ಎರಡು ಯಕ್ಷ ಅನೌಚಿತ್ಯ, ಬೆಳಗಿದ ಕಥಕ್ಕಳಿ

ಎರಡು ಯಕ್ಷ ಅನೌಚಿತ್ಯ, ಬೆಳಗಿದ ಕಥಕ್ಕಳಿ

  [ಅನಂತ ಮೈಸೂರಿನಲ್ಲಿರುವ ನನ್ನ ಎರಡನೇ ತಮ್ಮ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಹವ್ಯಾಸದಲ್ಲಿ ಯಕ್ಷಗಾನ ಇವನಿಗೂ ಅಂಟಿದ ಗೀಳು ಎಂಬುದಕ್ಕೇ ನಾನೀ ಮುಕ್ತ-ಪತ್ರವನ್ನು ಅವನಿಗುದ್ದೇಶಿಸಿ ಬರೆದಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಇಲ್ಲಿ ಮೂಡಿಸಿದ ಅಭಿಪ್ರಾಯಗಳಿಗೆ ಖಾಸಗಿತನದ ರಕ್ಷಣೆ ಬಯಸಿಲ್ಲ – ಇದು...
ಸಲಾಮು ತೆಕ್ಕೋ ಕೆರೆಮನೆ ಜೀಯಾ

ಸಲಾಮು ತೆಕ್ಕೋ ಕೆರೆಮನೆ ಜೀಯಾ

ನನ್ನ ಬಾಲ್ಯದ ಮಡಿಕೇರಿ ಮತ್ತೆ ಬಳ್ಳಾರಿ ಮುಂದುವರಿದು ಬೆಂಗಳೂರು (೧೯೬೯ರ ಆಸುಪಾಸಿನಲ್ಲಿ) ಯಕ್ಷಗಾನ ಸಮೃದ್ಧ ಪ್ರದೇಶಗಳಲ್ಲ. ಆದರೆ ರಜಾದಿನಗಳಲ್ಲಿ ಅಜ್ಜನೂರು – ಪುತ್ತೂರಿಗೆ ಬಂದರೆ ಒಂದೆರಡಾದ್ರೂ ಆಟ ಗ್ಯಾರಂಟಿ. ಮಹಾಲಿಂಗೇಶ್ವರ ದೇವರ ಜಾತ್ರೆಯುದ್ದಕ್ಕೂ ಹಗಲು ನಿದ್ದೆ, ರಾತ್ರಿ ಯಕ್ಷಗಾನ ನನಗಂತೂ ಖಾಯಂ. ಅಜ್ಜ...
ಯಕ್ಷೋಪಾಸನೆ

ಯಕ್ಷೋಪಾಸನೆ

(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ...
ಯಕ್ಷಗಾನ ಕಲಾರಂಗದ ಮೂರು ಬೈಠಕ್

ಯಕ್ಷಗಾನ ಕಲಾರಂಗದ ಮೂರು ಬೈಠಕ್

ಪ್ರಿಯ ಮುರಳಿ ಕಡೇಕಾರರೇ, ಪದಾಧಿಕಾರಿಗಳ ಭಾರಕ್ಕೆ ಕುಸಿಯುವ, ಸ್ಥಾವರ ಕಟ್ಟುವ (ಕಛೇರಿ, ಸಭಾಭವನ ಇತ್ಯಾದಿ) ಹುಚ್ಚಿನಲ್ಲಿ ಆಶಯ ಸಮಾಧಿಸುವ ಸಂಘಟನೆಗಳ (ಹೆಚ್ಚಾಗಿ ಸರಕಾರೀ) ನಡುವಣ ಕಮಲ ನಿಮ್ಮ (ಉಡುಪಿಯ) ಯಕ್ಷಗಾನ ಕಲಾರಂಗ (ರಿ). ಅಂದಿನ (೯-೧೧-೨೦೦೮ ಆದಿತ್ಯವಾರ) ಸಭಾಸದರ ಸಂಖ್ಯೆಗೆ ಕಲಾರಂಗದ ಕಛೇರಿ ಕಿಷ್ಕಿಂಧೆಯೇ ಆಯ್ತು. ಆದರೆ...