ವೈಲ್ಡ್ ಬೋರ್ ಕಾರಿಡಾರ್!!

ವೈಲ್ಡ್ ಬೋರ್ ಕಾರಿಡಾರ್!!

ಕಾಡುಬಿದ್ದ ಕೃಷಿಭೂಮಿಗಳನ್ನು ಕಾಡಿಗೇ ಮರಳಿಸುವ ಯೋಜನೆಯ ಪ್ರಥಮ ಹೆಜ್ಜೆ ನಮ್ಮ `ಅಶೋಕವನ’ದ್ದು. (ಡಾ|ಕೃಷ್ಣಮೋಹನ್ ಮತ್ತು ನಾನು ಸ್ವಂತ ಹಣದಲ್ಲಿ ಕೊಂಡ ನೆಲ. ಹೆಚ್ಚಿನ ವಿವರಗಳಿಗೆ ನೋಡಿ: ಅಶೋಕವನ) ನನ್ನ ಪುಸ್ತಕದಂಗಡಿಯನ್ನು ಮುಚ್ಚಿದ ಮೇಲೆ, ಅದೇ ಬಿಸಿಲೆ ವಲಯದಲ್ಲಿ ಹೀಗೇ ಹಡಿಲುಬಿದ್ದ ಇನ್ನಷ್ಟು ಖಾಸಗಿ ಭೂಮಿಗಳನ್ನು, ಇನ್ನಷ್ಟು...
ಸೀ ವಾಕ್, ಸನ್‍ಸೆಟ್ ಪಾಯಿಂಟ್ ಮತ್ತೆ………?

ಸೀ ವಾಕ್, ಸನ್‍ಸೆಟ್ ಪಾಯಿಂಟ್ ಮತ್ತೆ………?

ಚಕ್ರೇಶ್ವರ ಪರೀಕ್ಷಿತ – ೧೯ ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು)...
ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ಒಡಿಶಾಕ್ಕೆ ಸ್ವಾಗತ – ಸುಂದರ, ಪ್ರಶಾಂತ, ಉದಾತ್ತ

ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ – ಒಡಿಶಾದ ಒಡಲೊಳಗೆ (೧) ಅದೊಂದು ಸುಂದರ ಸಂಜೆ. ದೂರದರ್ಶನ ಭಾರತಿಯಲ್ಲಿ (ಡಿಡಿಭಾರತಿ) ನೃತ್ಯೋತ್ಸವವೊಂದರ ನೇರ ಪ್ರಸಾರವಾಗುತ್ತಿತ್ತು. ಲಗುಬಗೆಯಲ್ಲಿ ಮನೆ ಕೆಲಸಗಳನ್ನು ಅರ್ಧಂಬರ್ಧ ಮಾಡಿ ಬಂದು ಕೂತವಳಿಗೆ ಸುಂದರ ಕೆತ್ತನೆಗಳ ದೇಗುಲದ ಹಿನ್ನೆಲೆಯಲ್ಲಿ, ನೂರಾರು ಸಭಿಕರ...
ಮರುಭೂಮಿಗೆ ಮಾರು ಹೋಗಿ – ಭಾಗ ೪

ಮರುಭೂಮಿಗೆ ಮಾರು ಹೋಗಿ – ಭಾಗ ೪

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ರಾಮ್ದೇವ್ರಾ ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ ಒ೦ದು ಪ್ರಸಿದ್ಧ ಯಾತ್ರಾ ಸ್ಥಳವಿರುವುದನ್ನು ಹೇಮ್ ಜೀಯವರು ಬರುವಾಗಲೇ ತಿಳಿಸಿದ್ದರು. ನಾವು ಅಷ್ಟಾಗಿ ಕುತೂಹಲ ತೋರಿಸಿರಲಿಲ್ಲ. ಈಗ ವಾಪಾಸು ತೆರಳುವಾಗ ಮತ್ತೆ ಆ ಜಾಗವನ್ನು ನೆನಪಿಸಿದರು. ನಾವು ಹೋಗುವ...
ಪೂರ್ವರಂಗ ಮತ್ತು ಸೂರಿಕುಮೇರಿಗೊಂದು ಮನವಿ

ಪೂರ್ವರಂಗ ಮತ್ತು ಸೂರಿಕುಮೇರಿಗೊಂದು ಮನವಿ

ನಿಡ್ಳೆ ಗೋವಿಂದ ಭಟ್ಟರ ಇಪ್ಪತ್ತೇಳು ಮಳೆಗಾಲಗಳ ಯಕ್ಷ-ತಿರುಗಾಟದ ಸಾಹಸ (ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ಈ ಋತುವಿನಲ್ಲೂ ನೂರಕ್ಕೂ ಮಿಕ್ಕು ವೀಳ್ಯ ಪಡೆದು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಲಾವಿದನಾಗುವುದು ಬೇರೆ, ಕಲಾ ಸಂಘಟನಾ ಚಾತುರ್ಯ ಬೇರೆ ಎನ್ನುವುದನ್ನು ಕಲಾಚರಿತ್ರೆ ಓದಿದವರೆಲ್ಲಾ ಹಲವು ನಿದರ್ಶನಗಳಲ್ಲಿ...