by athreebook | May 31, 2012 | ಕುಮಾರ ಪರ್ವತ, ವನ್ಯ ಸಂರಕ್ಷಣೆ
ನಾಗರಹೊಳೆ ವನ್ಯ ಜಾನುವಾರು ಗಣತಿ ಮುಗಿಸಿ ಬರುವ ಕಾಲಕ್ಕೆ ಟೈಗರ್ ಕ್ರೈಸಿಸ್ ಎಂಬ ವಿಡಿಯೋ ಕ್ಯಾಸೆಟ್ ಉಲ್ಲಾಸ ಕೊಟ್ಟದ್ದು ಹೇಳಿದ್ದೆನಷ್ಟೆ. ಆ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಹುಲಿಗಳ ಅಸ್ತಿತ್ವಕ್ಕೇ ಸಂಚಕಾರ ತರುವ ವಿವಿಧ ಮುಖದ ಕಲಾಪಗಳು ತೀವ್ರಗೊಂಡಿದ್ದವು. ಬೇಟೆಯ ಮೋಜಿಗಾಗಿ, ಸಾಕುಪ್ರಾಣಿಗಳ ರಕ್ಷಣೆಗಾಗಿ, ಅಕ್ರಮ ಕೃಶಿ ಮತ್ತು...
by athreebook | May 25, 2012 | ಕುಮಾರ ಪರ್ವತ, ವನ್ಯ ಸಂರಕ್ಷಣೆ, ವ್ಯಕ್ತಿಚಿತ್ರಗಳು
(ಕುಮಾರಪರ್ವತದ ಆಸುಪಾಸು -೧೧) ನಾಗರಹೊಳೆಯ ವನ್ಯ ಜಾನುವಾರು ಗಣತಿಯಲ್ಲಿ ಭಾಗಿಗಳಾಗಿದ್ದ ನಮ್ಮಲ್ಲಿ ಕೆಲವರನ್ನು ಒಂದು ವಿರಾಮದ ಸಮಯದಲ್ಲಿ ಉಲ್ಲಾಸ ಕಾರಂತ ತಮ್ಮ ವಾಹನಕ್ಕೇರಿಸಿಕೊಂಡು ‘ಸುಂದರಿ’ ತೋರಿಸ್ತೇನೆ ಅಂತ ಹೊರಟರು. ತೀರಾ ಅಗತ್ಯದ ಮಾತುಗಳನ್ನಷ್ಟೇ ಪಿಸುಮಾತಿನಲ್ಲಿ ಅವರು ಹೇಳಿದ್ದಿತ್ತು. ಉಳಿದಂತೆ ಕಿವಿಗೆ ಶ್ರವಣ ಸಾಧನ...
by athreebook | May 18, 2012 | ಕುಮಾರ ಪರ್ವತ, ವನ್ಯ ಸಂರಕ್ಷಣೆ
(ಕುಮಾರಪರ್ವತದ ಆಸುಪಾಸು -೧೦) ನಾನು ಸುಮಾರು ಹದಿಮೂರು ವರ್ಷಗಳ ಹಿಂದೆ, ಮಂಗಳೂರ ಸಮೀಪ ಹಾಳು ಭೂಮಿಯಲ್ಲಿ ಪ್ರಾಕೃತಿಕ ಪುನರುತ್ಥಾನದ ಪ್ರಯೋಗಕ್ಕಾಗಿ ‘ಅಭಯಾರಣ್ಯ’ ಕಟ್ಟಿದ್ದು ಈ ಹಿಂದೆಯೇ ಅಲ್ಲಿ ಇಲ್ಲಿ ಹೇಳಿದ್ದೇನೆ. ಅದರ ಆಶಯವನ್ನು ಸಾರ್ವಜನಿಕಗೊಳಿಸಬೇಕೆಂದೇ ಅಲ್ಲೊಂದು ಕಾರ್ಯಕ್ರಮ ಇಟ್ಟುಕೊಂಡು ನಾಗರಹೊಳೆಯ ಕೆ.ಎಂ. ಚಿಣ್ಣಪ್ಪ...
by athreebook | May 11, 2012 | ಅಶೋಕವನ, ಪ್ರವಾಸ ಕಥನ, ಬಿಸಿಲೆ, ವನ್ಯ ಸಂರಕ್ಷಣೆ
(ಕುಮಾರಪರ್ವತದ ಸುತ್ತ ಮುತ್ತ ಭಾಗ ಒಂಬತ್ತು) ಅಡ್ಡಹೊಳೆ ಸಂಕಕ್ಕೂ ನೂರಡಿ ಮೊದಲು ಬಲಬದಿಯ ತಟ್ಟೊಂದರಲ್ಲಿ ಇಲಾಖೆ ವನ್ಯ-ಸಸಿಮಡಿಯನ್ನು ನಡೆಸತೊಡಗಿರುವುದನ್ನು ಹಿಂದೆಯೇ ಹೇಳಿದ್ದೇನೆ. ಪ್ರಾಕೃತಿಕವಾಗಿಯೇ ನಡೆದುಹೋಗುವ ಬೀಜಪ್ರಸಾರ, ಸಸ್ಯ ಪುನರುತ್ಪಾದನೆಯನ್ನು ಮೀರುವ ಯೋಜನೆ ಇವರದು. ಮಣ್ಣು ಅಥವಾ ನೆಲ ಹದಗೊಳಿಸಿ, ಬಿಸಿಲಮರೆ...
by athreebook | Apr 28, 2012 | ದಾಂಡೇಲಿ, ಪ್ರವಾಸ ಕಥನ, ವನ್ಯ ಸಂರಕ್ಷಣೆ
(ದಂಡಯಾತ್ರೆ ಎರಡನೇ ಹಾಗೂ ಅಂತಿಮ ಭಾಗ) ನೆನಪುಗಳ ಹೊರೆಯಲ್ಲದಿನ್ನೊಂದ ಒಯ್ಯದಿರು ನಿನ್ನನಡೆಯಚ್ಚಲ್ಲದಿನ್ನೊಂದ ಉಳಿಸದಿರು ಡಾ| ಮಂಟಪ ರತ್ನಾಕರ ಉಪಾಧ್ಯರ ಬಹುಮುಖೀ ಹವ್ಯಾಸ ಮತ್ತು ಸಾಮಾಜಿಕ ಕೆಲಸಗಳಿಂದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ (ಹೆಸರು ಬೇಡ) ಆತ್ಮೀಯ ಪರಿಚಯ ಬೆಳೆದಿತ್ತು. ಪರಿಚಯ ಒಡನಾಟಕ್ಕೆ ಬೆಳೆದು ಕೆಲವು...