ಊರೆಂದರೆ ಬರಿಯ ಮಣ್ಣಲ್ಲ

ಊರೆಂದರೆ ಬರಿಯ ಮಣ್ಣಲ್ಲ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ ಅಧ್ಯಾಯ – ೩ ನಮ್ಮೂರು, ಮಂಗಳೂರ ಸೆರಗ ಹಾಸಿದಂತಿರುವ ನೇತ್ರಾವತಿ ನದಿಯಾಚೆಗಿನ ಉಳ್ಳಾಲದತ್ತಣ ಕಡಲಕರೆಯ ಹಳ್ಳಿ ಸೋಮೇಶ್ವರ ಉಚ್ಚಿಲ. ಊರ ತೆಂಕು ತುದಿಯಲ್ಲಿ ನಮ್ಮಜ್ಜಿ ಮನೆ, ಗುಡ್ಡೆಮನೆ. ಮನೆಯ ಮೂರು ದಿಕ್ಕುಗಳಲ್ಲೂ ವಿಶಾಲವಾಗಿ ಹರಡಿದ ಭತ್ತದ...
ಪ್ರೀತಿ ಬಂಧ

ಪ್ರೀತಿ ಬಂಧ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಅಧ್ಯಾಯ – ೨ ಪ್ರೀತಿಬಂಧಗಳ ಬಗೆ ಸಂಬಂಧಗಳ ಅಳವನ್ನು ಮೀರಿದ್ದು. ಭಾಮಾಂಟಿಯೊಡನೆ ನಮ್ಮ ಬಾಂಧವ್ಯ ಇಂತಹುದು. ನಾನು ಹುಟ್ಟಿದಂದೇ ನನ್ನನ್ನು ನೋಡಲು ಬಂದ ಭಾಮಾಂಟಿ, ಅದೇ ಹೊಸದಾಗಿ ಅಮ್ಮನ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿ ಕೊಂಡವರು. ಆಟಟೀಚರಿಗೆ ಮಗುವಾಗಿದೆ...
ನಾಳೆ ಇನ್ನೂ ಕಾದಿದೆ

ನಾಳೆ ಇನ್ನೂ ಕಾದಿದೆ

ಶ್ಯಾಮಲಾ ಮಾಧವರ ಆತ್ಮಕಥಾನಕ ಧಾರಾವಾಹಿ [ಸಂಪಾದಕೀಯ ಟಿಪ್ಪಣಿ: ಶ್ಯಾಮಲಾ ಮಾಧವ – ಅಪ್ಪಟ ದಕ ಜಿಲ್ಲೆಯವರೂ ಹೌದು, ಅಭಿಮಾನೀ ಮುಂಬೈ ಕನ್ನಡತಿಯೂ ಹೌದು. ಇವರ ಪಾಕಶಾಲೆಯಲ್ಲಿ ಮನೆಮಾತಾದ ಮಲಯಾಳ (ಒಂದು ಪ್ರಬೇಧ), ಪ್ರಾದೇಶಿಕವಾಗಿ ಗಟ್ಟಿನುಡಿಯಾದ ತುಳು, ಶೈಕ್ಷಣಿಕ ಒಪ್ಪದೊಡನೆ ಹದಗೊಂಡ ಕನ್ನಡ, ಹಿಂದಿ,...
ಒಂಟಿತನ ಶಾಪವಲ್ಲ

ಒಂಟಿತನ ಶಾಪವಲ್ಲ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೯ \ನಡೆದು ಬಂದ ದಾರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ಈ ದಾರಿ ಮೊದಲೇ ಇತ್ತೇ? ಅಥವಾ ನಾನೇ ಮಾಡಿಕೊಂಡೆನೇ ಎಂದು ನನಗೆ ಸಂದೇಹವೂ ಆಶ್ಚರ್ಯವೂ ಉಂಟಾಗುತ್ತದೆ. ಈ ದಾರಿಯ ನಿರ್ಮಾಣದಲ್ಲಿ ಕೆಲವರು ಹೊಂಡ ತೋಡಿದವರಿದ್ದರು. ಹಲವರು ಹಾರೆ ಗುದ್ದಲಿ ಹಿಡಿದು ನನಗೆ...
ಅಮ್ಮನೆಂಬೋ ಪ್ರೀತಿಯ ಕಡಲು

ಅಮ್ಮನೆಂಬೋ ಪ್ರೀತಿಯ ಕಡಲು

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೮ `ತಾಯೊಲವೆ ತಾಯೊಲವು ಈ ಲೋಕದೊಳಗೆ ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ’ ಇದು ಜಿ.ಎಸ್. ಶಿವರುದ್ರಪ್ಪನವರ ಕವನದ ಸಾಲು. ಈ ಪ್ರಪಂಚದ ಸಮಸ್ತ ತಾಯಂದಿರಿಗೂ ಈ ಮಾತು ಅನ್ವಯವಾಗುತ್ತದೆ. ನನ್ನ ಅಮ್ಮನಂತೂ ಒಂಬತ್ತು ಮಕ್ಕಳನ್ನು ಹೆತ್ತು ಇಬ್ಬರನ್ನು ಮಾತ್ರ...
ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ದಕ್ಷಿಣಕನ್ನಡ ಮಹಿಳಾ ಹೋರಾಟದ ದಾಖಲೀಕರಣ

ಬಿ.ಎಂ ರೋಹಿಣಿಯವರ ಆತ್ಮಕಥಾನಕ ಧಾರಾವಾಹಿ ದೀಪದಡಿಯ ಕತ್ತಲೆ ಅಧ್ಯಾಯ ೩೭ ದಕ್ಷಿಣಕನ್ನಡದವರ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತೆಂದರೆ ಇಲ್ಲಿಯ ಜನರು ಯಾವುದೇ ಹೋರಾಟ ಅಥವಾ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ರಾಜ್ಯದ, ದೇಶದ ಬೇರೆ ಎಲ್ಲಾ ಕಡೆಗಳಲ್ಲಿ ಯಾವ ದೊಡ್ಡ ಚಳುವಳಿಗಳು ನಡೆದರೂ ಇಲ್ಲಿನವರು ಅದಕ್ಕೆ ಫಕ್ಕನೆ...