by athreebook | May 12, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ತೈದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೇಳನೇ ಕಂತು ನನ್ನ ಜೀವನದಲ್ಲೆಲ್ಲ ಅತಿ ಪ್ರಾಮುಖ್ಯವಾದ, ಎಂದೂ ಮರೆಯಲಾರದ, ಬಹು ಭಯಂಕರವಾದ, ಒಂದು ಘಟನೆಯನ್ನು ಸದ್ಯ...
by athreebook | May 8, 2015 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ
(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಎರಡನೇ ಸಂಕಲನ) ವಿಶ್ವ ಜಲದಿನ (೨೩-೩-೧೫), “ನೇತ್ರಾವತಿ ಉಳಿಸಿ” ಅರಣ್ಯರೋದನಂತೇ ಕೇಳುತ್ತಿತ್ತು. ಈಗ ಇರುವಷ್ಟನ್ನಾದರೂ ಸ್ವಲ್ಪ ವಿವರಗಳಲ್ಲಿ ನೋಡಲು ನಾನು, ದೇವಕಿ ಹೊರಟೆವು. ಬಹುದಿನಗಳ ಬಿಡುವಿನ ಮೇಲೆ ದೋಣಿ ಸವಾರಿಗೆ ಸಜ್ಜಾದೆವು. ಅದುವರೆಗಿನ ನಮ್ಮ ದೋಣಿ ಚಲಾವಣೆಗಳೆಲ್ಲ ಲೆಕ್ಕಕ್ಕೆ...
by athreebook | May 5, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತಾರನೇ ಕಂತು ದುಃಖದ ಹೊರೆಯಿಂದ ನನ್ನ ಮನಸ್ಸು ಹೇಗಿತ್ತೆಂದು ತಿಳಿಸುವ ಪ್ರಸಂಗ ಇದಲ್ಲ. ನನ್ನ ಭವಿಷ್ಯ ಮುಂದುವರಿಯದಂತೆ...
by athreebook | May 1, 2015 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ
(ಇದುವರೆಗಿನ ದೋಣಿಯಾನದ ಟಿಪ್ಪಣಿಗಳ ಮೊದಲ ಸಂಕಲನ) ಇಂದು ರಸ್ತೆ ನಿರ್ಮಾಣ (ಮತ್ತದಕ್ಕೆ ಬಳಸುವ ಯಂತ್ರ ಸಾಮರ್ಥ್ಯವೂ) ಅದ್ಭುತ ಉನ್ನತಿಯಲ್ಲಿದೆ. ಸಹಜವಾಗಿ ದಿಬ್ಬಗಳು ಮಟ್ಟವಾಗುವುದು, ತಿರುವುಗಳು ನೇರವಾಗುವುದು, ಆಳಗಳು ತುಂಬಿಬರುವುದು, ವಿಸ್ತಾರಗಳು ಸುಲಭಸಂಧಿಸುವುದು, ಕಗ್ಗಲ್ಲು ಕರಗುವುದು, ಜವುಗು ಘನವಾಗುವುದೆಲ್ಲ ಆಗುತ್ತಿದೆ;...
by athreebook | Apr 27, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ತ್ಮೂರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೈದನೇ ಕಂತು ಗತಕಾಲದ ಘಟನೆಗಳನ್ನು ಇನ್ನೊಮ್ಮೆ ನೋಡಲು ಬಯಸುತ್ತೇನೆ. ನನ್ನ ಜೀವನ ಯಾತ್ರೆಯಲ್ಲಿ ನಡೆದು ಮುಂದರಿಯುವ...
by athreebook | Apr 24, 2015 | ಚಕ್ರವರ್ತಿಗಳು, ಪ್ರವಾಸ ಕಥನ
(ಚಕ್ರವರ್ತಿಗಳು – ೩೦, ದಕ್ಷಿಣಾಪಥದಲ್ಲಿ… – ೭) ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ – ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್! (ಗಣಕ, ಉಪಗ್ರಹಗಳಾಧಾರಿತ ನಕ್ಷೆ...
by athreebook | Apr 21, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ತೆರಡು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತನಾಲ್ಕನೇ ಕಂತು ಮಿ. ಮೈಕಾಬರರು ಗೊತ್ತುಮಾಡಿದ್ದ ದಿನ ಬಂತೇ ಬಂತು. ಮಿ. ಡಿಕ್ಕರು ಮತ್ತು ನಾನೂ ಮಾತ್ರ ಕೇಂಟರ್ಬರಿಗೆ...
by athreebook | Apr 17, 2015 | ಪರ್ವತಾರೋಹಣ, ಪ್ರವಾಸ ಕಥನ, ಬೆಂಗಳೂರು
ಅಭಯ ಸಂಚಿ ಟ್ರಸ್ಟಿನ ಜ್ಞಾನಯಜ್ಞಕ್ಕೆ ಕರೆಕೊಟ್ಟಿದ್ದ. (ಮೊದಲ ಭಾಷಣ – ಡಾ| ಉಲ್ಲಾಸಕಾರಂತರದು) ಅದನ್ನು ನಾವು ಅತಿ-ಸಾಂಪ್ರದಾಯಿಕ ಸ್ತರದಲ್ಲಿ ಬಳಸುವವರಂತೆ, ಎರಡು ದಿನ ಮುಂಚಿತವಾಗಿಯೇ ಬೆಂಗಳೂರು ಸೇರಿದ್ದೆವು. ಆದರೆ ಅಲ್ಲಿನ ವಾತಾವರಣ ಬೇರೆಯೇ ಇತ್ತು. ಅಭಯ ವಾರ್ತಾ ಇಲಾಖೆಯ ವತಿಯಿಂದ ದೂರದರ್ಶನಕ್ಕೆ ಐವತ್ತು ವಿಜ್ಞಾನ...
by athreebook | Apr 14, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ತೊಂದು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತ್ಮೂರನೇ ಕಂತು ಈ ಮೊದಲು ಹೇಳಿದ ಸಂಗತಿಗಳು ನಡೆದ ಮರುದಿನ ಬೆಳಗ್ಗೆ ಮಿ. ಪೆಗಟಿ ನಮ್ಮ ಮನೆಗೆ ಬಂದರು. ಈ ದಿನಗಳಲ್ಲಿ...
by athreebook | Apr 10, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
(ಸೈಕಲ್ ಮಹಾಯಾನದ ಎರಡನೇ ಮತ್ತು ಅಂತಿಮ ಭಾಗ) ಮಹಾಯಾನ ಹೊರಡುವ ಹಿಂದಿನ ದಿನ ನನ್ನ ಚರವಾಣಿ `ಇನ್ಫಿ ಸಂದೀಪ್’ ಎಂದು ರಿಂಗಣಿಸಿತ್ತು. ಸಂದೀಪ್ ಇನ್ಫೋಸಿಸ್ಸಿನ ಮಂಗಳೂರು ಶಾಖೆಯಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕಿದವರು. ಐಟಿ ಅಂದರೆ ಹಣ, `ಮಝಾ’ ಎಂಬೆಲ್ಲ ಭ್ರಾಂತರಿಂದ ಈ ವ್ಯಕ್ತಿ ಭಿನ್ನ. ನಮ್ಮೊಟ್ಟಿಗೆ ಚಾರಣಕ್ಕೆ ಬಂದರು, ಅವರದೇ...