by athreebook | May 27, 2013 | ರಂಗ ಸ್ಥಳ
ಮಲೆಗಳಲ್ಲಿ ಮದುಮಗಳು – ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು...
by athreebook | Aug 23, 2012 | ಯಕ್ಷಗಾನ
ನಿಡ್ಳೆ ಗೋವಿಂದ ಭಟ್ಟರ ಇಪ್ಪತ್ತೇಳು ಮಳೆಗಾಲಗಳ ಯಕ್ಷ-ತಿರುಗಾಟದ ಸಾಹಸ (ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ) ಈ ಋತುವಿನಲ್ಲೂ ನೂರಕ್ಕೂ ಮಿಕ್ಕು ವೀಳ್ಯ ಪಡೆದು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಲಾವಿದನಾಗುವುದು ಬೇರೆ, ಕಲಾ ಸಂಘಟನಾ ಚಾತುರ್ಯ ಬೇರೆ ಎನ್ನುವುದನ್ನು ಕಲಾಚರಿತ್ರೆ ಓದಿದವರೆಲ್ಲಾ ಹಲವು ನಿದರ್ಶನಗಳಲ್ಲಿ...
by athreebook | Mar 15, 2009 | ವೈಚಾರಿಕ
[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್‌ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ ಮಾತುಗಳನ್ನು ಬರೆದು ಕಳಿಸುವವನಿದ್ದೆ. ಆ ದಿನವೇ ವಿಕ ತನ್ನ ಲೇಖನಮಾಲೆಯನ್ನು ಮುಗಿಸಿದ ಷರಾ ಪ್ರಕಟಿಸಿತು. ಅನಂತರ ಅದನ್ನು ವಿರಾಮದಲ್ಲಿ ಪರಿಷ್ಕರಿಸಿದ್ದೇನೆ. ಇದನ್ನು ಕೇವಲ ತನ್ನ ಪುಟದ ಹೊಂದಾಣಿಕೆಗಾಗಿ ಸಣ್ಣ...
by athreebook | Feb 1, 2009 | ಲಘು ಬರಹಗಳು
ವಿಶೇಷ ಸೂಚನೆ: ಇದು ಹೆಂಗಸರಿಗಲ್ಲ! ಮೀಸೆ ಬರುವ ಮೊದಲು ಹೆಚ್ಚಿನ ಹುಡುಗರು ಕದ್ದುಮುಚ್ಚಿ ಅಪ್ಪನ ರೇಜರ್ ಮುಖದ ಮೇಲಾಡಿಸಿಕೊಂಡದ್ದಿರಬಹುದು. ಆದರೆ ಒಮ್ಮೆ ಬರತೊಡಗಿದ ಮೇಲೆ? ನನ್ನ ಅಜ್ಜ (ಮಾತಾಮಹ) ನಾನು ಎಳೆಮೀಸೆ ಬಿಟ್ಟಾಗ “ನಮ್ಮ ಕುಟುಂಬದಲ್ಲಿ ಯಾರೂ ಮೀಸೆ ಬಿಟ್ಟವರಲ್ಲ, ತೆಗೆದುಬಿಡು” ಎನ್ನುತ್ತಿದ್ದರು. ಇಂಗ್ಲಿಷ್...