ಎರಡು ಮಾನಗಳ ಊರು – ಕೊಡೈಕೆನಾಲ್!

ಎರಡು ಮಾನಗಳ ಊರು – ಕೊಡೈಕೆನಾಲ್!

(ಚಕ್ರವರ್ತಿಗಳು – ೩೦, ದಕ್ಷಿಣಾಪಥದಲ್ಲಿ… – ೭) ಮರೆಯಬೇಡಿ, ಇದು ಸುಮಾರು ಮೂರು ದಶಕಗಳ ಹಿಂದಿನ ಅನುಭವಕಥನದ ವಿಸ್ತೃತ ರೂಪ. ಪ್ರವಾಸ ಯೋಜಿಸುವಾಗ ನನಗಿದ್ದ ಏಕೈಕ ಗಟ್ಟಿ ಆಕರ ಆಸ್ಟ್ರೇಲಿಯಾ ಪ್ರಕಾಶನ ಸಂಸ್ಥೆ ಲೋನ್ಲೀ ಪ್ಲಾನೆಟ್ ಅವರ ಪುಸ್ತಕ – ಇಂಡಿಯಾ ಟ್ರಾವೆಲ್ ಸರ್ವೈವಲ್ ಕಿಟ್! (ಗಣಕ, ಉಪಗ್ರಹಗಳಾಧಾರಿತ ನಕ್ಷೆ...
ಗಿರಿಧಾಮ ಮೂನಾರ್

ಗಿರಿಧಾಮ ಮೂನಾರ್

(ಚಕ್ರವರ್ತಿಗಳು – ೨೯, ದಕ್ಷಿಣಾಪಥದಲ್ಲಿ… – ೬) ಮೂನಾರ್ ದಕ್ಷಿಣ ಭಾರತದ ವಿರಳ ಪರಿಚಿತ ಗಿರಿಧಾಮವೆಂದೇ ನನ್ನ ಕಾಲೇಜು ದಿನಗಳಲ್ಲಿ ಯಾವುದೋ ಪತ್ರಿಕೆಯಲ್ಲಿ ಓದಿದ್ದೆ. ಅಣೈಮುಡಿ, ದಕ್ಷಿಣ ಭಾರತದಲ್ಲೇ ಅತ್ಯುನ್ನತ ಶಿಖರವೂ ಅಲ್ಲೇ ಇದೆ ಎಂಬ ಅಂಶ ನನ್ನನ್ನು ಮುಖ್ಯವಾಗಿ ಆಕರ್ಷಿಸಿತ್ತು. ಪತ್ರಿಕಾ ಕಛೇರಿಯಿಂದ ಅದರ ಲೇಖಕರ ವಿಳಾಸ...
ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ

ಪಿರಮಿಡ್ಡಿನ ಉಣ್ಣೆ ಕೋಟು ಕಳೆದು ತೇಕಡಿ

(ಚಕ್ರವರ್ತಿಗಳು – ೨೮, ದಕ್ಷಿಣಾಪಥದಲ್ಲಿ… – ೫) ಚಾಲಕ್ಕಾಯಂನಿಂದ ವಾಪಾಸು ಹೊರಟವರಿಗೆ ಮುಂದಿನ ಗುರಿ – ಕುಮಲಿ, ಬೇಗ ಸೇರುವ ತವಕ. ಹಾಗಾಗಿ ಪ್ಲಪಳ್ಳಿಯಿಂದ ಒಳದಾರಿ ಹಿಡಿದೆವು. ಆದರೆ ಎರಡು ಕಿಮೀ ಹೋಗುವಾಗಲೇ ಮುಂದಿನ ಸುಮಾರು ೭೦-೮೦ ಕಿಮೀ ದೀರ್ಘ ದಾರಿಯ ದುಃಸ್ಥಿತಿಯ ಅಂದಾಜಾಗಿ ಪ್ಲಪಳ್ಳಿಗೇ ಮರಳಿದೆವು. ಮತ್ತೆ ಹಳೇ...
ಶಬರಿಮಲೆಯಲ್ಲಿ ಕಂಡ `ಬೆಳಕು’

ಶಬರಿಮಲೆಯಲ್ಲಿ ಕಂಡ `ಬೆಳಕು’

(ಚಕ್ರವರ್ತಿಗಳು ಸುತ್ತು ಇಪ್ಪತ್ತೇಳು) ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ನಾಲ್ಕು ಪಂಬಾ ನದೀ ತೀರೇ, ಚಾಲಕ್ಕಾಯಮ್ – ಶಬರಿಮಲೈ ಕುರಿತು ಹೋಗುವ ಯಾವುದೇ ವಾಹನಕ್ಕೂ ಕೊನೆಯ ನಿಲ್ದಾಣ. ನಮ್ಮ ನಿರೀಕ್ಷೆಗೆ ಮೀರಿ ಸಾರ್ವಕಾಲಿಕ ಬಳಕೆಗೆ ಸುಸಜ್ಜಿತವಿತ್ತು. ಆದರೆ ಅಯ್ಯಪ್ಪಸ್ವಾಮಿ ಸಾರ್ವಕಾಲಿಕ ದರ್ಶನ ಕೊಡುವ ದೇವನಲ್ಲವಾದ್ದರಿಂದ ಅನ್ಯ...
ಕಾಲಡಿ…? ಶಬರಿ !

ಕಾಲಡಿ…? ಶಬರಿ !

(ಚಕ್ರವರ್ತಿಗಳು ಸುತ್ತು ಇಪ್ಪತ್ತಾರು) ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಮೂರು ಶಾಲೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಎನ್ನುವ ಒಂದು ಪಠ್ಯೇತರ ಚಟುವಟಿಕೆ ಎಷ್ಟೋ ಬಾರಿ ಸಂಘಟಕರ (ಹೆಚ್ಚಾಗಿ ಅಧ್ಯಾಪಕರು) ದೌರ್ಬಲ್ಯದ ಮೇಲೆ ಕೇವಲ ತೀರ್ಥಯಾತ್ರೆಯಾಗುವ ದುರವಸ್ಥೆಯನ್ನು ನಾನು ತಿಳಿದಿದ್ದೇನೆ. (ಮಂಗಳೂರು ವಿವಿನಿಲಯದ ಸ್ನಾತಕೋತ್ತರ...