by athreebook | Nov 12, 2015 | ಅನ್ಯರ ಬರಹಗಳು, ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
(ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ – ದೀಪದಡಿಯ ಕತ್ತಲೆ, ಇದರ ಎರಡನೆಯ ಭಾಗ) ರೋಹಿಣಿಯವರ ಹುಟ್ಟು ನೆಲ ಕಾಣೆಮಾರು, ಅಲ್ಲಿನ ಕೃಷಿ ಮತ್ತು ಕೂಡುಕುಟುಂಬದ ನೆನಪುಗಳನ್ನಷ್ಟೇ ಹೊತ್ತು ಮಂಗಳೂರಿನ ನಗರ ಜೀವನಕ್ಕೆ ಬಂದು ಬಿದ್ದಿದೆ ಕೇವಲ ಅವರ ಅಪ್ಪ ಅಮ್ಮನ ಸಂಸಾರ. ಅಪ್ಪನ ಶೋಕೀ ಜೀವನದ ವಿವರ ಮತ್ತು ದೇಹಾಂತ್ಯದ...
by athreebook | Nov 9, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಪೆಹಲ್ ಗಾ೦ ಸು೦ದರ ಪ್ರದೇಶವೆ೦ದು ಹೇಳಿದೆನಷ್ಟೆ, ನಿಜಕ್ಕಾದರೆ ಈ ಸೌ೦ದರ್ಯ ಸವಿಯಲು ಅಲ್ಲಿ ಕೆಲವು ದಿನಗಳ ವಾಸ್ತವ್ಯವನ್ನಾದರೂ ಹೂಡಬೆಕು. ಹಾಗೇ ಹಲವು ದಿನಗಳ ಮೊಕ್ಕಾ೦ ಮಾಡಿ ಸು೦ದರ ಪ್ರಕೃತಿಯನ್ನು ಸೆರೆಹಿಡಿದು ತೋರಿಸಲು...
by athreebook | Nov 5, 2015 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ
(ನೀನಾಸಂ ನಾಟಕಗಳ ದಾಖಲೀಕರಣ ಹಿಂದೆ, ಮುಂದೆ – ೩) ನೀನಾಸಂ ತಿರುಗಾಟದ ದಾಖಲೀಕರಣದ ಮೂರನೇ ಹಂತ ಸಂದರ್ಶನಗಳದ್ದು. ಇದನ್ನು ವೈಯಕ್ತಿಕ ನೆಲೆಯಲ್ಲಿ ಇಸ್ಮಾಯಿಲ್, ಅಭಯ ಮತ್ತು ವಿಷ್ಣು ನಡೆಸುತ್ತಿದ್ದರು. ಅಲ್ಲಿ ತಾಂತ್ರಿಕವರ್ಗದಿಂದ ಹೊರಗಿನವರ ಉಪಸ್ಥಿತಿ ಉಪದ್ರವಾಗುವುದೇ ಹೆಚ್ಚು. ಇದನ್ನು ಮುಂದಾಗಿಯೇ ಯೋಚಿಸಿ ನಾವು ಮರಳುವ...
by athreebook | Nov 2, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೊಂದು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಶ್ರೀನಗರದಿ೦ದ ಜಮ್ಮುವಿಗೆ ತೆರಳುವ ಹೆದ್ದಾರಿಯಲ್ಲಿ ೨ ಗ೦ಟೆ ಪ್ರಯಾಣಿಸಿ, ಮು೦ದೆ ಎಡಕ್ಕೆ ತಿರುಗಿ ಸುಮಾರು ೨ ಗ೦ಟೆ ಮತ್ತೆ ಪ್ರಯಾಣಿಸಿದರೆ ಪೆಹಲ್ ಗಾ೦ ಎ೦ಬ ಅತ್ಯ೦ತ ಸು೦ದರ ಕಣಿವೆ ಪ್ರದೇಶ ಸಿಗುತ್ತದೆ. ಪೆಹಲ್ ಗಾ೦...
by athreebook | Oct 29, 2015 | ದಾಖಲೀಕರಣ, ನೀನಾಸಂ, ರಂಗ ಸ್ಥಳ
ಸಿನಿಮಾವಲ್ಲ, ದಾಖಲೀಕರಣ! (ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ – ೨) ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ ನೀನಾಸಂ, ತನ್ನ ವರ್ಷ ಪೂರ್ಣ ರಂಗ ಶಿಕ್ಷಣ, ಅಕ್ಷರ ಪ್ರಕಾಶನದ ಮೂಲಕ ಸಾಹಿತ್ಯ ಸೇವೆ ಮತ್ತು ವೈಚಾರಿಕ ಚಿಂತನೆಗಳಿಗೊಂದು ದೊಡ್ಡ ಸಾರ್ವಜನಿಕ ಭಾಗೀದಾರಿಕೆಗೆ ಕೊಡುವ ಅವಕಾಶಕ್ಕೆ ಸದ್ಯದ ಹೆಸರು ಸಂಸ್ಕೃತಿ...
