ಕಾಡಿನೊಳಗೊಂದು ಮನೆಯ ಮಾಡೀ ……

ಕಾಡಿನೊಳಗೊಂದು ಮನೆಯ ಮಾಡೀ ……

ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ ಬೆಟ್ಟದ ನೀರು ಉಪಯೋಗಕ್ಕೆ. ಕೊಳಚೆನೀರು ಭೂಗತವಾಗುವಂತೆ ಗುಂಡಿ. ಬೆಳಕಿಗೆ ಸಾಕ್ಷಾತ್ ಸೂರ್ಯನಾರಾಯಣ – ಸೌರಶಕ್ತಿ! ಅಶೋಕವನದೊಳಗೆ ಹೊಸದಾಗಿ ದಾರಿ ಕಡಿಯುವುದು, ನೆಲ ತಟ್ಟು ಮಾಡುವುದು ನಮಗೆ ಬೇಕಿರಲಿಲ್ಲ. ಮೊದಲೇ ಇದ್ದ ಕಚ್ಚಾ ದಾರಿ ಮತ್ತು ನಾವು ಸದಾ ಬಳಸಿದ ಶಿಬಿರ ತಾಣವೇ ಕಪ್ಪೆಗೂಡಿಗೆ ನಿವೇಶನ. ಅಲ್ಲೂ ತೊರೆಯ ಮಳೆಗಾಲದ ಪ್ರವಾಹ ಅಂದಾಜಿಸಿ, ಸ್ವಲ್ಪ ಹಿಂದಣ ನಾಕೆಂಟು ಪ್ರಾಕೃತಿಕ ಬಂಡೆಗುಂಡುಗಳನ್ನೇ ಆಯ್ದುಕೊಂಡೆ. ಇಂದು ಹೊಸ ಕಟ್ಟಡಗಳ ನಿವೇಶನ-ಕಛೇರಿಯಾಗಿ ಕಂಟೇನರ್ ಮನೆಗಳು ಸಾಮಾನ್ಯವಾಗುತ್ತಿವೆ. ಮತ್ತೆ ಲಾರಿಗಳನ್ನೇರಿ ಊರೂರು ತಿರುಗುವ ಕಂಟೇನರ್ಗಳನ್ನೂ ಧಾರಾಳವಾಗಿ ಕಾಣಬಹುದು.

read more

Category

Latest Comments

  1. ನಿಜ. ಶ್ರೀಕೃಷ್ಣನೇ ಇಂದ್ರ ಪೂಜೆಯನ್ನುಊರವರಿಂದ ಧಿಕ್ಕರಿಸಿ, ತಮ್ಮ ಹಸುಗಳಿಗೆ ಹಸಿರು, ನೀರು ಕೊಡುವ ಪರ್ವತವನ್ನೇ ಪೂಜಿಸಿ ಎಂದು ಸಾಧಿಸಿದ ದೃಷ್ಟಾಂತ ಮರೆಯಲುಂಟೇ...

  2. ಶಿವರಾಮ ಕಾರಂತರ ಎರಡನೇ ಅಣ್ಣ - ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ..... ಹೀಗೆ ಹಲವು ಪುಸ್ತಕಗಳನ್ನು…

  3. 2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ!…

ಅದ್ವಿತೀಯ ಕಪ್ಪೆ ಶಿಬಿರ – ೨

ಅದ್ವಿತೀಯ ಕಪ್ಪೆ ಶಿಬಿರ – ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ...

read more
ಸುದರ್ಶನೋಪಖ್ಯಾನ

ಸುದರ್ಶನೋಪಖ್ಯಾನ

‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು...

read more