ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

ಕಯಾಕ್ ಬಂತು! ಪೂರ್ವರಂಗದ ಕಸರತ್ತುಗಳು

“ಕೇಳ್ರಪ್ಪೋ ಕೇಳಿ! ಒಂಟಿ ದೋಣಿ, ಕತ್ತಿ ದೋಣಿ, ಜೋಡು ದೋಣಿ, ಸ್ಟೀಮರ್ ಲಾಂಚ್, ಜೆಟ್ ಬೋಟ್, ಉಗಿ ಹಡಗು, ಹಾರುವ ದೋಣಿ ತಯಾರಿಯಲ್ಲಿ ನಾನು ಪರಿಣತನಿದ್ದೇನೆ, (ಕುರುಕ್ಷೇತ್ರದ ಧರ್ಮರಾಯನ ಇಳಿಧ್ವನಿಯಲ್ಲಿ) ಕಾಗದ ಮಡಚುವುದರಲ್ಲಿ!” ಆದರೆ ಇಲ್ಲಿ ಪರಿಸ್ಥಿತಿ ಮಕ್ಕಳಾಟದ್ದಲ್ಲ, ವಾಸ್ತವದೊಡನೆ ಮುಖಾಮುಖಿಯದು. ನಮ್ಮದೇ ದೋಣಿ ಬರುತ್ತಾ...
ಜಲಮುಖೀ ಅನುಭವಗಳಿಗೊಂದು ಅಡಿಪಾಯ

ಜಲಮುಖೀ ಅನುಭವಗಳಿಗೊಂದು ಅಡಿಪಾಯ

ಮಂಗಳೂರು ವರ್ಣಿಸುವಾಗ `ಅತ್ತ (ಘಟ್ಟದ) ದರಿ, ಇತ್ತ (ಕಡಲ) ಕಮರಿ’ ಸವಕಲು ಮಾತಾಗಿ ಕೇಳಬಹುದು. ಆದರೆ ಅದನ್ನು ತಮ್ಮ ಅನುಭವದ ಭಾಗವಾಗಿಸುವಲ್ಲಿ ಸೋಲುವವರೇ ಹೆಚ್ಚು. ದರಿಯನ್ನು ಕಂಡವರು ಎಷ್ಟೂ ಸಿಗಬಹುದು – ನೇರ ಚಾರಣ ಮಾಡದಿದ್ದರೂ ವಿವಿಧ ವಾಹನ ಸೌಕರ್ಯಗಳಲ್ಲಾದರೂ ಘಾಟಿ ದಾರಿಯನ್ನು ಹಾಯ್ದುಹೋಗುವ ಅನಿವಾರ್ಯತೆ ಹೆಚ್ಚಿನೆಲ್ಲರಿಗೂ...