by athreebook | Nov 2, 2017 | ದಾಖಲೀಕರಣ, ಯಕ್ಷಗಾನ, ಸಿನಿಮಾ
(ಒಂದು ದಾಖಲೀಕರಣದ ಆಯೋಜನಾ ಕಥನ) ಕುಂಟು ನೆಪವೊಂದರಿಂದ ದ್ರೌಪದಿ ಪಾಂಡವರೈವರ ಪತ್ನಿಯಾದಳು. ಇದನ್ನೇ ನೆಪವಾಗಿಟ್ಟುಕೊಂಡು ಬಳ್ಳಾರಿ ಮೂಲದ, ಬೆಂಗಳೂರು ವಾಸಿಯಾದ ವಸುಧೇಂದ್ರರು ಈ ಸಲದ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲೊಂದು ಲೇಖನ ಪ್ರಕಟಿಸಿದರು. ಹಿಂಬಾಲಿಸಿದಂತೆ ಲೇಖನವನ್ನು ೧೭-೧೦-೧೭ರಂದು ಫೇಸ್ ಬುಕ್ಕಿನ ತಮ್ಮ ಖಾತೆಗೂ...
by athreebook | Jul 26, 2017 | ಮೂರ್ತಿ ದೇರಾಜೆ, ರಂಗ ಸ್ಥಳ, ವ್ಯಕ್ತಿಚಿತ್ರಗಳು, ಸಿನಿಮಾ
– ಭಾರವಿ ದೇರಾಜೆ [ಮಹಾರಾಜಾ ಕಾಲೇಜಿನ ನನ್ನ ಸಹಪಾಠಿ, ಗೆಳೆಯ ದೇರಾಜೆ ಮೂರ್ತಿಯ ಹಿರೀ ಮಗ – ಭಾರವಿ. ಈತ ಸಮಾಜಸೇವಾ ಅಧ್ಯಯನಗಳ ಕಾಲೇಜೆಂದೇ ಖ್ಯಾತವಾದ ಮಂಗಳೂರಿನ ರೋಶನಿ ನಿಲಯದ ಸ್ನಾತಕೋತ್ತರ ಪದವೀಧರ. ಅದಕ್ಕೂ ಮಿಗಿಲಾಗಿ ಅಲ್ಲಿಂದ ಹೊರ ಬಂದ ಕೂಡಲೇ `ವೃತ್ತಿ ಭದ್ರತೆ’ ಎಂಬ ಕಿಸೆ ತುಂಬ ಕಾಸು, ಕಣ್ತುಂಬಾ ನಿದ್ರೆಯ...
by athreebook | Mar 15, 2017 | ಅಭಯ ಸಿಂಹ ಜಿ.ಎ, ವೈಚಾರಿಕ, ಸಿನಿಮಾ
[ಮಣಿಪಾಲದ ಡಾ|ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠದ ಗೌರವಾಧ್ಯಕ್ಷೆ ವೈದೇಹಿಯವರು, ತಮ್ಮ ಎರಡು ವರ್ಷಗಳುದ್ದದ ಸೇವಾವಧಿಯ ಕೊನೆಯ ಕಲಾಪ ಎಂಬಂತೆ ರೂಪಿಸಿದ್ದ ಎರಡು ದಿನಗಳುದ್ದದ (೨೫,೨೬-೨-೨೦೧೭) ವಿಚಾರ ಸಂಕಿರಣ `ಅಡುಗೆಮನೆ ಜಗತ್ತು’. ಇದರಲ್ಲಿ ಮೊದಲ ದಿನ ಅಭಯಸಿಂಹ ಪ್ರಸ್ತುತಪಡಿಸಿದ ಪ್ರಬಂಧ] [ಸಂಪಾದಕೀಯ ಟಿಪ್ಪಣಿ: ನನ್ನ ಸೊಸೆ...
by athreebook | Jun 24, 2016 | ಪರಿಸರ ಸಂರಕ್ಷಣೆ, ಪ್ರವಾಸ ಕಥನ, ವನ್ಯ ಸಂರಕ್ಷಣೆ, ಸಿನಿಮಾ
“ದಟ್ಟಡವಿ, ಸಾಧಾರಣ ಮನೆ!” ಇದು ಮೊನ್ನೆ ನಮ್ಮಗ – ಅಭಯಸಿಂಹ, ಬೆಂಗಳೂರಿನಿಂದ ಬಂದವನು ಜಪಿಸುತ್ತಿದ್ದ ಮಂತ್ರ! ಎಲ್ಲೋ ಅನಂತನಾಗ್ ಅವರ ಹೊಸ ಸಿನಿಮಾ – ಗೋಧಿ ಬಣ್ಣ, ಸಾಧಾರಣ ಮೈಕಟ್ಟನ್ನು ತಪ್ಪಾಗಿ ಕೇಳಿಸಿಕೊಂಡೆನೋ ಅಂದರೆ ಇಲ್ಲ. ಇದು ಅವನ ಮುಂದಿನೊಂದು ಯೋಜನೆಯ ಬಹುಮುಖ್ಯ ಅಗತ್ಯ ಎಂದು ಮಾತ್ರ ತಿಳಿಯಿತು....
by athreebook | May 1, 2014 | ವೈಚಾರಿಕ, ಸಿನಿಮಾ
ವಾರದ ಐದು ದಿನ ಸಂಜೆ ಆರು ಗಂಟೆಯಿಂದ ಅರ್ಧ ಗಂಟೆಯುದ್ದಕ್ಕೆ ಉದಯ ಟೀವಿ `ಅಪ್ಪಟ ಕನ್ನಡ’ದಲ್ಲಿ ಧಾರಾವಾಹಿಸುತ್ತಿರುವ ಕನ್ನಡ ಮಹಾಭಾರತವನ್ನು ನೋಡಿ ತಡೆಯಲಾಗದ ಸಂಕಟದಿಂದ ಕೆಲವು ಮಾತುಗಳು. ಇದನ್ನು ನಾನು ಬಿಟ್ಟೂ ಬಿಡಲಾಗದೇ (ಮೂಲ ಮಹಾಭಾರತದ ಕುರಿತು ನನಗಿರುವ ಅಪಾರ ಪ್ರೀತಿ, ಗೌರವದಿಂದ) ಹಲವು ಬಾರಿ ನೋಡಿ, ಸಂಕಟದಲ್ಲಿ...