by athreebook | Jan 23, 2009 | ಗೋವಾ, ಪ್ರವಾಸ ಕಥನ, ಸಿನಿಮಾ
ಇನಾಕ್ಸ್ ಪ್ರವೇಶಿಸುವಲ್ಲಿನ ತನಿಖೆ ಮುಗಿದಮೇಲೆ ಒಳಗೆ ಹತ್ತೆಂಟು ಕಾರ್ಯಕರ್ತರು ಔಪಚಾರಿಕ ಅಗತ್ಯಗಳಿಗೆ ಒದಗುವವರಂತೆ ಹಸನ್ಮುಖಿಗಳಾಗಿ ನಿಂತು ಸ್ವಾಗತಿಸಿದ್ದರು. ನಿಗದಿತ ಸಮಯಕ್ಕೆ ಒಂದೆರಡು ಮಿನಿಟು ಮೊದಲೇ ಕಾರ್ಯಕರ್ತನೊಬ್ಬ ಅಂದಿನ ಚಿತ್ರದ ಕಿರು ಜಾತಕ ಘೋಷಿಸಿ ನೇರ `ರೀಲು’ ಬಿಚ್ಚಲು ಅನುವುಮಾಡಿಕೊಟ್ಟ! (ನಮ್ಮಲ್ಲಿ ನಾಲ್ಕಾಣೆ...
by athreebook | Jan 22, 2009 | ಗೋವಾ, ಪ್ರವಾಸ ಕಥನ, ಸಿನಿಮಾ
ಉಡ್‌ಲ್ಯಾಂಡ್ಸ್‌ನಲ್ಲಿ ಪುತ್ತಪ್ಪ ಬ್ಯಾರಿ! ನಮ್ಮ ಅನುಕೂಲಕ್ಕೆ ಹೊರಟರೂ ಕಾದಿದ್ದ ಹವಾನಿಯಂತ್ರಿತ ವ್ಯಾನ್ ಕೂಡಲೇ ನಮ್ಮ ಐವರನ್ನೇ ಉತ್ಸವಾಂಗಣಕ್ಕೆ ಒಯ್ದು ಬಿಟ್ಟಿತು. ಉತ್ಸವದ ಪ್ರಧಾನ ಆಡಳಿತ ಕಚೇರಿ ಬದಿಯ ಹಳೆಯ ಕಟ್ಟಡದಲ್ಲಿತ್ತು (ಅಲ್ಲಿ ಹಿಂದೆ ವೈದ್ಯಕೀಯ ಕಾಲೇಜ್ ಇತ್ತು). ಉತ್ಸವದ ಅತಿಥಿಗಳಿಗೆ ತಲಾ ನಾಲ್ಕು `ಉಪ...
by athreebook | Jan 18, 2009 | ಗೋವಾ, ಪ್ರವಾಸ ಕಥನ, ಸಿನಿಮಾ
ಮೂಡಿತು ಗರಿ ಗುಬ್ಬಚ್ಚಿಗಳು ದೀರ್ಘ ಹಾರಾಟದ ಹಕ್ಕಿಗಳಲ್ಲ. ಸಹಜವಾಗಿ ಅಭಯನ ಚೊಚ್ಚಲ (ನಿರ್ದೇಶನದ ಸಿನಿಮಾ) `ಗುಬ್ಬಚ್ಚಿಗಳು’ ಸಾರ್ವಜನಿಕಕ್ಕೆ ಬರುವ ಮೊದಲು ಅಲ್ಲಲ್ಲಿ ಕುಪ್ಪಳಿಕೆಗಳನ್ನು ನಡೆಸಿತು. ಲಾಸ್ ಎಂಜಲೀಸ್, ನ್ಯೂಯಾರ್ಕ್, ಟೊರೊಂಟೋ, ಕೋಲ್ಕೊತ್ತಾಗಳಲ್ಲಿ ಚೂರುಪಾರು ಕುಕ್ಕಿ, ಹೆಕ್ಕಿ ಭಾರತೀಯ ಚಿತ್ರೋತ್ಸವಕ್ಕಾಗುವಾಗ...
by athreebook | Jan 12, 2009 | ಪುಸ್ತಕ ವಿಮರ್ಶೆ, ಯಕ್ಷಗಾನ
(ಸೂರಿಕುಮೇರು ಗೋವಿಂದ ಭಟ್ಟರ ಆತ್ಮಕಥೆಗೊಂದು ಅರೆಖಾಸಗಿ ಅನಿಸಿಕೆ) ಪ್ರಿಯ ಗೋವಿಂದ ಭಟ್ಟರೇ ನಾನು ವ್ಯಾಪಾರೀ ಅಗತ್ಯದಲ್ಲಿ ಯಕ್ಷೋಪಾಸನೆ ಕೊಳ್ಳುತ್ತಿದ್ದರೂ ನೀವು ವೈಯಕ್ತಿಕವಾಗಿ ನನಗೆ ಒಂದು ಗೌರವಪ್ರತಿ ಕೊಡುವ ಉತ್ಸಾಹ ತೋರಿಸಿದಿರಿ. ನಾನು ಪ್ರತಿ ಒಪ್ಪಿಸಿಕೊಳ್ಳದಿದ್ದರೂ ನೀವು “ನನ್ನಿಂದ ಗೌರವ ಪ್ರತಿ ಪಡೆದ ಅಥವಾ ಪುಸ್ತಕ ಕೊಂಡ...
by athreebook | Dec 29, 2008 | ಪುಸ್ತಕೋದ್ಯಮ, ವ್ಯಕ್ತಿಚಿತ್ರಗಳು
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಕನ್ನಡ ಜನಪ್ರಿಯ ಕಾದಂಬರಿಗಳನ್ನು ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ ನವರತ್ನರಾಂ ಅಕ್ಷರಶಃ ಆಳುತ್ತಿದ್ದ ಕಾಲ. ಆಗೊಬ್ಬ ನಗುಮುಖದ, ಮಿನುಗು ಕಣ್ಣಿನ ಹುಡುಗ, ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ ನನ್ನಲ್ಲಿಗೆ ಖಾಯಂ ಬರುತ್ತಿದ್ದ. ಪುಸ್ತಕಗಳ ಬಗ್ಗೆ ತುಂಬಾ ಸಂಭ್ರಮಿಸುತ್ತಿದ್ದ ಆತ...