by athreebook | Jan 27, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ನಲ್ವತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೆರಡನೇ ಕಂತು ಆ ರಾತ್ರಿ ನಾವು ಮಲಗುವಾಗ ಬಹಳ ಹೊತ್ತಾಗಿತ್ತು. ಮಿ. ವಿಕ್ಫೀಲ್ಡರ ಮನೆಯಲ್ಲಿ ನಡೆದ ಸಂಗತಿಗಳನ್ನೆಲ್ಲಾ...
by athreebook | Jan 23, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
ಕುದುರೆಮುಖದಾಸುಪಾಸು – ೬ ಕುದುರೆಮುಖ ಶಿಖರದ ಕುರಿತಂತೆ ಬಗೆತರದ ಕನವರಿಕೆ ನನ್ನದು. ಒಂದು ವಾರವಾದರೂ ಜನವಿದೂರವಾದ ಆ ಎತ್ತರಗಳಲ್ಲಿ ಕನಿಷ್ಠ ಆವಶ್ಯಕತೆಗಳೊಡನೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮವಿಲ್ಲದೇ ಸುತ್ತಬೇಕು ಎನ್ನುವುದಂತೂ ಬಲವತ್ತರವಾಗಿತ್ತು. ವೃತ್ತಿರಂಗ ಅದಕ್ಕೆಲ್ಲ ಅನುವು ಮಾಡಿಕೊಡುವುದಿಲ್ಲ ಎಂಬ ಸಂಕಟಕ್ಕೆ ಸಣ್ಣ...
by athreebook | Jan 20, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತೊಂದನೇ ಕಂತು ನಾನು ಈ ರೀತಿ ಸದಾ ಆಲೋಚನಾಪರನಾಗಿರುವುದನ್ನು ಕಂಡು ಅತ್ತೆಗೆ ತುಂಬಾ ಅಸಮಾಧಾನವಾಗತೊಡಗಿತ್ತು....
by athreebook | Jan 16, 2015 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು ೫) ಹೌದು, ಅದು ಅಖಂಡ ಹಸಿರಿನ ಹಾಸಿಗೆ, ಅದಕ್ಕೆ ಮಂಜುಮೋಡದ ಬಲು ದಪ್ಪದ ಹೊದಿಕೆ. ತರಂಗಿತ ಕಣಿವೆ ಕಾಣದಾಯ್ತೆಂದು ಯಾರೂ ದೂರದಂತೆ, ಹಲವು ಪದರಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಆವರಿಸುತ್ತ, ಅನಾವರಿಸುತ್ತಲೂ ಇದ್ದ ಬೆಳ್ಮೋಡದ ಮೋಡಿಯಾದರೂ ನೋಡಿ ಮುಗಿಯುವಂಥದ್ದಲ್ಲ. ಆದರೆ ನೋಡುವ ನಮಗೆ ಸಮಯದ ಮಿತಿಯಿದೆಯಲ್ಲಾ....
by athreebook | Jan 13, 2015 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೆಂಟು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ನಲ್ವತ್ತನೇ ಕಂತು ಪಾರ್ಲಿಮೆಂಟಿನ ವರದಿಗಾರನಾಗಿ ಹಣ ಸಂಪಾದಿಸಬೇಕೆಂದು ವರದಿಗಾರನಿಗೆ ಗೊತ್ತಿರಬೇಕಾದ ಶೀಘ್ರಲಿಪಿಯನ್ನು...
by athreebook | Jan 9, 2015 | ಎತ್ತಿನ ಹೊಳೆ ಯೋಜನೆ, ವನ್ಯ ಸಂರಕ್ಷಣೆ
“ಎತ್ತಿನ ಹೊಳೆ ನೇತ್ರಾವತಿ ಅಲ್ಲ” – ಸದಾನಂದ ಗೌಡರ ಸುಳ್ಳಿಗೆ ಈಚಿನ ಹಿರಿ ಸುಳ್ಳು ವಿನಯಕುಮಾರ್ ಸೊರಕೆಯವರದು – “ನದಿ ತಿರುವು ನೇತ್ರಾವತಿಯದ್ದೇ ಅಲ್ಲ, ಕುಮಾರಧಾರೆಯದ್ದು.” “ಜೈಶ್ರೀರಾಮ್” ಎನ್ನುತ್ತಲೇ ಬಂದವರು ಅಧಿಕಾರದ ಮದದಲ್ಲಿ, ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಇನ್ನೂರು ಮೆಗಾ ವಿದ್ಯುತ್ ಯೋಜನೆಯ ಅತ್ಯಾಚಾರಕ್ಕೆ...
