by athreebook | May 23, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ – ಭಾಗ ಐದು ಕೊಚ್ಚಿಯ ಉಬ್ಬೆಮನೆಯಿಂದ ಹವಾನಿಯಂತ್ರಿತ ಕವರಟ್ಟಿಯ ತಬ್ಬಿಗೆ ಬರುವಾಗ ಹಾsssss ಎನಿಸಿತ್ತು. ಅಪರಾತ್ರಿಯಲ್ಲಂತೂ ಚಳಿಯೇ ಹಿಡಿದು, ಹಡಗು ಕೊಟ್ಟಿದ್ದ ಚಂದದ ಮಡಿಕೆಯ ರಗ್ಗು ಬಿಡಿಸಿ, ಅದರೊಳಗೆ ನಾವು ಹುಗಿದುಕೊಂಡಿದ್ದೆವು. ಕಲ್ಪೆನಿಯ ಅಸಾಮಾನ್ಯ ಚಟುವಟಿಕೆ ಮತ್ತು ಉರಿಗೆ ಅಂಕದ...
by athreebook | May 16, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೪ ಸಾರೋಟು ಏರಿಸಿ, ಫಟ್‌ಫಟೀಂತ ಬಂದದ್ದೇ ‘ಹೆದ್ದಾರಿ’ಯಲ್ಲಿ ಇನ್ನಷ್ಟು ಸುತ್ತಿಸಿ, ದಾರಿ ಮುಗಿದಲ್ಲಿ ಇಳಿಸಿದರು. ಎಡಕ್ಕೊಂದು ಹಳೆ ಶೈಲಿಯ ಕಟ್ಟಡವನ್ನು (ಹವಳದ ಗಿಟ್ಟೆಗಳನ್ನು ಕಲ್ಲಿನ ಹಾಗೆ ಬಳಸಿ) ಕುಟ್ಟಿ ಬೀಳಿಸುತ್ತಿದ್ದರು. ಅಲ್ಲೇ ಆಚೆಗೆ ಒಂದು ಸಿಹಿನೀರ ಹೊಂಡ (ಕೆರೆ...
by athreebook | May 9, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೩ ಕೋಟ್ಯಂತರ ಸೂಕ್ಷ್ಮಜೀವಿಗಳ OYHS – ಓನ್ ಯುವರ್ ಹೋಂ ಸ್ಕೀಂ, ಹವಳದ್ವೀಪದ ರಚನೆಗಳು. ತೀರಾ ಸರಳವಾಗಿ ಹೇಳುವುದಾದರೆ ಮಣ್ಣಿನಲ್ಲಿ ಗೆದ್ದಲು ಗೂಡಿನ ಹಾಗೇ ಇವು. (ಹೋಲಿಕೆ ಮುಂದುವರಿಸುವುದು ತಪ್ಪು. ಗಾತ್ರ ಮತ್ತು ವ್ಯವಸ್ಥೆಯಲ್ಲಿ ಗೆದ್ದಲು ದೊಡ್ಡದು ಮತ್ತು ತುಂಬಾ...
by athreebook | May 2, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
(ಸಾವಿರ ಕೊಟ್ಟು ಲಕ್ಷಗಳಿಸುವ ಯೋಗ ಭಾಗ – ೨) ಎಂ.ವಿ ಕವರಟ್ಟಿಯ ಮೂರನೆಯ ಮಾಳಿಗೆಯ (Deck. ಈ ಶಬ್ದಕ್ಕೆ ಮೈವಿವಿನಿಲಯದ ನಿಘಂಟು ದಕ್ಕ ಎನ್ನುತ್ತದೆ. ಕನ್ನಡ ಕೋಶಗಳು ಬಂದರುಗಟ್ಟೆಯನ್ನು ಮಾತ್ರ ಧಕ್ಕೆ ಎನ್ನುತ್ತವೆ, ದಕ್ಕ ದಕ್ಕಿಸಿಕೊಂಡಿಲ್ಲ. ವಾಸ್ತವದಲ್ಲಿ ನಮ್ಮ ಹೆಚ್ಚಿನ ಕೋಶಕಾರರು ಬಯಲು ಸೀಮೆಯವರು, ಸಮುದ್ರದೂರರು....
by athreebook | Apr 26, 2010 | ಪ್ರವಾಸ ಕಥನ, ಲಕ್ಷದ್ವೀಪ ಪ್ರವಾಸ
ಭಾಗ ಒಂದು – ಎಂ.ವಿ ಕವರಟ್ಟಿ “ಅಶೋಕೆರೇ ಲಕ್ಷದ್ವೀಪಗ್ ಬರ್ಪರೇ” ಆ ಸಂಜೆ ಅಂಗಡಿಗೆ ಬಂದ ಪ್ರಸನ್ನ ಅರೆ-ಕುಶಾಲಿನಲ್ಲೇ ಕೇಳಿದ. ನಾನೂ ಅಷ್ಟೇ ಹಗುರವಾಗಿ “ಹಾಂ, ಪೋಯಿ” ಎಂದವನು ಎರೆಕಚ್ಚಿದ ಮೀನಿನಂತೆ ಇದೇ ೧೬ ರಿಂದ ೨೨ರವರೆಗೆ ಬಲಿಬಿದ್ದದ್ದು ಏಪ್ರಿಲ್ (೨೦೧೦) ಮಹಿಮೆಯಲ್ಲೂ ಇರಬಹುದು! ಕೇಂದ್ರಾಡಳಿತ ಪ್ರದೇಶವಾದ...
by athreebook | Mar 27, 2010 | ಪರಿಸರ ಸಂರಕ್ಷಣೆ, ಬಿಸಿಲೆ, ವನ್ಯ ಸಂರಕ್ಷಣೆ, ವೈಚಾರಿಕ
ನೀವೀಗ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸೇರಿಯೋ ರೈಲೇರಿಯೋ ಶಿರಾಡಿ ಘಾಟಿಯಲ್ಲಿ ಹೋಗುತ್ತಿದ್ದೀರಿ, ಎಂದು ಭಾವಿಸಿಕೊಳ್ಳಿ. ಇಲ್ಲಿ ಬಲಬದಿಗೆ ಅಗಮ್ಯವೆಂಬಂತೆ ತೋರುವ ಪ್ರಾಕೃತಿಕ ಬೆಟ್ಟಸಾಲು ಹಬ್ಬಿದೆ. ಇದು ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯದ್ದೇ ಭಾಗ, ದಕ್ಷಿಣಕ್ಕೆ ಪುಷ್ಪಗಿರಿ ವನಧಾಮ ಉತ್ತರಕ್ಕೆ ಕುದುರೆಮುಖ ರಾಷ್ಟ್ರೀಯ...