by athreebook | Apr 2, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೨೦) ನಿನ್ನೆ ಸಂಜೆಯ ಸೈಕಲ್ ಸವಾರಿಗೆ ಪೀಠಿಕೆಯಾಗಿ ಒಂದು ಕತೆ: ತೆನ್ನಾಲಿರಾಮನ ಮೇಲೆ ರಾಜದ್ರೋಹದ ಆರೋಪ ಬಂತು. ಅವನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು, ಆನೆಯಿಂದ ಮೆಟ್ಟಿಸಿ ಕೊಲ್ಲುವ ಆಜ್ಞೆ ಆಯ್ತು. ರಾಜಭಟರು ರಾಮನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು ನಿಲ್ಲಿಸಿ, ಆನೆ ತರಲು ಹೋದರು....
by athreebook | Mar 31, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
ಚಕ್ರೇಶ್ವರ ಪರೀಕ್ಷಿತ – ೧೯ ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು)...
by athreebook | Mar 30, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
ಚಕ್ರೇಶ್ವರ ಪರೀಕ್ಷಿತ – ೧೮ ಸಂಜೆ ಸೈಕಲ್ ಸುತ್ತಾಟ ಪಣಂಬೂರು ಕಡಲ ಕಿನಾರೆ ಮುಟ್ಟಿದಲ್ಲಿಂದ ತೊಡಗಿತು. ನಿರಂತರ ತೊಳತೊಳಸುತ್ತಿದ್ದ ಸಮುದ್ರದಲ್ಲಿ ಒಂದು ಕಣ್ಣು ಕೀಲಿಸಿದ್ದಂತೆ, ಹಿತವಾಗಿ ತೀಡುತ್ತಿದ್ದ ಗಾಳಿಗೆ ಮೈಯೊಡ್ಡಿ ಪೆಡಲೊತ್ತುತ್ತಿದ್ದರೆ ಬೈಕಂಪಾಡಿ, ಹೊಸಬೆಟ್ಟು ಕವಲುಗಳು ಕಳೆದದ್ದೇ ಗೊತ್ತಾಗಲಿಲ್ಲ. ಮೊದಲು,...
by athreebook | Mar 25, 2018 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೭) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು. “ಹಾಗಾದರೆ ನನ್ನ ಸೈಕಲ್ ಸರ್ಕೀಟ್...
by athreebook | Feb 4, 2018 | ಪರಿಸರ ಸಂರಕ್ಷಣೆ, ಸೈಕಲ್ ದಿನಚರಿ
(ಚಕ್ರೇಶ್ವರ ಪರೀಕ್ಷಿತ ೧೫) ದೈನಂದಿನ ಸೈಕಲ್ ಸರ್ಕೀಟಿನ ಹನ್ನೊಂದನೇ ಸಂಗ್ರಹ ಬೆಪ್ಪನಾಗದ ಸೈಕಲ್ ಶಂಕರ: ಸೈಕಲ್ ಮಹಾಯಾನದ ಅಂತಿಮ ಕಂತಿಗೆ (ಬೆಂಗಳೂರು ಇನ್ನು ಹತ್ತಿರ) ಪ್ರತಿಕ್ರಿಯೆಯಲ್ಲಿ ಡಾ| ಜಗನ್ನಾಥ ರೈ, ಸಂದೀಪ್ “ನಾವು ಸೈಕಲ್ಲಿನ ಬಹೂಪಯೋಗವನ್ನು ಪ್ರೋತ್ಸಾಹಿಸುತ್ತಿಲ್ಲವೇನೋ…” ಎಂದು ಆತ್ಮಶೋಧಕ್ಕಿಳಿದಿದ್ದರು....