by athreebook | Apr 6, 2009 | ಯಕ್ಷಗಾನ
[ಅನಂತ ಮೈಸೂರಿನಲ್ಲಿರುವ ನನ್ನ ಎರಡನೇ ತಮ್ಮ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಹವ್ಯಾಸದಲ್ಲಿ ಯಕ್ಷಗಾನ ಇವನಿಗೂ ಅಂಟಿದ ಗೀಳು ಎಂಬುದಕ್ಕೇ ನಾನೀ ಮುಕ್ತ-ಪತ್ರವನ್ನು ಅವನಿಗುದ್ದೇಶಿಸಿ ಬರೆದಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಇಲ್ಲಿ ಮೂಡಿಸಿದ ಅಭಿಪ್ರಾಯಗಳಿಗೆ ಖಾಸಗಿತನದ ರಕ್ಷಣೆ ಬಯಸಿಲ್ಲ – ಇದು...
by athreebook | Mar 29, 2009 | ಅಂಡಮಾನ್ ಪ್ರವಾಸ, ಪ್ರವಾಸ ಕಥನ
ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ಆದರೆ ಯಾಕೋ...
by athreebook | Mar 19, 2009 | ಅಂಡಮಾನ್ ಪ್ರವಾಸ, ಪ್ರವಾಸ ಕಥನ
ಪ್ರಿಯಾನಂದಾ, `ಛಲಬಿಡದ ರಾಜಾ ತ್ರಿವಿಕ್ರಮನು ಮತ್ತೆ ಮರದ ಬಳಿಗೆ ಹೋಗಿ, ಬೇತಾಳನನ್ನು ಇಳಿಸಿ, ಹೆಗಲ ಮೇಲೆ ಹಾಕಿಕೊಂಡು ಮೌನವಾಗಿ ನಡೆಯತೊಡಗಿದ’ ಎಂಬ ಮಾತುಗಳು ನಿನಗೇನು, ಚಂದಮಾಮದ ಓದುಗರಿಗೆಲ್ಲಾ ಸುಪರಿಚಿತವೇ. ಹಾಗೇ ನಾನೂ ಮರದ ಮನೆಯಿಂದ ನೆನಪಿನ ಬೇತಾಳವನ್ನು ಹೊತ್ತು ಮೌನವಾಗಿ ಹೊರಟಿದ್ದೇನೆ. ಬೇತಾಳ ನಗುತ್ತದೆ “ಅಯ್ಯಾ ರಾಜಾ...
by athreebook | Mar 15, 2009 | ವೈಚಾರಿಕ
[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್‌ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ ಮಾತುಗಳನ್ನು ಬರೆದು ಕಳಿಸುವವನಿದ್ದೆ. ಆ ದಿನವೇ ವಿಕ ತನ್ನ ಲೇಖನಮಾಲೆಯನ್ನು ಮುಗಿಸಿದ ಷರಾ ಪ್ರಕಟಿಸಿತು. ಅನಂತರ ಅದನ್ನು ವಿರಾಮದಲ್ಲಿ ಪರಿಷ್ಕರಿಸಿದ್ದೇನೆ. ಇದನ್ನು ಕೇವಲ ತನ್ನ ಪುಟದ ಹೊಂದಾಣಿಕೆಗಾಗಿ ಸಣ್ಣ...
by athreebook | Mar 8, 2009 | ಅಂಡಮಾನ್ ಪ್ರವಾಸ, ಪ್ರವಾಸ ಕಥನ
ಪ್ರಿಯಾನಂದಾ, ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ‘ಅಂಡಮಾನ್’ ಒಂದು ಆಪ್ತ ಪತ್ರ-ಪ್ರವಾಸ ಕಥನ ಎರಡನೇ ಭಾಗ [ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ...