ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ

ಕಾಯಿಲ ಮನಸ್ಕತೆಗೆ ಪರಮಾನಂದ-ದಾರಿ

೧೯೯೦ರ ಏಪ್ರಿಲ್ ತಿಂಗಳ ಉರಿಉರಿ ಬೇಸಗೆಯಲ್ಲಿ, ನಾವು ಆರು ಜನ (ನನ್ನ ಬೆಂಗಾವಲಿಗೆ ದೇವಕಿ, ಉಳಿದಂತೆ ಬಾಲಕೃಷ್ಣ ಬೆನ್ನಿಗೆ ವೆಂಕಟ್ರಮಣ ಉಪಾಧ್ಯ ಮತ್ತು ವಿಷ್ಣು ನಾಯಕ್ ಬೆನ್ನಿಗೆ ರಾಜಶೇಖರ ರಾವ್), ಮೂರು ಮೋಟಾರ್ ಸೈಕಲ್ಲುಗಳಲ್ಲಿ, ಬಹುತೇಕ ಭಾರತವನ್ನು ನಡುವಿನಿಂದ ಉದ್ದಕ್ಕೆ ಸೀಳಿದಂತೆ ದಾರಿ, ಸ್ಥಳ ಆಯ್ದುಕೊಂಡು ಭಾರತ...
ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್

ಕಿನ್ನಿಕಂಬಳವೆಂಬ ಹಳ್ಳಿಯ ಮಿನುಗು ತಾರೆ ಬಾಗಲೋಡಿ ದೇವರಾವ್

 – ಕೆ.ಪಿ.ರಾವ್‌ ಕಂಡಂತೆ ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್‌ ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ...
ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ

ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೨೦) [ಮಂಗಳೂರು ವಿಶ್ವವಿದ್ಯಾಲಯದ ‘ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರೀ ಸ್ಮಾರಕ...
ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೯) – ಬಾಗಲೋಡಿ ದೇವರಾವ್ [ಇದು ಜಾನ್ ಗುಂಥರ್ ಎಂಬ ಜಗದ್ವಿಖ್ಯಾತ ಗ್ರಂಥಕರ್ತನ...
ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು

ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು

ಜೀವನವೇ ಶಿಕ್ಷಣ, ಮನೆಯೇ ಪಾಠಶಾಲೆ ಎನ್ನುವ ಕಲ್ಪನೆಯಲ್ಲಿ ಮಕ್ಕಳಾದ ನಮಗೆ (ಅಶೋಕ, ಆನಂದ ಮತ್ತು ಅನಂತ – ವರ್ಧನರುಗಳಿಗೆ) ಅಪ್ಪ – ಜಿ.ಟಿ.ನಾರಾಯಣ ರಾವ್, ಸದಾ ಘನ ಆದರ್ಶವಾಗಿದ್ದರು. ಆದರ್ಶವನ್ನು ಸಾಧಿಸುವ ದಿಶೆಯಲ್ಲಿ ಮೊನ್ನೆಯವರೆಗೂ (೧-೧-೨೦೧೮), ಅಂದರೆ ತನ್ನ ೮೭ನೇ ಹರಯದವರೆಗೂ ನಿರಂತರ ಸಮನ್ವಯಕಾರಳಾಗಿ...