ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ – ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ...
ಕೆರೆಯ ನೀರನು ಕೆರೆಗೆ ಚೆಲ್ಲಿ

ಕೆರೆಯ ನೀರನು ಕೆರೆಗೆ ಚೆಲ್ಲಿ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಅಧ್ಯಾಯ – ೩೫ ಪ್ರವಾಸ ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನ ನನಗೆ ಬಹು ಪ್ರಿಯವಾದರೂ ನಾನು ಕಂಡುದು ಅತ್ಯಲ್ಪ. ಊರಿಗೆ ವರ್ಷಕ್ಕೆ ನಾಲ್ಕೈದು ಬಾರಿ ಪಯಣಿಸುವದಾದರೂ ವಿಹಾರಕ್ಕೋ, ಸ್ಥಳ ದರ್ಶನಕ್ಕೋ ಅನ್ಯತ್ರ ಹೋದುದು ಬೆರಳೆಣಿಕೆಯಷ್ಟೇ ಸಲ. ಅಂತಹ ಪ್ರವಾಸಗಳಲ್ಲಿ...
ಪುತ್ತೂರಿಗಾದ ಸಪ್ತಾಹದನುಭವ

ಪುತ್ತೂರಿಗಾದ ಸಪ್ತಾಹದನುಭವ

(ಪರ್ವತಾರೋಹಣ ಸಪ್ತಾಹದ ನಾಲ್ಕನೇ ಭಾಗ) ಪುತ್ತೂರು ನನ್ನ ಅಜ್ಜನ ಊರು. ಅಲ್ಲಿನ ವಿವೇಕಾನಂದ ಕಾಲೇಜು, ಅದರಲ್ಲೂ ಪ್ರಾಂಶುಪಾಲರಾದ ಪ್ರೊ| ಎಂ. ಸೂರ್ಯನಾರಾಯಣಪ್ಪನವರು ನನಗೆ ಆತ್ಮೀಯರು. ಅಜ್ಜನ ಮನೆಯಲ್ಲಿದ್ದುಕೊಂಡು, ಮಂಗಳೂರಿನಲ್ಲಿ ಅಂಗಡಿ ತೆರೆಯುವ ಸಿದ್ಧತೆಯಲ್ಲಿದ್ದ ಕಾಲದಲ್ಲಿ ನಾನು ಬಂಡ್ವಾಳವಿಲ್ಲದ ಸರದಾರ. ಆದರೆ ಅಂದು...
ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ

ಸೈಕಲ್ಲಿನೊಂದಿಗೆ ಅಷ್ಟಾದಶವರ್ಣನೆ

(ಚಕ್ರೇಶ್ವರ ಪರೀಕ್ಷಿತ – ೧೦) ೧. ಕಾಗೆಯೂ ಹೂಜಿಯೂ – ಬೀದಿ ನಾಟಕ ಎತ್ತಿನಹೊಳೆ ಪಂಪ್ ಹೊಡಿಯುವವರ ಮುಖಕ್ಕೆ ಇಂದಿನ ನೇತ್ರಾವತಿಯ ನಾಲ್ಕು ಚಿತ್ರ ಹಿಡಿಯಲು ಸೈಕಲ್ಲೇರಿ ಬೆಳಗ್ಗೇ ಹೊರಟೆ. (ನೋಡಿ: ಎತ್ತಿನಹೊಳೆಯಲ್ಲಿ ಸುಳ್ಳಿನ ಪ್ರವಾಹ) ಪುತ್ತೂರು ದಾರಿಯಲ್ಲಿ ಅವಿರತ ಪೆಡಲೊತ್ತಿ ತುಂಬೆಯ ಬಿಯೆ-ಫಾದರ್ ಮುಲ್ಲರ್ ಆಸ್ಪತ್ರೆ ಬಳಿ...
ಪ್ರಕೃತಿಯನ್ನು ಅದರಷ್ಟಕ್ಕೆ ಬಿಡಿ! ಅಥವಾ ಬಿಸಿಲೆಯಲ್ಲೊಂದು ರಜೆಯ ಮಝಾ

ಪ್ರಕೃತಿಯನ್ನು ಅದರಷ್ಟಕ್ಕೆ ಬಿಡಿ! ಅಥವಾ ಬಿಸಿಲೆಯಲ್ಲೊಂದು ರಜೆಯ ಮಝಾ

ಅಖಂಡ ಕೆರೆಮಣೆ ಧ್ಯಾನದ ಗೆಳೆಯ ವೆಂಕಟ್ರಮಣ ಉಪಾಧ್ಯ (ನೋಡಿ:ಉಪಾಧ್ಯ ಹೆರೆಮಣೆ ೨೦೧೫) ಆಶ್ಚರ್ಯಕರವಾಗಿ “ಬಿಸಿಲೆಗೆ ಹೋಪನಾ” ಅಂತ ಕರೆ ಕೊಟ್ಟ ಮೇಲೆ ಹೇಗೆ ಹೇಳಲಿ ಇಲ್ಲ? ಹಾಗೆಂದು ಒಪ್ಪಿಗೆ ಕೊಟ್ಟರೆ, ಅವರ `ಅಷ್ಟಗ್ರಹ ಕೂಟ’ದ ಹೊಂದಾಣಿಕೆಯಲ್ಲಿ ನಾನು ಅನುಮೋದಿಸಿದ ದಿನಗಳ ಕುರಿತು ಉಂಟು, ಇಲ್ಲಗಳ ಸಂತೆ ಮುಗಿದದ್ದೇ ಇಲ್ಲ! ಎಲ್ಲಾ...