ಪುಸ್ತಕ ಮಾರಾಟ ಹೋರಾಟದ ಅರಿಕೆ

ಪುಸ್ತಕ ಮಾರಾಟ ಹೋರಾಟದ ಅರಿಕೆ

[೧೯೯೯ರಲ್ಲಿ ಪ್ರಕಟವಾಗಿ ಬಹುಕಾಲದಿಂದ ಅಲಭ್ಯವಾಗಿರುವ ನನ್ನ ಪುಸ್ತಕೋದ್ಯಮ ಕುರಿತ ಸಂಕಲನ – `ಪುಸ್ತಕ ಮಾರಾಟ ಹೋರಾಟ’ವನ್ನು ಈಗ ಅನಿಯತ ಧಾರಾವಾಹಿಯಾಗಿ ಪ್ರಕಟಣೆಗೆ ಎತ್ತಿಕೊಂಡಿದ್ದೇನೆ. ಅದಕ್ಕೆ ಪ್ರವೇಶಿಕೆಯಾಗಿ ಆ ಕಾಲದ್ದೇ ಅರಿಕೆಯನ್ನು ಮೊದಲು ಪ್ರಕಟಿಸುತ್ತಿದ್ದೇನೆ. ಇದರಲ್ಲಿ ತೀರಾ ಅವಶ್ಯವಿದ್ದಲ್ಲಿ ೨೦೧೫ರ ಸಂವಾದಿ...
ಜಡಿಮಳೆಯ ಬ್ಲಾಗುಗಳು

ಜಡಿಮಳೆಯ ಬ್ಲಾಗುಗಳು

ಜಾಲತಾಣದ ವಿಕಾಸ ಮತ್ತು ಆವಶ್ಯಕತೆ: ಸ್ವಾನುಭವದ ನೆಲೆಯಿಂದ ಶನಿವಾರ, ೨೦ ಸೆಪ್ಟೆಂಬರ್, ೨೦೧೪ರಂದು ಬೆಸೆಂಟ್ ಮಹಿಳ ಕಾಲೇಜು ವಠಾರದಲ್ಲಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ವ್ಯವಸ್ಥೆಯಲ್ಲಿ ದಿನ ಪೂರ್ತಿ ನಡೆದ ಕನ್ನಡ ಸಾಹಿತ್ಯದಲ್ಲಿ ಹೊಸ ಫಸಲು ಎಂಬ ವಿಚಾರಗೋಷ್ಠಿಯ ಪ್ರಥಮ ಕಲಾಪದಲ್ಲಿ ಜಿ.ಎನ್.ಮೋಹನ್ ಅಧ್ಯಕ್ಷತೆಯಲ್ಲಿ...
ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!

ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!

ಪ್ರಶಸ್ತಿ, ಪುರಸ್ಕಾರ, ಸಮ್ಮಾನ ಏನೇ ಹೇಳಿದರೂ ತೆರೆಮರೆಯಾಟಗಳ ಆಯಾಮದ ಕುರಿತ ನನ್ನ ಆತಂಕವನ್ನು ಕಳೆದ ವಾರದ ಇಲ್ಲಿನ ಬರೆಹದಲ್ಲಿ ತೋಡಿಕೊಂಡಿದ್ದೆ. ಲೇಖನಕ್ಕೆ `ವ್ಯವಸ್ಥಿ’ತವಾಗಿ ನೀರೂಡಿದರೂ ಭಣಭಣಿಸಿದ ಒಣಕಡ್ಡಿ ಮೊದಲ ಮಳೆಗೆ ಗಂಟುಗಂಟಿನಲ್ಲೂ ಎಬ್ಬಿಸಿದ ಮೊಳೆ-ಸಾಲಿನಂತೆ ಮಿಂಚಂಚೆ, ಜಾಲತಾಣಗಳಲ್ಲಿ ಅಭಿನಂದನೆಗಳ ರಾಶಿ,...
ಕುಮಾರ ಪರ್ವತ ಮತ್ತು ಕುಕ್ಕೆ ಪ್ರಶಸ್ತಿ!

ಕುಮಾರ ಪರ್ವತ ಮತ್ತು ಕುಕ್ಕೆ ಪ್ರಶಸ್ತಿ!

ಕಳೆದ ತಿಂಗಳು ನನಗೊಂದು ಅನಿರೀಕ್ಷಿತ ದೂರವಾಣಿ ಕರೆ, “ಶಿವಮೊಗ್ಗ ಕರ್ನಾಟಕ ಸಂಘದ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ನಿಮ್ಮ ಪುಸ್ತಕ – ಕುಮಾರ ಪರ್ವತದ ಸುತ್ತ ಮುತ್ತ, ಇದು ನಮ್ಮ ಸಂಘದ ೨೦೧೩ರ ಸಾಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನಕ್ಕೆ ಆಯ್ಕೆಯಾಗಿದೆ, ಅಭಿನಂದನೆಗಳು. ಜುಲೈ ಐದಕ್ಕೆ ವಿತರಣಾ ಸಮಾರಂಭ. ಅವಶ್ಯ...
ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಬರುವ (೨೦೧೪) ಮಾರ್ಚ್ ತಿಂಗಳೊಡನೆ ಅತ್ರಿ ಬುಕ್ ಸೆಂಟರ್ ಮುಚ್ಚಿ, ಅಂದರೆ ನಾನು ಪುಸ್ತಕ ವ್ಯಾಪಾರಿತನದಿಂದ ನಿವೃತ್ತಿ ತೆಗೆದುಕೊಂಡು ವರ್ಷವೆರಡು ಕಳೆದಂತಾಗುತ್ತದೆ. ಸುದ್ದಿ ಮಾಡುವುದು, ಪ್ರಚಾರ ಗಿಟ್ಟಿಸುವುದು ಅಷ್ಟಾಗಿ ನನಗೆ ಹಿಡಿಸಿದ್ದಿಲ್ಲ. ‘ಬ್ರೇಕಿಂಗ್ ನ್ಯೂಸ್’ ಎಂಬಿತ್ಯಾದಿ ಶಬ್ದಾಲಂಕಾರ ಸಹಿತ ನುಸಿ ಹೋದರೂ ಗಜಗಮನದ...
ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ

ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. “ಪುಸ್ತ್ಕಾ ಪ್ರಕಟಿಸ್ಬೇಕು” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ ಇವು ನೇರ ಫಲಪ್ರಾಪ್ತಿಗಾಗಿ ಅನಿವಾರ್ಯ ಓದಿನ ಸಂಗಾತಿಗಳು....