ನೀಲಗಿರಿಗೆ ಸೈಕಲ್ ಸವಾರಿ

ನೀಲಗಿರಿಗೆ ಸೈಕಲ್ ಸವಾರಿ

`ಸೈಕಲ್ ವೆಂಕಿ’ ಎಂದೇ ಖ್ಯಾತರಾದ ಬೆಂಗಳೂರಿನ ವೀಲ್ ಸ್ಪೋರ್ಟ್ಸ್ ಸೈಕಲ್ ಅಂಗಡಿಯ ಯಜಮಾನರ ಫೇಸ್ ಬುಕ್ ನಮೂದು ನನ್ನನ್ನು ಆಕರ್ಷಿಸಿತು: “ಡಿಸೆಂಬರಿನ ಚಳಿಯ ಐದು ದಿನಗಳಲ್ಲಿ ಬಿಸಿಯೇರಿಸಲು, ಹೊಡೆಯಿರಿ ಸೈಕಲ್ ಉದಕಮಂಡಲಕ್ಕೆ!” ಪ್ರವಾಸಿಗಳ ಸ್ವರ್ಗ ಅರ್ಥಾತ್ ಒಂದಕ್ಕೆ ನಾಲ್ಕರ ಬೆಲೆಯ ಲೂಟಿಯ ಊಟಿಯಲ್ಲೂ ಭಾಗಿಗಳಿಗೆ ವಾಸ, ತಿನಿಸು,...
ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು

ಚಕ್ರದುರುಳಿನೊಡನೆ ಬಿಚ್ಚಿಕೊಂಡ ಸತ್ಯಗಳು

(ಚಕ್ರೇಶ್ವರ ಪರೀಕ್ಷಿತ – ೮) [ನಿತ್ಯದ ಸೈಕಲ್ ಸವಾರಿ ನನಗೆ ವ್ಯಾಯಾಮದೊಡನೆ ಲೋಕಜ್ಞಾನಕ್ಕೊಂದು ಕಿಟಕಿಯೂ ಸಾಮಾಜಿಕ ಜವಾಬ್ದಾರಿಯತ್ತ ಒಂದು ಪ್ರೇರಕ ಶಕ್ತಿಯೂ ಆಗಿ ಒದಗುತ್ತಲೇ ಇದೆ. ಅಂದಂದಿನ ಅನುಭವವನ್ನು ನಾನು ಫೇಸ್ ಬುಕ್ಕಿನಲ್ಲಿ ಸೈಕಲ್ ಸರ್ಕೀಟೆಂದೋ ಕಟ್ಟೆಪುರಾಣವೆಂದೋ ದಾಖಲಿಸುತ್ತಿರುವುದನ್ನು ಕಂಡವರು ಬಹುಮಂದಿ,...
ಬೆಂಗಳೂರ ದಾಳಿಗೆ ಮಂಗಳೂರ ದಂಡು ಸಜ್ಜುಗೊಳ್ಳುತ್ತಿದೆ!

ಬೆಂಗಳೂರ ದಾಳಿಗೆ ಮಂಗಳೂರ ದಂಡು ಸಜ್ಜುಗೊಳ್ಳುತ್ತಿದೆ!

  ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ...
ಚಕ್ರೇಶ್ವರನ ಸಿಂಹಾವಲೋಕನ

ಚಕ್ರೇಶ್ವರನ ಸಿಂಹಾವಲೋಕನ

(ಚಕ್ರೇಶ್ವರ ಪರೀಕ್ಷಿತ – ೫) ಕೊಂಕಣ ಸುತ್ತಿ ಮೈಲಾರ ಜೋಡುಮಾರ್ಗದ ಗೆಳೆಯ ಸುಂದರರಾವ್ ಮತ್ತು ರಮಾ ದಂಪತಿಗೆ ಒಂದು ಚಾ ದಂಡ ಹಾಕೋಣವೆಂದು ಅಂದು ಮಧ್ಯಾಹ್ನ ಎರಡೂವರೆಗೆ ಸೈಕಲ್ಲೇರಿ ಹೊರಟೆ. ಬರಿದೇ ಹೆದ್ದಾರಿಯಲ್ಲಿ ಬಂಟ್ವಾಳ ಜೋಡು ರಸ್ತೆಗೆ (ಬಿ.ಸಿ ರೋಡು) ಹಿಂದೊಮ್ಮೆ ಹೋಗಿ ಬಂದಿದ್ದೆ. ಹೊಸತನಕ್ಕಾಗಿ ಹೊಸ ದಿಕ್ಕು –...
ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು

ಕಾಲಚಕ್ರದಲ್ಲಿ ಮತ್ತಷ್ಟು ಸುತ್ತುಗಳು

(ಚಕ್ರೇಶ್ವರ ಪರೀಕ್ಷಿತ – ೪) ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ ಅಲಂಕಾರಕ್ಕೆ ಹೇಳುತ್ತಿಲ್ಲ. ಮೂಡಬಿದ್ರೆ ದಾರಿಯಲ್ಲಿ ಕುಖ್ಯಾತವೇ ಆದ ಕೆತ್ತಿಕಲ್ಲಿನ ನೆತ್ತಿಯಲ್ಲಿ ಪುಟ್ಟ ವಸತಿ ವಠಾರದಲ್ಲಿ ನಿನ್ನೆ ಸಂಜೆ ನನ್ನ ಸೈಕಲ್ ಸರ್ಕೀಟು ಕಂಡ ಮನಕಲಕಿದ ವಾಸ್ತವವಿದು. ಸೈಕಲ್ಲೇರಿ ಅದೇ...