ಏಗ್ನೆಸ್

ಏಗ್ನೆಸ್

ಅಧ್ಯಾಯ ಅರವತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ತೆರಡನೇ ಕಂತು ಆ ರಾತ್ರಿ ಊಟವಾದನಂತರ ಅತ್ತೆಯೂ ನಾನೂ ಸಾಧಾರಣ ನಡುರಾತ್ರಿಯವರೆಗೂ ಕುಳಿತು ಮಾತಾಡಿದೆವು. ನಾವು...
ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

ಕುತೂಹಲ ಕೆರಳಿಸದ ಜಮ್ಮು ಕಾಶ್ಮೀರ

(ಜಮ್ಮು ಕಾಶ್ಮೀರ ಪ್ರವಾಸ ಕಥನ – ೧) ದಿಲ್ಲಿ ಬಿಟ್ಟ ವಿಕ್ರಮ ನೇಪಾಳ ಕುಸಿದು ಕುಳಿತಿದೆ, ದಿಲ್ಲಿ ಪಾಟ್ನಾಗಳು ನಡುಗಿವೆ. ಕಳೆದ ವರ್ಷ ಶ್ರೀನಗರ ಮುಳುಗಿ ಹೋಗಿತ್ತು, ಅದಕ್ಕೂ ತುಸು ಹಿಂದೆ ಕೇದಾರ ಕೊಚ್ಚಿಯೇ ಹೋಯ್ತು. ಹೀಗೆ ಇನ್ನೂ ರೂಪುಗೊಳ್ಳುತ್ತಿರುವ, ಅತಿಕಿರಿ ಪ್ರಾಯದ ದೈತ್ಯ ಹಿಮಾಲಯದ `ಮಕ್ಕಳಾಟ’ಗಳು ಅಸಂಖ್ಯವೂ ನರಹುಳುಗಳಿಗೆ...
ದೇಶಾಟನದಿಂದ ಹಿಂತಿರುಗಿದುದು

ದೇಶಾಟನದಿಂದ ಹಿಂತಿರುಗಿದುದು

ಅಧ್ಯಾಯ ಐವತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ತೊಂದನೇ ಕಂತು ಶರತ್ಕಾಲದ ಒಂದು ಸಂಜೆ ನಾನು ಲಂಡನ್ನಿಗೆ ತಲುಪಿದೆನು. ಆಗ ಕತ್ತಲಾಗುತ್ತಾ ಬಂದಿತ್ತು. ಮತ್ತು ಬಲವಾದ...
ಉಪಾಧ್ಯ ಹೆರೆಮಣೆ – ೨೦೧೫

ಉಪಾಧ್ಯ ಹೆರೆಮಣೆ – ೨೦೧೫

ಸಾಲಿಗ್ರಾಮದ ಮಂಜುನಾಥ ಮತ್ತು ವೆಂಕಟ್ರಮಣ ಉಪಾಧ್ಯರ `ಉಪಾಧ್ಯ ಬ್ರದರ್ಸ್’ – ಅಸಂಖ್ಯ ಸರಕುಗಳ ಮಳಿಗೆ. ಸುಮಾರು ಏಳೆಂಟು ವರ್ಷಗಳ ಹಿಂದಿನವರೆಗೆ ಎಲ್ಲ ಅಂಗಡಿಗಳಂತೆ ಅಲ್ಲೂ ಮಾಮೂಲೀ ಆಚಾರಿಗಳು ಮಾಡಿದ ತೆಂಗಿನಕಾಯಿ ಹೆರೆಮಣೆಗಳನ್ನು (ಕೆರೆಮಣೆ) ಮಾರುತ್ತಿದ್ದರು. ಆ ಸುಮಾರಿಗೆ ವೆಂಕಟ್ರಮಣ – ಜನ ಗುರುತಿಸುವಂತೆ ಪಿ.ವಿ....
ನನ್ನ ದೇಶಾಟನ

ನನ್ನ ದೇಶಾಟನ

ಅಧ್ಯಾಯ ಐವತ್ತೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಅರವತ್ತನೇ ಕಂತು ಪ್ರವಾಸಿಗಳನ್ನು ಕಳುಹಿಸಿ ಕೊಟ್ಟನಂತರ ನನ್ನ ಮನಸ್ಸಿಗೆ ಬೆಳಕೆಂಬುದೇ ಇರಲಿಲ್ಲ – ಪ್ರಕೃತಿದತ್ತವಾದ...
ಚಪ್ಪರಿಸಲಿಷ್ಟು ಸೈಕಲ್-ಸರ್ಕೀಟ್

