ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

ಸೈಕಲ್ಲೇರಿ ಕಂಡ ಅಭಿವೃದ್ಧಿಯ ಕಥನಗಳು

(ಚಕ್ರೇಶ್ವರ ಪರೀಕ್ಷಿತ ೧೧) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್...
ಸೈಕಲ್ ಅಭಿಯಾನಗಳು

ಸೈಕಲ್ ಅಭಿಯಾನಗಳು

(ಚಕ್ರೇಶ್ವರ ಪರೀಕ್ಷಿತ ೯) ಪೀಠಿಕೆ: ಬಡವರ ವಾಹನವಾಗಿ ಹುಟ್ಟಿ, ಬಹುಮುಖೀ ಬೆಳವಣಿಗೆಗಳನ್ನು ಕಂಡ ಯಂತ್ರ ಸೈಕಲ್. ಮುಂದುವರಿದಂತೆ ಶ್ರಮರಹಿತ ಸುಖದ ಬೆಂಬತ್ತಿ ಅದೇ ಸೈಕಲ್ ತತ್ತ್ವಕ್ಕೆ ಸ್ವಯಂಚಲೀ ಯಂತ್ರ ಸೇರಿಸುತ್ತ ನಾಗರಿಕತೆ ಬಹು ದೂರವೇ ಬಂದಿದೆ. ಆದರೆ ಜತೆಗೇ ಸ್ವಯಂಚಲೀ ಯಂತ್ರದ ಇಂಧನ, ಹಲವು ಮುಖಗಳ ಪರಿಸರ ದೂಷಣೆ ಏರುತ್ತ...
ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು

ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು

(ಚಕ್ರೇಶ್ವರ ಪರೀಕ್ಷಿತ – ೮) [ನಿತ್ಯದ ಸೈಕಲ್ ಸವಾರಿ ನನಗೆ ವ್ಯಾಯಾಮದೊಡನೆ ಲೋಕಜ್ಞಾನಕ್ಕೊಂದು ಕಿಟಕಿಯೂ ಸಾಮಾಜಿಕ ಜವಾಬ್ದಾರಿಯತ್ತ ಒಂದು ಪ್ರೇರಕ ಶಕ್ತಿಯೂ ಆಗಿ ಒದಗುತ್ತಲೇ ಇದೆ. ಅಂದಂದಿನ ಅನುಭವವನ್ನು ನಾನು ಫೇಸ್ ಬುಕ್ಕಿನಲ್ಲಿ ಸೈಕಲ್ ಸರ್ಕೀಟೆಂದೋ ಕಟ್ಟೆಪುರಾಣವೆಂದೋ ದಾಖಲಿಸುತ್ತಿರುವುದನ್ನು ಕಂಡವರು ಬಹುಮಂದಿ,...
ಚಪ್ಪರಿಸಲಿಷ್ಟು ಸೈಕಲ್-ಸರ್ಕೀಟ್

ಚಪ್ಪರಿಸಲಿಷ್ಟು ಸೈಕಲ್-ಸರ್ಕೀಟ್

(ಚಕ್ರೇಶ್ವರ ಪರೀಕ್ಷಿತ – ೭) [ಬೇಸಗೆಯ ಈ ದಿನಗಳಲ್ಲೂ ಮಳೆಯ ಉತ್ಸಾಹ (ಬಹುತೇಕ ಉತ್ಪಾಪತ) ನೋಡುವಾಗ ಕಳೆದ ಅಕ್ಟೋಬರಿಗೂ ಕಾಲು ಚಾಚಿದ್ದ ಮಳೆಗಾಲ ಮರುಕಳಿಸಿದಂತನ್ನಿಸುತ್ತದೆ. ಹಾಗಾಗಿ ಆ ದಿನಗಳ ಕೆಲವು ಸೈಕಲ್ ಸರ್ಕೀಟ್ (ಫೇಸ್ ಬುಕ್ಕಿನಲ್ಲಿ ಅಂದಂದೇ ಪ್ರಕಟವಾದವು) ಟಿಪ್ಪಣಿಗಳನ್ನು ಸಂಕಲಿಸಲು ಇದು ಸಕಾಲ ಅನಿಸುತ್ತಿದೆ....
ಚಕ್ರದುರುಳಿನೊಳಗಣ ಉರುಳು!

ಚಕ್ರದುರುಳಿನೊಳಗಣ ಉರುಳು!

ಕಟೀಲಿನಲ್ಲಿ ದೀಪ ಬೆಳಗುವುದಿಲ್ಲ! ಆ ಬೆಳಗ್ಗಿನ ಆಕಾಶಕ್ಕೆ ಮಿಶ್ರ ಭಾವ – ತುಸು ನಗೆ, ತುಸು ಅಳು. ನಾನಾದರೋ ಒಂದೇ ಮನಸ್ಸಿನಲ್ಲಿ ಸೈಕಲ್ ಹೊರಡಿಸಿದೆ. ಮನೋಭಿತ್ತಿಯಲ್ಲಿ ಎರಡು ಚಿತ್ರ ಸ್ಪಷ್ಟವಿತ್ತು. ನನ್ನ ಹಾರುವ ಕನಸಿನ `ಉತ್ತರಾಧಿಕಾರಿ’ ನೆವಿಲ್ ಹೈದರಾಬಾದಿಗೆ ಪೂರ್ಣ ವಲಸೆ ಹೋಗಿದ್ದವನು, ಈಚೆಗೆ ಮಂಗಳೂರಿನಲ್ಲಿ ಮತ್ತೆ...