by athreebook | May 8, 2023 | ಪುಸ್ತಕ ಮಾರಾಟ ಹೋರಾಟ, ಲಘು ಬರಹಗಳು
ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ...
by athreebook | Jan 4, 2023 | ನೀನಾಸಂ, ರಂಗ ಸ್ಥಳ
(ನೀನಾಸಂ ಕಲೆಗಳ ಸಂಗಡ ಮಾತುಕತೆ – ೩) ಅಂಗಳದ ‘ಅಸಂಗತ ಸಂಗತಿ’ಗಳ ಕಲೆ ನೀನಾಸಂ ವಠಾರದಲ್ಲಿ ಹೀಗೇ ಕಣ್ಣೋಡಿಸಿದಾಗ ಉತ್ಸವ ಕಾಲವೆಂದು ನಾಟಕೀಯ ಸಂಭ್ರಮಗಳು ಕಾಣಿಸುವುದೇ ಇಲ್ಲ. ಆದರೆ ಪ್ರತಿ ಪರ್ವ ಕಾಲದಲ್ಲೂ ನವಿರಾದ ಸಣ್ಣ ಪುಟ್ಟ ಬದಲಾವಣೆಗಳಲ್ಲಿ ಸಂದೇಶವಂತೂ ಸ್ಪಷ್ಟವಿರುತ್ತದೆ. ಹಾಗೇ ಈ ಬಾರಿ, ಅಂಗಳದಲ್ಲಿ ಅಡಿಕೆ ಸೋಗೆ,...
by athreebook | May 23, 2022 | ವ್ಯಕ್ತಿಚಿತ್ರಗಳು
“ಸುಮಾರು ಅರವತ್ತು ವರ್ಷಗಳ ಹಿಂದೆ, ಹುಟ್ಟಿನ ಆಕಸ್ಮಿಕಗಳ ಹಂಗಿಲ್ಲದೇ ನಾವು ಹನ್ನೊಂದು ಮಂದಿ ಎಳೆಯರು, ರಘುವಿನ ಮನೆಯಲ್ಲಿ ಸೇರುತ್ತಿದ್ದೆವು. ಅಲ್ಲಿ ಆಡದ ಮಾತಿಲ್ಲ, ಮಾಡದ ಚಟುವಟಿಕೆಗಳಿಲ್ಲ….” ಎಂದೇ ತೊಡಗಿತ್ತು ಎನ್.ಜಿ ಮೋಹನರ ಪ್ರಾಸ್ತಾವಿಕ ಮಾತುಗಳು. ಸಂದರ್ಭ – ಮೋಹನ್ನರ ತಾಯಿ – ವಸಂತಿ ಟೀಚರ್...
by athreebook | May 13, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಜನಪ್ರಿಯತೆ ಕಳೆದುಕೊಳ್ಳುವ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಿ ತನ್ಮೂಲಕ ಸ್ವಂತ ಸುಖವನ್ನು ಸಾಧಿಸುವ, ಮುಂತಾಗಿ ಸರಕಾರ (ಅಂದರೆ ಮಂತ್ರಿಮಹೋದಯರು) ಪ್ರದರ್ಶಿಸುವ ಅನೇಕ ತದ್ದಿಂಗಿಣ ತೋಮ್‍ಗಳ ಸಾಲಿಗೆ...
by athreebook | Feb 8, 2016 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ ಅಧ್ಯಾಯ ಮೂರು [ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಸಮಾಜೋಪಯುಕ್ತ ಕಾರ್ಯ ನಿರ್ವಹಿಸುತ್ತ ಸುಸ್ಥಿತಿಯಲ್ಲಿರುವ ಯಾವುದೇ ಸಂಸ್ಥೆಯನ್ನು ಹಾಳುಗೆಡಿಸುವುದು ಹೇಗೆ? ಸುಲಭೋಪಾಯಗಳು: ಅದರ (ಧೃತ)ರಾಷ್ಟ್ರೀಕರಣ, ಆಂತರಿಕ ಇಲ್ಲವೇ ಬಾಹ್ಯ ಆಧಾರ ಸ್ತಂಭಗಳ ಪುಡಾರೀಕರಣ, ಕೃತಕ...