ಚಪ್ಪರಿಸಲಿಷ್ಟು ಸೈಕಲ್-ಸರ್ಕೀಟ್

(ಚಕ್ರೇಶ್ವರ ಪರೀಕ್ಷಿತ – ೭) [ಬೇಸಗೆಯ ಈ ದಿನಗಳಲ್ಲೂ ಮಳೆಯ ಉತ್ಸಾಹ (ಬಹುತೇಕ ಉತ್ಪಾಪತ) ನೋಡುವಾಗ ಕಳೆದ ಅಕ್ಟೋಬರಿಗೂ ಕಾಲು ಚಾಚಿದ್ದ ಮಳೆಗಾಲ ಮರುಕಳಿಸಿದಂತನ್ನಿಸುತ್ತದೆ. ಹಾಗಾಗಿ ಆ ದಿನಗಳ ಕೆಲವು ಸೈಕಲ್ ಸರ್ಕೀಟ್ (ಫೇಸ್ ಬುಕ್ಕಿನಲ್ಲಿ ಅಂದಂದೇ ಪ್ರಕಟವಾದವು) ಟಿಪ್ಪಣಿಗಳನ್ನು ಸಂಕಲಿಸಲು ಇದು ಸಕಾಲ ಅನಿಸುತ್ತಿದೆ....
ಪ್ರವಾಸಿಗಳು

ಪ್ರವಾಸಿಗಳು

ಅಧ್ಯಾಯ ಐವತ್ತೇಳು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೊಂಬತ್ತನೇ ಕಂತು ಈ ವಿಧದ ಅನೇಕ ದುಃಖಗಳ ಭಾರದಿಂದ ನಾನು ಕುಸಿದು ಬೀಳುವ ಸಂಭವ ತುಂಬಾ ಇದ್ದಿದ್ದರೂ...
ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

ಊಟಿಯಲ್ಲಿ ಮುಂದುವರಿದ ದೃಶ್ಯ ಲೂಟಿ!

(ಚಕ್ರವರ್ತಿಗಳು – ೩೨, ದಕ್ಷಿಣಾಪಥದಲ್ಲಿ… – ೯) ರಂಗನಾಥ ಸ್ತಂಭವನ್ನು ನಮ್ಮ ತಂಡ ಸಾಧಿಸಿದ ಧನ್ಯತೆಯಲ್ಲಿ ಕಳೆದು ಹೋಗಲಿಲ್ಲ. ಬಹುಶಃ ಕೋತಗೇರಿಯಲ್ಲಿ ಊಟ ಮುಗಿಸಿಕೊಂಡೆವು. ಅನಂತರ ಮನೆಯ ದಾರಿಯಲ್ಲಿ ವರ್ಮ ನಮ್ಮನ್ನು ಆತನ ಗೆಳೆಯನೋರ್ವನ ಚಾ ಕಾರ್ಖಾನೆಗೆ ಒಯ್ದರು. ಸೊಪ್ಪು ಚೂರ್ಣವಾಗುವ ಕಥೆ: ಚಾ ಸೊಪ್ಪು ಕೊಯ್ದ ಹದಿನೈದೇ...
ಸದ್ಯ ಸಂಭವಿಸಿರುವ ದುಃಖ ಮತ್ತು ಬೆಳೆದು ಬಂದಿರುವ ದುಃಖ

ಸದ್ಯ ಸಂಭವಿಸಿರುವ ದುಃಖ ಮತ್ತು ಬೆಳೆದು ಬಂದಿರುವ ದುಃಖ

ಅಧ್ಯಾಯ ಐವತ್ತಾರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೆಂಟನೇ ಕಂತು ಅಯ್ಯೋ ಸ್ಟೀಯರ್ಫೋರ್ತ್, ಕಳೆದ ಸರ್ತಿ ನೀನು ನನ್ನನ್ನು ಬಿಟ್ಟು ಹೋಗುವಾಗ ಅದು ಕಡೇ ಸಾರಿಯ...
ನೋಡಲು ಆರು ಓಡಲು ಅರುವತ್ತು

ನೋಡಲು ಆರು ಓಡಲು ಅರುವತ್ತು

(ಚಕ್ರವರ್ತಿಗಳು – ೩೧, ದಕ್ಷಿಣಾಪಥದಲ್ಲಿ… – ೮) ಕೋಡಿ- ಪಳನಿ ರಸ್ತೆ ಉನ್ನತ ಪರ್ವತ ಶ್ರೇಣಿಯ ವಿಸ್ತಾರ ಮೈಯ್ಯ ಮೇಲೆ ಹರಿದಿದೆ. ಬೆಟ್ಟದ ಓರೆಯ ಬಾಳೇ ತೋಟ ಮಳೆಯಿಲ್ಲದೇ `ಮದದಾನೆ ಹೊಕ್ಕಂದದಲಿ’ ಹಾಳು ಸುರಿದಿತ್ತು. ಹೀಗಾಗಿ ದಾರಿ ತುಂಬ ಮುನ್ನೋಟಕ್ಕೆ ಒಡ್ಡಿಕೊಳ್ಳುತ್ತದೆ. ಇಳಿದಿಳಿದು ಸ್ವಲ್ಪ ಏರಿ ಬೆಟ್ಟ ಸಾಲುಗಳ ಮಗ್ಗಲು...