೆ

ಸಪ್ತಾಹ – ಮೂಲ್ಕಿ ಸ್ಮರಣೆಗಳೊಡನೆ

(ಪರ್ವತಾರೋಹಣ ಸಪ್ತಾಹದ ಮೂರನೇ ಭಾಗ) ಪರ್ವತಾರೋಹಣ ಸಪ್ತಾಹದ ಮೊದಲ ಕಾರ್ಯಕ್ರಮ – ಕಳೆದ ವಾರ ಹೇಳಿದಂತೆ ಮಂಗಳೂರಿನದು, ಹಗಲು ಪೂರ್ತಿ ನಡೆದಿತ್ತು. ಉಳಿದ ಐದು ದಿನ – ಅಂದರೆ ಕ್ರಮವಾಗಿ ಉಡುಪಿಯ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಮೂಲ್ಕಿಯ ವಿಜಯಾ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು, ಕುಂದಾಪುರದ ಭಂಡಾರ್ಕರ್ಸ್...
ಕೊಲಂಬಸ್ ಏರಿಕಲ್ಲನ್ನು ಕಂಡ!

ಕೊಲಂಬಸ್ ಏರಿಕಲ್ಲನ್ನು ಕಂಡ!

(ಪರ್ವತಾರೋಹಣ ಸಪ್ತಾಹದ ಎರಡನೇ ಭಾಗ) ಪರ್ವತಾರೋಹಣ ಸಪ್ತಾಹದ ಮೊದಲ ದಿನದ ಸಭಾ ಕಲಾಪಕ್ಕೆ, ಅಂದರೆ ಸಂತ ಅಲೋಶಿಯಸ್ ಕಾಲೇಜಿನ ವಿಶೇಷ ಭಾಷಣಕ್ಕೆ, ನಾನು ಪರ್ವತಾರೋಹಣದ ಕೆಲವು ವಿಶೇಷ ಅನುಭವಗಳನ್ನು ಸೂಕ್ಷ್ಮವಾಗಿ ಮಾತಿನ ಹಂದರಕ್ಕೆ ಅಳವಡಿಸಿದ್ದೆ. ಅವುಗಳಲ್ಲಿ ಅಮೆದಿಕ್ಕೆಲ್ ಏರಲು ಹೋದಾಗ ಆನೆ ಬೆನ್ನಟ್ಟಿದ್ದು, ಮಳೆಗಾಲದ ಜಮಾಲಾಬಾದ್...