ಶಿವರಾತ್ರಿಯಂದು ಶನಿಪ್ರಭಾವ

ಶಿವರಾತ್ರಿಯಂದು ಶನಿಪ್ರಭಾವ

“ಶ್ರೀ ಶನಿ ಪ್ರಭಾವ ಅಥವಾ ನಳದಮಯಂತಿ, ಈ ಬಾರಿ ನಮ್ಮಲ್ಲಿ ಶಿವರಾತ್ರಿಯ ವಿಶೇಷ ನಾಟಕ. ಕಲಾವಿದರು ಹುಯ್ಲಾಳು ಹುಂಡಿಯ ಹಳ್ಳೀ ಸಮಸ್ತರು” ಅಂತ ನನ್ನ ಮೈಸೂರಿನ ತಮ್ಮ – ಅನಂತವರ್ಧನ, ಎಂದಿನಂತೆ ಅಕ್ಕರೆಯ ಕರೆ(ಯೋಲೆ)-ಕರೆ ನೀಡಿದ. ಮೈಸೂರು ಹೊರವಲಯದ ಕೆ.ಹೆಮ್ಮನ ಹಳ್ಳಿಯಲ್ಲಿ ಅನಂತ ಹಲವು ವರ್ಷಗಳ ಹಿಂದೆ ಆಕಸ್ಮಿಕವಾಗಿ ಕಾಡುಬಿದ್ದ...
ಸಂಚಿಯ ಮೊದಲ ಜ್ಞಾನ ಕಿರಣ – ಉಲ್ಲಾಸ ಕಾರಂತ

ಸಂಚಿಯ ಮೊದಲ ಜ್ಞಾನ ಕಿರಣ – ಉಲ್ಲಾಸ ಕಾರಂತ

ನಶಿಸುತ್ತಿರುವ ನಮ್ಮ ಸುತ್ತಣ ಸಾಂಸ್ಕೃತಿಕ ಚಹರೆಗಳಿಗೆ ಕನಿಷ್ಠ ಮೂರು ಆಯಾಮದ (ದೃಶ್ಯ, ಧ್ವನಿ, ಸಾಹಿತ್ಯ) ವಸ್ತುನಿಷ್ಠ ದಾಖಲೀಕರಣವನ್ನು ಕೊಡಬೇಕು. ಅವು ವಿದ್ಯುನ್ಮಾನ ಮಾಧ್ಯಮದಲ್ಲಿ ಆಸಕ್ತರಿಗೆ ಸಾರ್ವಕಾಲಿಕವಾಗಿಯೂ ಉಚಿತವಾಗಿಯೂ ದೊರಕುವಂತೆ ಮಾಡುವುದು ಸಂಚಿ ಟ್ರಸ್ಟಿನ ಘನ ಉದ್ದೇಶ. [ನಮ್ (ಎನ್.ಎ.ಎಂ) ಇಸ್ಮಾಯಿಲ್, ಜಿ.ಎ....
ಯಕ್ಷ ನೆಲೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

ಯಕ್ಷ ನೆಲೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

ಶ್ರೀ ಇಡಗುಂಜಿ ಮೇಳದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ನಾಟ್ಯೋತ್ಸವ ಇದೇ ಫೆಬ್ರುವರಿ ೬ರಿಂದ ಹತ್ತರವರೆಗೆ ಮೇಳದ್ದೇ ಸ್ವಂತ ನೆಲೆ – ಯಕ್ಷಾಂಗಣ, ಗುಣವಂತೆಯಲ್ಲಿ ನಡೆಯಿತು. ಅದರ ಎರಡನೇ ದಿನದ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಪ್ರೇಕ್ಷಕರಾಗುವ ಬಯಕೆಯಲ್ಲಿ ಗೆಳೆಯ ಡಾ| ಮಹಾಲಿಂಗ ಭಟ್ಟರ ಜತೆ ನಾನು ಮತ್ತು ದೇವಕಿ ಏಳರ ಬೆಳಗ್ಗಿನ ಆರು...
ಅವಶ್ಯ ಹೊಳಪು ನೀಡಬೇಕಾದ ಕಚ್ಚಾ ವಜ್ರವೊಂದರ ಸಮೀಕ್ಷೆ

ಅವಶ್ಯ ಹೊಳಪು ನೀಡಬೇಕಾದ ಕಚ್ಚಾ ವಜ್ರವೊಂದರ ಸಮೀಕ್ಷೆ

ಕಲಂಕ್‍ದ ನೀರ್ ೧೯೭೦ರ ದಶಕದ ಮೊದಲ ಭಾಗದಲ್ಲೆಲ್ಲೋ ನನ್ನ ಮನೋಭಿತ್ತಿಗೆ ಹತ್ತಿದ ಚಿತ್ರಕ್ಕೆ ಒಪ್ಪಕೊಡುತ್ತಿದ್ದೇನೆ. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮುಗ್ಧಗಣ್ಣಿನ ಪ್ರೇಕ್ಷಕ ನಾನು. ಸರಸ್ವತೀಪುರಂ ಮಧ್ಯದ ತೆಂಗಿನ ತೋಪಿನ (ಸಮತೆಂತೋ) ಹವ್ಯಾಸಿ ಕಲಾವಿದರ ಬಳಗದ ಪ್ರಸ್ತುತಿ. ಭಾರತದ ಸ್ವಾತಂತ್ರ್ಯ ಹೋರಾಟದ...
ವಿನಯ್ – ಬೆಳಕಿನ ಚಿತ್ತಾರ

ವಿನಯ್ – ಬೆಳಕಿನ ಚಿತ್ತಾರ

ಡಿಸೆಂಬರ್ ಮೊದಲ ವಾರ, ಮೊದಲು ಚರವಾಣಿಯ ಸಂದೇಶದಲ್ಲಿ ಅನಂತರ ಮುಖಪುಸ್ತಕದಲ್ಲೂ ಗೆಳೆಯ (ಪಶುವೈದ್ಯ) ಮನೋಹರ ಉಪಾಧ್ಯರ ಪ್ರಕಟಣೆ ಬಂತು – ‘ಬೆಳಕಿನ ಚಿತ್ತಾರ – ಗ್ಲೋ ಆರ್ಟ್, ನೋಡಲು ಬನ್ನಿ, ಬನ್ನಿ. ಇದಕ್ಕೂ ಕೆಲವು ತಿಂಗಳ ಹಿಂದೆ ಹೀಗೊಂದು ವಿಶಿಷ್ಟ ಕಲಾಪ್ರಕಾರ ಬೆಂಗಳೂರಿನಲ್ಲಿ ಇದೇ ಮೊದಲು ಸಾರ್ವಜನಿಕ...