ಕುರಿಯಿಂದ ಕುದುರೆಗೆ

ಕುರಿಯಿಂದ ಕುದುರೆಗೆ

ಕುದುರೆಮುಖದಾಸುಪಾಸು – ೬ ಕುದುರೆಮುಖ ಶಿಖರದ ಕುರಿತಂತೆ ಬಗೆತರದ ಕನವರಿಕೆ ನನ್ನದು. ಒಂದು ವಾರವಾದರೂ ಜನವಿದೂರವಾದ ಆ ಎತ್ತರಗಳಲ್ಲಿ ಕನಿಷ್ಠ ಆವಶ್ಯಕತೆಗಳೊಡನೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮವಿಲ್ಲದೇ ಸುತ್ತಬೇಕು ಎನ್ನುವುದಂತೂ ಬಲವತ್ತರವಾಗಿತ್ತು. ವೃತ್ತಿರಂಗ ಅದಕ್ಕೆಲ್ಲ ಅನುವು ಮಾಡಿಕೊಡುವುದಿಲ್ಲ ಎಂಬ ಸಂಕಟಕ್ಕೆ ಸಣ್ಣ...
ವಿಕ್ಫೀಲ್ಡ್ ಮತ್ತು ಹೀಪ್

ವಿಕ್ಫೀಲ್ಡ್ ಮತ್ತು ಹೀಪ್

ಅಧ್ಯಾಯ ಮೂವತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೊಂದನೇ ಕಂತು ನಾನು ಈ ರೀತಿ ಸದಾ ಆಲೋಚನಾಪರನಾಗಿರುವುದನ್ನು ಕಂಡು ಅತ್ತೆಗೆ ತುಂಬಾ ಅಸಮಾಧಾನವಾಗತೊಡಗಿತ್ತು....
ಅಮ್ಮ ಬಿಡಿಸಿದ ಹಾಸಿಗೆ, ಅಪ್ಪ ಕೊಟ್ಟ ಕಾಸು

ಅಮ್ಮ ಬಿಡಿಸಿದ ಹಾಸಿಗೆ, ಅಪ್ಪ ಕೊಟ್ಟ ಕಾಸು

(ಕುದುರೆಮುಖದಾಸುಪಾಸು ೫) ಹೌದು, ಅದು ಅಖಂಡ ಹಸಿರಿನ ಹಾಸಿಗೆ, ಅದಕ್ಕೆ ಮಂಜುಮೋಡದ ಬಲು ದಪ್ಪದ ಹೊದಿಕೆ. ತರಂಗಿತ ಕಣಿವೆ ಕಾಣದಾಯ್ತೆಂದು ಯಾರೂ ದೂರದಂತೆ, ಹಲವು ಪದರಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಆವರಿಸುತ್ತ, ಅನಾವರಿಸುತ್ತಲೂ ಇದ್ದ ಬೆಳ್ಮೋಡದ ಮೋಡಿಯಾದರೂ ನೋಡಿ ಮುಗಿಯುವಂಥದ್ದಲ್ಲ. ಆದರೆ ನೋಡುವ ನಮಗೆ ಸಮಯದ ಮಿತಿಯಿದೆಯಲ್ಲಾ....
ಜತೆಗಾರಿಕೆಯ ವಿಸರ್ಜನೆ

ಜತೆಗಾರಿಕೆಯ ವಿಸರ್ಜನೆ

ಅಧ್ಯಾಯ ಮೂವತ್ತೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತನೇ ಕಂತು ಪಾರ್ಲಿಮೆಂಟಿನ ವರದಿಗಾರನಾಗಿ ಹಣ ಸಂಪಾದಿಸಬೇಕೆಂದು ವರದಿಗಾರನಿಗೆ ಗೊತ್ತಿರಬೇಕಾದ ಶೀಘ್ರಲಿಪಿಯನ್ನು...
ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ

“ಎತ್ತಿನ ಹೊಳೆ ನೇತ್ರಾವತಿ ಅಲ್ಲ” – ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ...