by athreebook | Dec 14, 2016 | ಬಿ.ಎಂ ರೋಹಿಣಿ, ವ್ಯಕ್ತಿಚಿತ್ರಗಳು
– ಬಿ.ಎಂ. ರೋಹಿಣಿ [ಸಂಪಾದಕೀಯ: ಇಂಗ್ಲಿಶ್ ಕವಿ ಥಾಮಸ್ ಗ್ರೇ ಬರೆದ ಕವನ ಎಲಿಜಿ ರಿಟನ್ ಇನ್ ಎ ಕಂಟ್ರೀ ಚರ್ಚ್ ಯಾರ್ಡ್, ನನಗೆ ವಿದ್ಯಾರ್ಥಿ ದಿನಗಳಲ್ಲಿ ಪಠ್ಯದ ಭಾಗವಾಗಿ ತಲೆಯಲ್ಲಿ ಅಚ್ಚೊತ್ತಿತ್ತು. ಮತ್ತದು ನನ್ನ ಮಗ ಅಭಯನಿಗೂ ಪಠ್ಯದಲ್ಲಿ ಬಂದಾಗ ಆತ ಅದನ್ನು ತನ್ನ ಅನುಭವ, ಭಾಷಾಮಿತಿಗಳನ್ನು ಮರೆತು ಕನ್ನಡಕ್ಕೆ...
by athreebook | Jul 25, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೯ \ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ಈ ದಾರಿ ಮೊದಲೇ ಇತ್ತೇ? ಅಥವಾ ನಾನೇ ಮಾಡಿಕೊಂಡೆನೇ ಎಂದು ನನಗೆ ಸಂದೇಹವೂ ಆಶ್ಚರ್ಯವೂ ಉಂಟಾಗುತ್ತದೆ. ಈ ದಾರಿಯ ನಿರ್ಮಾಣದಲ್ಲಿ ಕೆಲವರು ಹೊಂಡ ತೋಡಿದವರಿದ್ದರು. ಹಲವರು ಹಾರೆ ಗುದ್ದಲಿ ಹಿಡಿದು ನನಗೆ...
by athreebook | Jul 18, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೮ `ತಾಯೊಲವೆ ತಾಯೊಲವು ಈ ಲೋಕದೊಳಗೆ ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ’ ಇದು ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲು. ಈ ಪ್ರಪಂಚದ ಸಮಸ್ತ ತಾಯಂದಿರಿಗೂ ಈ ಮಾತು ಅನ್ವಯವಾಗುತ್ತದೆ. ನನ್ನ ಅಮ್ಮನಂತೂ ಒಂಬತ್ತು ಮಕ್ಕಳನ್ನು ಹೆತ್ತು ಇಬ್ಬರನ್ನು ಮಾತ್ರ...
by athreebook | Jul 11, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೭ ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತೆಂದರೆ ಇಲ್ಲಿಯ ಜನರು ಯಾವುದೇ ಹೋರಾಟ ಅಥವಾ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ರಾಜ್ಯದ, ದೇಶದ ಬೇರೆ ಎಲ್ಲಾ ಕಡೆಗಳಲ್ಲಿ ಯಾವ ದೊಡ್ಡ ಚಳುವಳಿಗಳು ನಡೆದರೂ ಇಲ್ಲಿನವರು ಅದಕ್ಕೆ ಫಕ್ಕನೆ...
by athreebook | Jul 4, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತಾರು “ನಾಳೆ ಎಂಬುದು ನಿನ್ನಿನ ಮನಸು, ಮುಂದೆ ಎಂಬುದು ಅಂದಿನ ಕಣಸು” ಇದು ದ.ರಾ. ಬೇಂದ್ರೆಯವರ ಕವನದ ಸಾಲು. ನಾಳೆ ಏನಾಗುತ್ತದೋ ಎಂಬ ಭಯ ಮತ್ತು ನಾಳೆಗಾಗಿ ಸಿದ್ಧತೆ, ನಾಳೆಯ ಬಗ್ಗೆ ಮುಂದಾಲೋಚನೆ ಮಾಡದ ಮನುಷ್ಯರಿದ್ದಾರೆಯೇ?...
by athreebook | Jun 28, 2016 | ಆತ್ಮಕಥಾನಕ, ದೀಪದಡಿಯ ಕತ್ತಲೆ, ಬಿ.ಎಂ ರೋಹಿಣಿ
ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಮೂವತ್ತ ಐದು ಕೆಲವು ವಿಷಯಗಳ ಬಗ್ಗೆ ನಾವು ಪೂರ್ವಗ್ರಹ ಪೀಡಿತರಾಗಿ ನಾವೇ ಏನೇನೋ ಕಲ್ಪನೆ ಮಾಡಿಕೊಂಡಿರುತ್ತೇವೆ. ಅದನ್ನು ವಿಮರ್ಶಿಸುವ ಮನಸ್ಥಿತಿಯನ್ನೇ ಕಳಕೊಂಡಿರುತ್ತೇವೆ. ಅಂತಹ ಒಂದು ಘಟನೆ ನನ್ನಲ್ಲಿ ಪರಿವರ್ತನೆಯನ್ನುಂಟುಮಾಡಿದ್ದು...