by athreebook | Jan 6, 2015 | ಅನ್ಯರ ಬರಹಗಳು, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತೇಳು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತೊಂಬತ್ತನೇ ಕಂತು ನನ್ನ ಹೊಸ ವಿಧದ ಜೀವನಕ್ರಮವನ್ನು ಅನುಸರಿಸುತ್ತ ಒಂದು ವಾರದ ಮೇಲೆ ಸಮಯ ದಾಟಿತು. ಜೀವನಕ್ಕಾಗಿ ಎಂಥ...
by athreebook | Jan 2, 2015 | ಕಯಾಕ್, ಜಲಮುಖೀ ಹುಡುಕಾಟಗಳು, ದೋಣಿಯಾನ, ಪರಿಸರ ಸಂರಕ್ಷಣೆ
ಶಾಂಭವಿ ಮತ್ತು ಉಚ್ಚಿಲ ಹೊಳೆಗಳ ಮೇಲೆ ವಿಜಯ ಪತಾಕೆ ಹಾರಿಸಿ ಬಂದಮೇಲೆ, “ವರ್ತಮಾನ ಕಾಲದಲ್ಲಿ ಮಂಗಳೂರಿನ ಆಸುಪಾಸಿನ ದೊಡ್ಡ ನೀರಹರಹುಗಳಿಗೆ ಹವ್ಯಾಸೀ ನಾವಿಕರು ಯಾರೂಂತ ಕೇಳಿದ್ದೀರಿ” ಎಂದು ನಾವು ಸಭೆ ಕೊಟ್ಟಿದ್ದೆವು. ಭಟ್ಟಂಗಿಗಳು ಬಿದಿರಾವಳಿ ಸಹಿತ ನಮ್ಮ ನಾಮೋದ್ಧರಣ ಮಾಡುತ್ತಿರುವ ಕಾಲದಲ್ಲಿ, ತರುಣಮಿತ್ರ ರೋಶನ್ ಕಾಮತನ...
by athreebook | Dec 30, 2014 | ಅನ್ಯರ ಬರಹಗಳು, ಆತ್ಮಕಥಾನಕ, ಡೇವಿಡ್ ಕಾಪರ್ಫೀಲ್ಡ್, ಸುಬ್ಬಯ್ಯ ಎ.ಪಿ
ಅಧ್ಯಾಯ ಮೂವತ್ತಾರು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಮೂವತ್ತೆಂಟನೇ ಕಂತು ಅತ್ತೆಯ ಬಡತನದ ಪರಿಸ್ಥಿತಿ ತಿಳಿದು ಬಂದನಂತರ ನನ್ನ ಜೀವನ ಕ್ರಮಗಳನ್ನೆಲ್ಲ ಬದಲಾಯಿಸತೊಡಗಿದ್ದೆ. ಅನೇಕ...
by athreebook | Dec 26, 2014 | ಕುದುರೆಮುಖ, ಪರ್ವತಾರೋಹಣ, ಪ್ರವಾಸ ಕಥನ
(ಕುದುರೆಮುಖದಾಸುಪಾಸು ೪) ಮಟ ಮಟ ಮಧ್ಯಾಹ್ನ ಹೇವಳ ಮುಟ್ಟಿದ್ದೆವು (೧೯೮೩ರ ಹಗಲು ತಂಡ). ಎದುರು ವಿಸ್ತಾರ ಬೋಗುಣಿಯಂಥಾ ಕಣಿವೆ. ಎಡಕ್ಕೆ ಕುದುರೆಮುಖ, ಬಲಕ್ಕೆ ಹಿರಿಮರುದುಪ್ಪೆ – ಹೇವಳದ ಬೋಗುಣಿಗೆ ಭರ್ಜರಿ ಅಂಚುಗಟ್ಟೆಗಳು. ಕುದುರೆಮುಖದ ಈ ಖಾಸಾ ಒಕ್ಕಲುಗಳ ಮನೆ, ಜನ, ಜಾನುವಾರು, ಕೃಷಿ ನಮ್ಮಲ್ಲಿ ಕೆಲವರನ್ನು ತುಸು ಹೆಚ್ಚೇ...