ಗಿರಿ, ಮಲೆಗಳ ದಾರಿಯಲ್ಲಿ
ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ.
ಮಾರ್ಗಕ್ರಮಣ ಮತ್ತು ಸೋರಿದ ಎಣ್ಣೆ
(ಭಾರತ ಅ-ಪೂರ್ವ ಕರಾವಳಿಯೋಟ - ೧೨) ಜಬ್ಬಲ್ ಪುರದ ಜಬ್ಬರ್ದಸ್ತ್ ಸರ್ವೀಸಾಗಿ ಏಳ್ನೂರು ಕಿಮೀ ಕಳೆಯುವುದರೊಳಗೇ ಅಂದರೆ,...
ಬಾಂಧವ್ಯ ಹೆಚ್ಚಿಸಿದ ಕಾನ್ಹಾ ವನಧಾಮ
(ಭಾರತ ಅ-ಪೂರ್ವ ಕರಾವಳಿಯೋಟ - ೧೧) ಎರಿಕ್ ಡಿ ಕುನ್ನಾರನ್ನು ನೀವು ಮರೆತಿಲ್ಲವೆಂದು ಭಾವಿಸುತ್ತೇನೆ (ನೋಡಿ:...
ಅಮರಶಿಲ್ಪ, ಅಮೃತಶಿಲೆ ಮತ್ತು ಬಾಂಧವ್ಯ
(ಭಾರತ ಅ-ಪೂರ್ವ ಕರಾವಳಿಯೋಟ - ೧೦) ಶಿವರಾಮ ಕಾರಂತರು ಸಾರ್ವಜನಿಕಕ್ಕೆ ಹತ್ತೆಂಟು ಮುಖಗಳಿಂದ ವಿಖ್ಯಾತರಿದ್ದಷ್ಟೇ...
ಗಯಾ ಕಾಶಿ, ಪನ್ನಾಕ್ಕೆ ಗುನ್ನಾ
(ಭಾರತ ಅ-ಪೂರ್ವ ಕರಾವಳಿಯೋಟ - ೯) ದೇವರು, ನಂಬಿಕೆಗಳ ಕುರಿತ ನನ್ನ ವೈಯಕ್ತಿಕ ನಿಲುವು ಎಂದೂ ನನ್ನ ವೃತ್ತಿಯ ಭಾಗವಾದ...
ಹಾಮಾನಾ ಬರೆಯುತ್ತಾರೆ – ಬಾಗಲೋಡಿ ದೇವರಾಯ
(ಮರಣೋತ್ತರ ನುಡಿನಮನಗಳು ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಮಿತ್ರ ದೇವರಾಯರು
(ಮರಣೋತ್ತರ ನುಡಿನಮನಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಮೈಸೂರು ಸುತ್ತು, ನೆನಪನ್ನು ಹೊತ್ತು
(ಚಕ್ರೇಶ್ವರ ಪರೀಕ್ಷಿತ ೧೪) ಮಂಗಳೂರಲ್ಲ, ಮೈಸೂರು ಯಾಕೆ? ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ...
ಕಾಣಲಾಗದ ದೇವ
(ಮರಣೋತ್ತರ ನುಡಿನಮನಗಳು ೪) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಬಾಗಲೋಡಿ ದೇವರಾಯರ ಸಂದರ್ಶನ
(ಬಾಗಲೋಡಿ ವಾಙ್ಮಯ ಸಮೀಕ್ಷೆ ೨) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
ಕಲ್ಯಾಣೋತ್ಸವಕ್ಕೊಂದು ಮಹಾಯಾನ
ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ - ಪುತ್ತೂರು ಮೂಲದ ಎಂ.ಎಸ್....
ಮಾನವೀಯತೆ – ಅಹಿಂಸೆ
(ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’...
ಕಿನ್ನಿಕಂಬಳದ ಮೂಲಮೂರಿ ಮತ್ತು ಕರಾವಳಿಯ ಕಥನ
(ಬಾಗಲೋಡಿ ವಾಙ್ಮಯ ಸಮೀಕ್ಷೆ ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್...
“ಅಣ್ಣ” ಎಂದದ್ದಿಲ್ಲ, ಚಿಕ್ಕತಮ್ಮ ಹೌದು!
(ಗೋವಿಂದಾಯ ನಮಃ ಭಾಗ ಎರಡು) ಎ.ಪಿ. ಗೌರೀಶಂಕರ [ನಾಲ್ಕು ವಾರಗಳ ಹಿಂದೆ ಗತಿಸಿದ ನನ್ನ ಎರಡನೇ ಸೋದರಮಾವ - ಎ.ಪಿ....
Penchant for Enchanting Words
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ - ೬) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
ಗೋವಿಂದಾಯ ನಮಃ
[ನನ್ನ ಹಿರಿಯ ಸೋದರಮಾವ - ಎ.ಪಿ. ತಿಮ್ಮಪ್ಪಯ್ಯ ತೀರಿಹೋದಂದು, ಗೋವಿಂದ (ಈಚೆಗೆ ತೀರಿಹೋದ ಎರಡನೆಯ ಸೋದರ ಮಾವ - ಹಾಡು...
The Young Student-Rebel
(ಸಹಪಾಠಿ ಮಿತ್ರರು ಕಂಡ ಬಾಗಲೋಡಿ ೫) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...
















ತುಂಬ ಉಪಯುಕ್ತ ಮಾಹಿತಿ.