ಜಾಂಬ್ರಿ – ಕೆದಕಿದ ಕಣಜದ ಗೂಡು

ಜಾಂಬ್ರಿ – ಕೆದಕಿದ ಕಣಜದ ಗೂಡು

ಎಪ್ಪತ್ತನೇ ದಶಕದ ಕೊನೆಯ ಭಾಗ ಹೀಗೇ ಒಂದು ದಿನ ಮುಚ್ಚೂರು ಬಳಿಯ ನೆಲ್ಲಿತೀರ್ಥ ಗುಹೆ ನೋಡಲು ನಾಲ್ಕು ಮಿತ್ರರು ಹೋಗಿದ್ದೆವು. ಆ ಗುಹೆಯ ಬಾಗಿಲಿನಲ್ಲಿ ಒಂದು ದೇವಸ್ಥಾನವೂ ಇತ್ತು. ಕಾಲದ ಹರಿವಿನಲ್ಲಿ ಜನಮನ ಗುಹೆಯ ಪ್ರಾಕೃತಿಕ ಸತ್ಯವನ್ನು ಕಂದಾಚಾರದ ವಿಧಿ ನಿಷೇಧಗಳಿಗೆ ಇಳಿಸಿದ್ದನ್ನು ನಾನು ವಿಷಾದದಿಂದ ಗುರುತಿಸಿದ್ದೆ ಮತ್ತು...
ಗಡಾನ್ ಹತ್ರೀ ಗಡಾಯಿ ಕಲ್ಲು

ಗಡಾನ್ ಹತ್ರೀ ಗಡಾಯಿ ಕಲ್ಲು

(ಕುದ್ರೆಯ ನೆರಳಲ್ಲೊರಗಿದ ಕರಿರಾಯ ಭಾಗ 3) ಕಳೆದ ಶತಮಾನದ ಅಪರ ಭಾಗದ ಕಥೆಯಿದು. ಅಂದರೆ ಸನ್ ಸಾವಿರದೊಂಬೈನೂರಾ ಎಪ್ಪತ್ತಾರನೇ ಇಸವಿಯ ಸುಮಾರಿಗೆ (ಇನ್ನೂ ಮಂಗಳೂರು ವಿಶ್ವವಿದ್ಯಾನಿಲಯ ಕಣ್ಣುಬಿಡದ ಕಾಲ) ಮಿತ್ರ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಕನ್ನಡ ಅಧ್ಯಾಪಕ (ಇಂದು...
ಬಿರುಮಳೆಗೆ ಜಗ್ಗದ ಕರಿರಾಯ

ಬಿರುಮಳೆಗೆ ಜಗ್ಗದ ಕರಿರಾಯ

(ಕುದುರೆಯ ನೆರಳಲ್ಲೊರಗಿದ ಆನೆ ೨) ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ – ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ ಶಿಖರ ಜಮಾಲಾಬಾದ್. ಉತ್ತರ ದಕ್ಷಿಣವಾಗಿ ಹಬ್ಬಿದ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯಿಂದ ಕರಾವಳಿಯತ್ತ ಚಾಚಿದ ಒಂದು ಕಿರುಶ್ರೇಣಿಯ ಪೂರ್ಣ ಶಿಲಾಕೊನೆಯಿದು. ಅಂತಿಂಥ ಬಂಡೆ ಇದಲ್ಲ! ಪಶ್ಚಿಮ ಘಟ್ಟದ...
ಕುದುರೆಯ ನೆರಳಲ್ಲೊರಗಿದ ಆನೆ ೧. ಜಮಾಲಾಬಾದ್

ಕುದುರೆಯ ನೆರಳಲ್ಲೊರಗಿದ ಆನೆ ೧. ಜಮಾಲಾಬಾದ್

೧೯೬೬ರ ಸುಮಾರಿಗೆ ನಾನಿನ್ನೂ ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ನನ್ನ ತಂದೆ, ತನ್ನ ಕಾಲೇಜಿನ ಎನ್‌ಸಿಸಿ ಶಿಷ್ಯರ ತಂಡದೊಡನೆ ಕುದುರೆಮುಖ ಶಿಖರಕ್ಕೆ ನಡೆಸಿದ ಸಾಹಸ ಯಾತ್ರೆ ನನ್ನ ಮನೋಭಿತ್ತಿಯಲ್ಲಿ ಎವರೆಸ್ಟ್ ಸಾಧನೆಯಂತೇ ದಾಖಲಾಯಿತು. ಆ ಸಾಹಸ ಯಾತ್ರೆಯ ಪ್ರಾಥಮಿಕ ಆಯ್ಕಾ ಪರೀಕ್ಷೆಗಳಲ್ಲಿ ಹೊರಗಿನವನಾಗಿಯೇ ನಾನು...
ಸಾಹಸ ಪ್ರೇಮ

ಸಾಹಸ ಪ್ರೇಮ

ನಂದಿಬೆಟ್ಟ ನೂರಾರು ಅಡಿ ಎತ್ತರದ ಬೋಳು ಬಂಡೆ. ಟಿಪ್ಪುಸುಲ್ತಾನ್ ಅದರ ಒಂದಂಚಿನಲ್ಲಿ ಅಪರಾಧಿಗಳನ್ನು ನಿಲ್ಲಿಸಿ ಪ್ರಪಾತಕ್ಕೆ ನೂಕಿಸಿ ಸಾಯಿಸುತ್ತಿದ್ದನಂತೆ. ಸಹಜವಾಗಿ ಆ ಕಮರಿಯನ್ನು ‘ಟಿಪ್ಪೂ ಡ್ರಾಪ್’ ಎಂದೇ ಜನ ಗುರುತಿಸಿದ್ದಾರೆ. ಈಚೆಗೆ ಅದರ ಅಂಚಿನಲ್ಲಿ ನಗುನಗುತ್ತಾ ನಿಂತಿದ್ದ ಒಬ್ಬ ಕಮರಿಗೆ ಹಾರಿದ! ಏನು ಜೀವನದಲ್ಲಿ...
ಅಂಡಮಾನ್ ಎಂಟನೇ ಭಾಗ (ಮುಕ್ತಾಯ)

ಅಂಡಮಾನ್ ಎಂಟನೇ ಭಾಗ (ಮುಕ್ತಾಯ)

ಪ್ರಿಯ ಆನಂದಾ, [ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನನನ್ನು ಉದ್ದೇಶಿಸಿದ ಅರೆ-ಖಾಸಗಿ ಪತ್ರವಿದು. ಹೆಚ್ಚಿನ ವಿವರಗಳಿಗೆ ‘ಮೆಕ್ಸಿಕೋಕ್ಕೆ ಬನ್ನಿ, ಅಂಡಮಾನ್ ಬಿಡಿ’ ಸೇರಿದಂತೆ ಇದರದ್ದೇ ಹಿಂದಿನ ಆರು ಭಾಗಗಳನ್ನು ಇಲ್ಲೇ ನೋಡಿ. ಪ್ರತಿ ಓದುಗನ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳು ಬೇಗಬೇಗನೆ...