by athreebook | Nov 6, 2019 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ಯಕ್ಷಗಾನ, ರಂಗ ಸ್ಥಳ
(ನೀನಾಸಂ ಕಥನ ಮಾಲಿಕೆ ೪) “ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ ಶೇಕ್ಸ್‍ಪಿಯರ್ ರಚಿಸಿದ್ದಿರಬೇಕು. ಆದರೆ ದೂರದೃಷ್ಟಿಯಲ್ಲಿ ಅದು ಆತನ ಎಲ್ಲ ನಾಟಕಗಳ ಪ್ರಯೋಗಗಳೂ ನಡೆಯುತ್ತಿದ್ದ ಗ್ಲೋಬ್ ಥಿಯೇಟರ್ ಪರಿಸರಕ್ಕೂ ಹೊಂದುವಂತೆ ರಚಿಸಿದ, ಪ್ರಮುಖ ಪ್ರಹಸನ ನಾಟಕ” ಎಂಬ...
by athreebook | Jun 9, 2018 | ರಂಗ ಸ್ಥಳ
ರಂಗಾಯಣ ಮೈಸೂರು, ಇದರ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದ ಯೋಜನೆಯಲ್ಲಿ ಒಂಬತ್ತನೇ ಯುವ ನಾಟಕಕರ್ಮಿಗಳ ತಂಡ (೨೦೧೭-೧೮) ಸಜ್ಜಾಗಿ, ಇದೇ ಮೇ ಮೂವತ್ತೊಂದರಂದು ಲೋಕಾರ್ಪಣವಾಗಿದೆ. ಸುಮಾರು ಇಪ್ಪತ್ತು ಮಂದಿ, ಒಂದು ವರ್ಷದ ಅವಧಿಯಲ್ಲಿ, ನಾಟಕ ಶಿಕ್ಷಣದ ಕಡುಪಾಕವನ್ನು ರಂಗಾಯಣದ ಹಿರಿಯ ಮತ್ತು ಹೊರಗಿನ ಅನುಭವೀ ರಂಗಕರ್ಮಿಗಳಿಂದ...
by athreebook | Apr 17, 2018 | ಪಡ್ಡಾಯಿ, ಸಿನಿಮಾ
(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೪) ‘ಪಡ್ಡಾಯಿ’ (ಪಶ್ಚಿಮ) – ಬರಿಯ ದಿಕ್ಕಲ್ಲ, ಈ ವಲಯದ ಮೀನುಗಾರರ ಜೀವನದ ಅವಿಭಾಜ್ಯ ಅಂಗವೇ ಆದ ಪಶ್ಚಿಮದ ಸಮುದ್ರವೇ ಆಗಿದೆ. ಸಹಜವಾಗಿ ಪಡ್ಡಾಯಿ ಸಿನಿಮಾದಲ್ಲಿ ಸಾಮಾಜಿಕ ಸಂಘರ್ಷದ ಅನಿವಾರ್ಯ ಭಾಗವಾಗಿ ಪ್ರಾಕೃತಿಕ ದೃಶ್ಯಗಳ ಚಿತ್ರಣ ಧಾರಾಳವಿದೆ. ಹಾಗೆಂದು ಚಿತ್ರೀಕರಣವನ್ನು...
by athreebook | Aug 22, 2013 | ಸಿನಿಮಾ
ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ ಬಹುತೇಕ ಮಂದಿಗೆ ಸಿನಿಮ ಎಂದರೆ ಗ್ಲಾಮರ್ ಮಾತ್ರ! ಅಂಥವರಿಗೆ ನನ್ನ ಶಿರೋಭೂಮಿಯಲ್ಲಿ ಸೋತು ಹಿಮ್ಮೆಟ್ಟುತ್ತ ದಿಕ್ಕೇಡಿಯಾದ ಕೇಶ ಶೃಂಗಾರ, ನೋಟಕರಲ್ಲಿ ಹಾಸ, ಹಾಸ್ಯ, ಭಯವನ್ನು ಏಕಕಾಲಕ್ಕೆ ಉದ್ದೀಪಿಸುವ ಪೊದರುಗಟ್ಟಿದ ಮೀಸೆ, ಒಮ್ಮೊಮ್ಮೆ ಕತ್ತು ಕೈಗಳ...
by athreebook | Feb 12, 2011 | ಸಿನಿಮಾ
ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ,...