ಪ್ರಾಕೃತಿಕ ಭಾರತದ ಸೀಳೋಟ

ಪ್ರಾಕೃತಿಕ ಭಾರತದ ಸೀಳೋಟ

ಮಂಗಳೂರು – ಹುಬ್ಬಳ್ಳಿ, ಪೀಠಿಕೆ ಸಹಿತ (ಭಾಗ – ೧) ಷಣ್ಮುಖರು ಕಳೆದ ಶತಮಾನದ ಕೊನೆಯ ದಶಕ, ನಿಖರವಾಗಿ ೧೯೯೦ರ ಏಪ್ರಿಲ್ ೨೫ನೇ ಬುಧವಾರ ಬೆಳಿಗ್ಗೆ ಆರೂವರೆ ಗಂಟೆ. ಗೆಳೆಯರೇ ಆದ ಯಜ್ಞ, ರೋಹಿತ್ ರಾವ್, ಮೋಹನ್, ಪ್ರಸನ್ನ, ಇಂದುಶೇಖರ, ಬೋಸ್ ಮೊದಲಾದವರು ಟ್ಯಾಗೋರ್ ಉದ್ಯಾನವನದೆದುರು, ನಾವು ಊರು ಬಿಡುವುದನ್ನು ಖಾತ್ರಿ...
ಜಾತಿ ಮತಗಳ ಚಕ್ರಸುಳಿ ಮೀರಿ

ಜಾತಿ ಮತಗಳ ಚಕ್ರಸುಳಿ ಮೀರಿ

ಮಡಿಕೇರಿಯ ಉದಾಹರಣೆಗಳು ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ...
ರಾಘವೇಂದ್ರ ಉರಾಳರು ದಿನ ಮುಗಿಸಿದರು

ರಾಘವೇಂದ್ರ ಉರಾಳರು ದಿನ ಮುಗಿಸಿದರು

೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ. ಕೆದಿಲಾಯರ ಕೃಪೆ). ಆಗ ಅಲ್ಲಿದ್ದ ಹತ್ತಿಪ್ಪತ್ತು ದುಡಿಯುವ ಮಂದಿಗಳಲ್ಲಿ ಒಬ್ಬರಾಗಿ, ಅಷ್ಟೂ ಮಂದಿಗಿಂತ ಹಿರಿಯರಾದರೂ ವೈಚಾರಿಕವಾಗಿ ಸದಾ ಅತ್ಯಾಧುನಿಕರಾಗಿ, ಪರಿಚಯಕ್ಕೆ ಬಂದವರು – ಡಾ| ಕೆ. ರಾಘವೇಂದ್ರ ಉರಾಳ....
ಮೂರು (ಯಕ್ಷ) ಪ್ರಶ್ನೆಗಳು

ಮೂರು (ಯಕ್ಷ) ಪ್ರಶ್ನೆಗಳು

(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’ (೧೯೯೯) ಪುಸ್ತಕದ ಅಧ್ಯಾಯ ಆರು) [ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ಪಾರ್ಕಿನ್ಸನ್ ಮಂಡಿಸಿರುವ ನಾಲ್ಕನೆಯ ನಿಯಮ: “ಪ್ರತಿಯೊಂದು ರಾಷ್ಟ್ರೀಕೃತ ವ್ಯವಸ್ಥಾಪನೆಯೂ ಸ್ವವಿನಾಶಕ ಬೀಜಗಳನ್ನು ಹೊತ್ತೇ ಜನಿಸುತ್ತದೆ” ಪುಸ್ತಕ ಪ್ರಪಂಚಕ್ಕೆ ಬಲು ಚೆನ್ನಾಗಿ ಅನ್ವಯವಾಗುತ್ತದೆ....
ಬದುಕು ಜಟಕಾ ಬಂಡಿ

ಬದುಕು ಜಟಕಾ ಬಂಡಿ

ಬಿ.ಎಂ. ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ – ಅಧ್ಯಾಯ ಇಪ್ಪತ್ತೊಂದು ಕಹಿಯನ್ನುಂಡವನಿಗೆ ಸಿಹಿಯ ಮಹತ್ವ ಗೊತ್ತಿದೆ. ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಮಹತ್ವ ತಿಳಿದಿದೆ. ಕಪ್ಪು ಇರುವುದರಿಂದಲೇ ಬಿಳುಪಿಗೆ ಗೌರವವಿದೆ. ಬದುಕಿನಲ್ಲಿ ಇವೆರಡನ್ನೂ ಚೆನ್ನಾಗಿ ಬಲ್ಲವನು ಸಮದರ್ಶಿಯಾಗಿರುತ್ತಾನೆ ಅಲ್ಲವೇ? ನನ್ನ...