by athreebook | Oct 26, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಹತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಕೇಬಲ್ ಕಾರ್ ನ ಅನುಭವ ಅವಿಸ್ಮರಣೀಯ. ಇದರಲ್ಲಿ ಎರಡು ಹ೦ತಗಳಿವೆ, ಮೊದಲ ಹ೦ತದ ಪ್ರಯಾಣಕ್ಕೆ೦ದು ೬೦೦ ರೂಪಾಯಿಗಳು. ಇದು ನಮ್ಮನ್ನು ನಾವಿರುವ ೮೦೦೦ ಅಡಿಗಳ ಎತ್ತರದಿ೦ದ ೧೨೦೦೦ ಅಡಿಗಳ ಮೇಲಿರುವ ಪರ್ವತ ನಿಲ್ದಾಣಕ್ಕೆ ೯...
by athreebook | Oct 22, 2015 | ಅನ್ಯರ ಬರಹಗಳು, ಲಘು ಬರಹಗಳು, ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ, ಮುಂಬೈ ಎಷ್ಟೊಂದು ಸರಳವೂ ಸಹಜವೂ ಆಗಿದ್ದ ದಿನಗಳವು! ಕಾಲ ಕಾಲಕ್ಕೆ ಮಳೆ, ಚಳಿ, ಸೆಕೆ ಎಂದು ನಿಯಮಿತವಾಗಿದ್ದ ಋತುಮಾನ. ಅಂತೆಯೇ ಆವರ್ತನ ಗೊಳ್ಳುತ್ತಿದ್ದ ಕಾಲಯಾನ; ಸಹಜವಾಗಿಯೇ ತೆರೆದು ಕೊಳ್ಳುತ್ತಿದ್ದ ದಿನಮಾನ; ಅವರವರ ವೃತ್ತಿಯಲ್ಲಿ ವ್ಯಸ್ತರಾಗಿಯೂ, ಬಿಡುವಾಗಿಯೂ ಇರುತ್ತಿದ್ದ ಜನರ ಸರಳ ಜೀವನ. ಈ ಸರಳತೆಯೆಂಬುದು...
by athreebook | Oct 19, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಒಂಬತ್ತು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ನಮ್ಮ ನಿರ್ಧಾರಕ್ಕೇ ಕಟ್ಟು ಬಿದ್ದು, ಒ೦ದು ರಾತ್ರಿ ಮಾತ್ರ ಕಳೆದು ಬೋಟ್ ಹೌಸ್ನಿ೦ದ ಹೊರಬ೦ದು ಮತ್ತೆ ಶಿಕಾರಾದಲ್ಲಿ ಕುಳಿತೆವು. ಹಿ೦ದಿನ ದಿನದ ಗೌಜು, ಗದ್ದಲಗಳನ್ನೆಲ್ಲಾ ಮರೆತು ಮತ್ತೆ ಸರೋವರ ಶಾ೦ತವಾಗಿತ್ತು. ಗೇಟ್...
by athreebook | Oct 15, 2015 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ ಮತ್ತು ಮುಂದೆ, ಭಾಗ -೧) ಅಭಯಸಿಂಹ (ಮಗ), ಇಸ್ಮಾಯಿಲ್ ಮತ್ತು ಓಂಶಿವಪ್ರಕಾಶ್ ಸೇರಿಕೊಂಡು ಕಟ್ಟಿದ ಸಂಚಿ ಫೌಂಡೇಶನ್ ನಿಮಗೆ ತಿಳಿಯದ್ದೇನಲ್ಲ. ಈ ಸಲ ಅದರ ಮಹತ್ತ್ವಾಕಾಂಕ್ಷೆಯ ಕಲಾಪವಾಗಿ ಹೆಗ್ಗೋಡಿನ, ವಿಶ್ವಖ್ಯಾತಿಯ ನೀನಾಸಂ ತಿರುಗಾಟದ, ೨೦೧೫ನೇ ಸಾಲಿನ ನಾಟಕಗಳ ದಾಖಲೀಕರಣ ಯೋಜಿಸಿದ್ದರು....
by athreebook | Oct 12, 2015 | ಅನ್ಯರ ಬರಹಗಳು, ಜಮ್ಮು ಕಾಶ್ಮೀರ, ಪ್ರವಾಸ ಕಥನ, ವಿದ್ಯಾ ಮನೋಹರ ಉಪಾಧ್ಯ
(ಕರೆದೇ ಕರೆಯಿತು ಕಾಶ್ಮೀರ ಭಾಗ ಎಂಟು) ಲೇಖನ – ವಿದ್ಯಾಮನೋಹರ ಚಿತ್ರ – ಮನೋಹರ ಉಪಾಧ್ಯ ಒಟ್ಟು ೮ ಜನರಿದ್ದ ನಮಗೆ, ಕಾವ್ವಾ ಅವರ ಬಳಿ ಇದ್ದ ಬೋಟ್ ಹೌಸ್ ಗಳಲ್ಲಿ, ಒ೦ದರಲ್ಲೇ ೪ ಕೊಠಡಿಗಳು ಇಲ್ಲವೆ೦ದು, ೩ ಕೊಠಡಿಗಳಿರುವ ಒ೦ದು ಬೋಟ್ ಹೌಸ್ನ್ನೂ, ಮತ್ತೊ೦ದು ಕೊಠಡಿಯನ್ನು ಇನ್ನೊ೦ದು ಬೋಟ್ ಹೌಸ್ ನಲ್ಲೂ ಮಾಡಿದ್ದರು....