ಹುರಿ ಮೂರು ನೇಣು ಒಂದೇ – ಕಸಾಪ ಮತ್ತು ಒಂದು ಸಮ್ಮೇಳನ

ಹುರಿ ಮೂರು ನೇಣು ಒಂದೇ – ಕಸಾಪ ಮತ್ತು ಒಂದು ಸಮ್ಮೇಳನ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹನ್ನೆರಡು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಂತಃಸತ್ತ್ವದೀಪ್ತ ಜನಾಂಗದ ದೈನಂದಿನ ಗತಿಶೀಲ ಜೀವನದ ವೇಳೆ ಹಲವಾರು ಮೌಲ್ಯಗಳು ಕೆನೆಗಟ್ಟುತ್ತವೆ; ಮೊಸರು ಕಡೆವಾಗ ಬೆಣ್ಣೆ ತುಣುಕುಗಳು ಮೈದಳೆಯುವಂತೆ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಮುಂತಾದ...
ಚಾ ಬಸಿಯೊಳಗೆ ಚಂಡಮಾರುತ ಮೈಸೂರು ವಿಶ್ವವಿದ್ಯಾನಿಲಯ

ಚಾ ಬಸಿಯೊಳಗೆ ಚಂಡಮಾರುತ ಮೈಸೂರು ವಿಶ್ವವಿದ್ಯಾನಿಲಯ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹನ್ನೊಂದು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಧೀರರು ಹೊಸ ಹಾದಿ ತುಳಿದು ವಿಕ್ರಮಾಭಿಮುಖರಾಗುತ್ತಾರೆ. ಅವರ ನಡವಳಿಕೆಗಳು ಇತರರಿಗೆ ಅನುಸರಣೀಯ ನಿಯಮಗಳಾಗುತ್ತವೆ. ಇಲ್ಲಿಯ ಸೂತ್ರ: ಪ್ರೀತಿ – ನೀತಿ ತಲದಲ್ಲಿ ಧೈರ್ಯ ಮತ್ತು ಪುರೋಗಮನ. ಆ ಗುಣಗಳಿಲ್ಲದವರು ಆ ಧೀರರ...
ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಪುಸ್ತಕ ಪ್ರಾಧಿಕಾರ

`ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಹತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಜನಪ್ರಿಯತೆ ಕಳೆದುಕೊಳ್ಳುವ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಿ ತನ್ಮೂಲಕ ಸ್ವಂತ ಸುಖವನ್ನು ಸಾಧಿಸುವ, ಮುಂತಾಗಿ ಸರಕಾರ (ಅಂದರೆ ಮಂತ್ರಿಮಹೋದಯರು) ಪ್ರದರ್ಶಿಸುವ ಅನೇಕ ತದ್ದಿಂಗಿಣ ತೋಮ್‍ಗಳ ಸಾಲಿಗೆ...
ಎನ್.ಬಿ.ಟಿಗೆ ಬಡಿದ ಲಕ್ವ

ಎನ್.ಬಿ.ಟಿಗೆ ಬಡಿದ ಲಕ್ವ

ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ – ಒಂಬತ್ತು [ಜಿ.ಟಿ. ನಾರಾಯಣರಾವ್ ಬರೆದ ಸಂಪಾದಕೀಯ ಟಿಪ್ಪಣಿ: ಅಧಿಕಾರದಿಂದ ವ್ಯಕ್ತಿಗೆ ಗೌರವವೇ? ವ್ಯಕ್ತಿಯಿಂದ ಅಧಿಕಾರಕ್ಕೆ ಪ್ರತಿಷ್ಠೆಯೇ? ಯಾವುದೇ ಕ್ಷೇತ್ರದಲ್ಲಿ ಅರ್ಹತೆಗೆ ಮೊದಲ ಮಣೆ ಸಲ್ಲದಿದ್ದರೆ ಅರ್ಹರು ಅಲ್ಲಿಗೆ ಕಾಲಿಡಲು ಅಂಜುತ್ತಾರೆ,...
ಇತಿಹಾಸದ ಮರುಕಳಿಕೆ

ಇತಿಹಾಸದ ಮರುಕಳಿಕೆ

ಜಿ.ಎನ್.ಅಶೋಕವರ್ಧನನ ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಅಧ್ಯಾಯ ಎಂಟು [ಜಿಟಿನಾ ಸಂಪಾದಕೀಯ ಟಿಪ್ಪಣಿ: ಸರಕಾರೀ ಸಂಸ್ಥೆಗಳಿರುವುದು ಜನ ಸೇವೆಗಾಗಿಯೇ ಹೊರತು ಜನರಿರುವುದು ಈ ಸಂಸ್ಥೆಗಳನ್ನು ಬೆಳೆಸಿ ಪೋಷಿಸಲೆಂದಲ್ಲ. ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ನಮ್ಮ ಎಲ್ಲ ಸಾರ್ವಜನಿಕ ಸಂಸ್ಥೆಗಳೂ (ವಿರಳಾತಿವಿರಳ ಅಪವಾದಗಳ ವಿನಾ) ಈ...
ಸರಕಾರೀ ಪುಸ್ತಕೋದ್ಯಮ

ಸರಕಾರೀ ಪುಸ್ತಕೋದ್ಯಮ

(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಏಳು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಖರೀದಿಸುವಲ್ಲಿ ಇಂದು ರೂಪ, ಗಾತ್ರ, ಬಣ್ಣ ಎಂಬ ಮೂರು ಬಾಹ್ಯ ಗುಣಗಳು ಅತಿಶಯ ಪ್ರಾಮುಖ್ಯ ಪಡೆದಿವೆ. ತಿರುಳು, ಪಕ್ವತೆ, ಶ್ರಾಯ ಎಂಬ ಆವಶ್ಯಕ ಮತ್ತು ಅನಿವಾರ್ಯ...