by athreebook | Jun 9, 2018 | ರಂಗ ಸ್ಥಳ
ರಂಗಾಯಣ ಮೈಸೂರು, ಇದರ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದ ಯೋಜನೆಯಲ್ಲಿ ಒಂಬತ್ತನೇ ಯುವ ನಾಟಕಕರ್ಮಿಗಳ ತಂಡ (೨೦೧೭-೧೮) ಸಜ್ಜಾಗಿ, ಇದೇ ಮೇ ಮೂವತ್ತೊಂದರಂದು ಲೋಕಾರ್ಪಣವಾಗಿದೆ. ಸುಮಾರು ಇಪ್ಪತ್ತು ಮಂದಿ, ಒಂದು ವರ್ಷದ ಅವಧಿಯಲ್ಲಿ, ನಾಟಕ ಶಿಕ್ಷಣದ ಕಡುಪಾಕವನ್ನು ರಂಗಾಯಣದ ಹಿರಿಯ ಮತ್ತು ಹೊರಗಿನ ಅನುಭವೀ ರಂಗಕರ್ಮಿಗಳಿಂದ...
by athreebook | Oct 12, 2017 | ದಾಖಲೀಕರಣ, ನೀನಾಸಂ, ಪ್ರವಾಸ ಕಥನ, ರಂಗ ಸ್ಥಳ
ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರ ಅದರ ವಾರ್ಷಿಕ ತಿರುಗಾಟ ನಾಟಕಗಳ ನಾಂದಿಯೂ ಹೌದು. ಎಂದಿನಂತೆ ಈ ವರ್ಷದ ಶಿಬಿರ ಅಕ್ಟೋಬರ್ ಒಂದರಿಂದ ನಡೆಯಲಿದೆ ಎಂದು ತಿಳಿಯುತ್ತಿದ್ದಂತೆ, ಸಂಚಿ ಬಳಗದ ದಾಖಲೀಕರಣದ ದಿನಾಂಕವೂ ಸೆಪ್ಟೆಂಬರ್ ೨೬ಕ್ಕೇ ನಿಗದಿಗೊಂಡಿತು. ಅದು ಎಂದಿನಂತೆ ಸಂಚಿ ದಾಖಲೀಕರಣಕ್ಕಾಗಿ ವಿಶೇಷ ಪ್ರದರ್ಶನ...
by athreebook | Sep 4, 2017 | ಪುಸ್ತಕೋದ್ಯಮ, ರಂಗ ಸ್ಥಳ, ವ್ಯಕ್ತಿಚಿತ್ರಗಳು
[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ...
by athreebook | Aug 2, 2017 | ಜಲಮುಖೀ ಹುಡುಕಾಟಗಳು, ದಾಖಲೀಕರಣ, ನೀನಾಸಂ, ರಂಗ ಸ್ಥಳ, ವೈಚಾರಿಕ
“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ...
by athreebook | Jul 26, 2017 | ಮೂರ್ತಿ ದೇರಾಜೆ, ರಂಗ ಸ್ಥಳ, ವ್ಯಕ್ತಿಚಿತ್ರಗಳು, ಸಿನಿಮಾ
– ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ – ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ...