by athreebook | Apr 10, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
(ಸೈಕಲ್ ಮಹಾಯಾನದ ಎರಡನೇ ಮತ್ತು ಅಂತಿಮ ಭಾಗ) ಮಹಾಯಾನ ಹೊರಡುವ ಹಿಂದಿನ ದಿನ ನನ್ನ ಚರವಾಣಿ `ಇನ್ಫಿ ಸಂದೀಪ್’ ಎಂದು ರಿಂಗಣಿಸಿತ್ತು. ಸಂದೀಪ್ ಇನ್ಫೋಸಿಸ್ಸಿನ ಮಂಗಳೂರು ಶಾಖೆಯಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕಿದವರು. ಐಟಿ ಅಂದರೆ ಹಣ, `ಮಝಾ’ ಎಂಬೆಲ್ಲ ಭ್ರಾಂತರಿಂದ ಈ ವ್ಯಕ್ತಿ ಭಿನ್ನ. ನಮ್ಮೊಟ್ಟಿಗೆ ಚಾರಣಕ್ಕೆ ಬಂದರು, ಅವರದೇ...
by athreebook | Apr 7, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಐವತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೆರಡನೇ ಕಂತು ನಾವು ಮಾರ್ಥಾಳನ್ನು ನದಿಯ ದಂಡೆಯಲ್ಲಿ ಕಂಡು ಮಾತಾಡಿ ಕೆಲವು ತಿಂಗಳುಗಳೇ ಕಳೆದಿದ್ದುವು. ಮಾರ್ಥಾಳಿಂದ ಯಾವ...
by athreebook | Apr 3, 2015 | ಪರಿಸರ ಸಂರಕ್ಷಣೆ, ಬೆಂಗಳೂರು, ಸೈಕಲ್ ಸಾಹಸಗಳು
(ಭಾಗ ಒಂದು) ಗಡಿಯಾರದ ಪ್ರತಿ ಮೈಮುರಿತಕ್ಕೂ ಅಲಾರಾಂ ಈಗ ಹೊಡೆಯುತ್ತದೆ, ಗಂಟೆ ಎರಡೂವರೆಯಾಗುತ್ತದೆ, ಏಳಬೇಕು, ಹೊರಡಬೇಕು, ಮೂರೂವರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿನ ಪ್ರಾದೇಶಿಕ ಕಚೇರಿ ಎದುರು ಸೇರಬೇಕು ಎಂಬ ತಹತಹದಲ್ಲಿ ಮೊನ್ನೆ ಶುಕ್ರವಾರ (೧೩-೩-೧೫) ರಾತ್ರಿಯಿಡೀ ನಿದ್ದೆಯಿಲ್ಲ. ಇದು ನನ್ನೊಬ್ಬನ ಭ್ರಮೆಯಲ್ಲ, ಹೆಚ್ಚು...
by athreebook | Mar 31, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ನಲ್ವತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತೊಂದನೇ ಕಂತು ಒಂದು ದಿನ ಬೆಳಗ್ಗೆ ಕೇಂಟರ್ಬರಿಯಿಂದ ನನಗೊಂದು ಪತ್ರ ಬಂತು. ಪತ್ರ ಹೀಗಿತ್ತು – ಪ್ರಿಯ ಮಹನೀಯರೇ...
by athreebook | Mar 27, 2015 | ಇತರ ಸಾಹಸಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು
`ವೈದಿಕ’ ಲೆಕ್ಕಾಚಾರಗಳ ಪ್ರಕಾರ ಮೊನ್ನೆ ೮-೩-೧೫ರಂದು ನನ್ನ ಮರಿಕೆಯ `ಅಣ್ಣ’ನ ವರ್ಷಾಂತಿಕ. ನನ್ನ ತಾಯಿಯ ತಂದೆ, ಅಜ್ಜ ಎ.ಪಿ. ಸುಬ್ಬಯ್ಯನವರ (೧೯೦೧-೧೯೭೭) ಹತ್ತು ಮಕ್ಕಳಲ್ಲಿ ಹಿರಿಯನಾದ್ದಕ್ಕೆ ಎ.ಪಿ.ತಿಮ್ಮಪ್ಪಯ್ಯ (೧೯೨೮-೨೦೧೪) ಮನೆಮಂದಿಗೆಲ್ಲಾ `ಅಣ್ಣ’. ಆತನ ಪ್ರಥಮ ತಂಗಿ, ನನ್ನಮ್ಮ – ಲಕ್ಷ್ಮೀ ದೇವಿ. ಸಂಬಂಧದಲ್ಲಿ...
by athreebook | Mar 24, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ನಲ್ವತ್ತೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಐವತ್ತನೇ ಕಂತು ನನ್ನ ಮುಖ್ಯ ವೃತ್ತಿ ಪುಸ್ತಕಗಳನ್ನು ಬರೆಯುವುದಾಗಿತ್ತು. ಈ ವೃತ್ತಿಯನ್ನು ಬಹು ಶ್ರದ್ಧೆಯಿಂದ ಮಾಡುತ್ತಾ...
by athreebook | Mar 20, 2015 | ಮೈಸೂರು, ರಂಗ ಸ್ಥಳ
“ಶ್ರೀ ಶನಿ ಪ್ರಭಾವ ಅಥವಾ ನಳದಮಯಂತಿ, ಈ ಬಾರಿ ನಮ್ಮಲ್ಲಿ ಶಿವರಾತ್ರಿಯ ವಿಶೇಷ ನಾಟಕ. ಕಲಾವಿದರು ಹುಯ್ಲಾಳು ಹುಂಡಿಯ ಹಳ್ಳೀ ಸಮಸ್ತರು” ಅಂತ ನನ್ನ ಮೈಸೂರಿನ ತಮ್ಮ – ಅನಂತವರ್ಧನ, ಎಂದಿನಂತೆ ಅಕ್ಕರೆಯ ಕರೆ(ಯೋಲೆ)-ಕರೆ ನೀಡಿದ. ಮೈಸೂರು ಹೊರವಲಯದ ಕೆ.ಹೆಮ್ಮನ ಹಳ್ಳಿಯಲ್ಲಿ ಅನಂತ ಹಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಕಾಡುಬಿದ್ದ...
by athreebook | Mar 16, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ನಲ್ವತ್ತೇಳು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೊಂಬತ್ತನೇ ಕಂತು ಆದರೆ, ಅವಳ ನಡಿಗೆಯನ್ನೂ ಅವಳು ಹೋಗುತ್ತಿದ್ದ ಸ್ಥಳವನ್ನೂ ಗ್ರಹಿಸಿ ಆಗಲೇ ಅವಳನ್ನು...
by athreebook | Mar 13, 2015 | ಪರಿಸರ ಸಂರಕ್ಷಣೆ, ಸೈಕಲ್ ಸಾಹಸಗಳು
ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ...
by athreebook | Mar 10, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ನಲ್ವತ್ತಾರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೆಂಟನೇ ಕಂತು ನನ್ನ ಮದುವೆಯಾಗಿ ಸಾಧಾರಣ ಒಂದು ವರ್ಷ ಕಳೆದಿರಬೇಕು. ಆಗ ಒಂದು ದಿನ ಸಂಜೆಯಲ್ಲಿ ನನ್ನ ಕೆಲಸ ಪೂರೈಸಿ...