ಮೇಘಾಲಯದ ಗಿರಿಕೊಳ್ಳಗಳಲ್ಲಿ

ಮೇಘಾಲಯದ ಗಿರಿಕೊಳ್ಳಗಳಲ್ಲಿ

ಯೂಥ್ ಹಾಸ್ಟೆಲ್ಸ್ ಅನುಸಂಧಾನ – ೧ “ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ” ಎನ್ನುತ್ತದೆ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ವೈಎಚ್ಚೇಐ). “ಆದರೆ ಭಾಗಿಗಳ ಸಾಧನೆ, ಚಟುಲತೆ ನೋಡಿ ಯಾರನ್ನೂ ಸ್ವಾಗತಿಸುತ್ತದೆ” ಎಂದು ಗಟ್ಟಿಯಾಗಿ ಹೇಳಿ, ಸುಮಾರು ಆರು ತಿಂಗಳಿಗೂ...
ನರಹರಿಯುವ ಬೆಟ್ಟಕ್ಕೆ…

ನರಹರಿಯುವ ಬೆಟ್ಟಕ್ಕೆ…

(ಸೈಕಲ್ ಸರ್ಕೀಟ್ – ೪೬೩) ನೆನಪಿದೆಯಲ್ಲಾ, ನಿನ್ನೆ (ಫೇಸ್ ಬುಕ್ಕಿನ ಸೈಕಲ್ ಸರ್ಕೀಟ್ ೪೬೨ ನೋಡಿ) ಹೇಳಿದಂತೆ, ಇಂದು (೨೪-೩-೨೦೧೯) ನನ್ನ ಸೈಕಲ್ ಸವಾರಿ ಒಂಟಿಯಲ್ಲ, ಮಂಗಳೂರು ಬೈಸಿಕಲಿಗರ ಸಂಘಕ್ಕೆ ಜಂಟಿ. ತಂಡದ ಲಕ್ಷ್ಯ – ಬಂಟ್ವಾಳದಾಚಿನ ನರಹರಿಪರ್ವತ. ದಿನದ ಬೆಳಕು ಹರಿಯುವ ಮುನ್ನ, ಮೊದಲ ಪಾದದಲ್ಲೇ ಕಂಬಳದ...
ಗೋವಿಂದಾಯ ನಮಃ

ಗೋವಿಂದಾಯ ನಮಃ

[ನನ್ನ ಹಿರಿಯ ಸೋದರಮಾವ – ಎ.ಪಿ. ತಿಮ್ಮಪ್ಪಯ್ಯ ತೀರಿಹೋದಂದು, ಗೋವಿಂದ (ಈಚೆಗೆ ತೀರಿಹೋದ ಎರಡನೆಯ ಸೋದರ ಮಾವ – ಹಾಡು ಮುಗಿಸಿದ ಗೋವಿಂದ) ಎಂದಿನ ತುಂಟ ನಗುವಿನೊಡನೆ “ಮುಂದಿನ ಸರದಿ ನನ್ನದು” ಎಂದದ್ದು ಮಾರ್ಮಿಕವಾಗಿತ್ತು! ನನ್ನ ತಿಳುವಳಿಕೆಯಂತೆ, ಆಗಲೇ (ಎರಡು ವರ್ಷದ ಹಿಂದೆ) ಗೋವಿಂದನ ಧ್ವನಿ...
ಮಳೆಗಾಲದ ಮಲೆನಾಡ ಸುತ್ತಾಟ

ಮಳೆಗಾಲದ ಮಲೆನಾಡ ಸುತ್ತಾಟ

– ಗಿರಿಧರ ಕೃಷ್ಣ [ಕರಾವಳಿ ಬಾಲ್ಯದ, ವೃತ್ತಿತಃ ಬೆಂಗಳೂರಿನ ಗಿರಿಧರ ಕೃಷ್ಣ ಪ್ರಕೃತಿಪರ ಚಟುವಟಿಕೆ ಪ್ರಿಯ. ಈ ಕಾಲಕ್ಕೆ `ಓದು ಕಳೆದು ಹೋದವರ’ ಗುಂಪಿನಲ್ಲಿ ನಿಲ್ಲದೇ ಗಿರಿ, ನನ್ನನ್ನೂ ಸ್ವಲ್ಪ ಓದಿಕೊಂಡದ್ದಕ್ಕೆ ಮತ್ತು ಅನುಸರಿಸುವ ಪ್ರಯತ್ನ ಮಾಡಿದ್ದಕ್ಕೆ, ಎರಡು ವರ್ಷಗಳ ಹಿಂದೆ ನಮ್ಮೊಡನೆ ಆತ ಕುದುರೆಮುಖ ಶಿಖರಕ್ಕೆ...
ಮಂಗಲ ಜೋಡಿ

ಮಂಗಲ ಜೋಡಿ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ ಒಡಿಶಾದ ಒಡಲೊಳಗೆ ಅಧ್ಯಾಯ (೨) ನವೆಂಬರ ೨೨ ರ ಬೆಳಗ್ಗಿನಿಂದ ಆರಂಭವಾಗುವ ನಮ್ಮ ತಿರುಗಾಟ ಮಂಗಲಕರವಾಗಿರಲೆಂದು ಅದನ್ನು ಮಂಗಲಜೋಡಿಯಿಂದಲೇ ಆರಂಭಿಸಿದೆವು. ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಈ ಪಕ್ಷಿಧಾಮ ನಮ್ಮ ವೀಕ್ಷಣಾಸ್ಥಳಗಳ ಪಟ್ಟಿಗೆ ಸೇರ್ಪಡೆಯಾದದ್ದೇ ಒಂದು ಆಕಸ್ಮಿಕ. ಪ್ರವಾಸದಲ್ಲಿ...