ತುಮರಿಯ ದಾರಿಯಲ್ಲಿ…
ಮೂರೂವರೆ ದಶಕಗಳ ಹಿಂದೆ ನಾನೊಂದು ಮೋಟಾರ್ ಸೈಕಲ್ ಸಾಹಸಯಾನದಲ್ಲಿ ತುಮರಿ ಕಂಡದ್ದು ಬಹುತೇಕ ಮರವೆಗೆ ಸಂದಿತ್ತು. ದೀರ್ಘ ಬಿಡುವಿನ ಮೇಲೆ ಅಂದರೆ, ಕಳೆದ ಹತ್ತು ವರ್ಷಗಳಲ್ಲಿ, ನನಗೆ ಹೆಗ್ಗೋಡು ಒಡನಾಟ ಹೆಚ್ಚಾಗಿ, ಶರಾವತಿ ಸಾಗರದ ಪರಿಚಯ ಹೆಚ್ಚಿತು. ಜೋಗ, ಕೋಗಾರ ಘಾಟಿ, ಹಸಿರುಮಕ್ಕಿ, ಸಿಗಂದೂರು, ಹೊಸನಗರಗಳ ಭೇಟಿ ಮತ್ತು ಹೊನ್ನೇಮರಡಿನಲ್ಲಿ ಸಿಕ್ಕ ಆಪ್ತ ಸಾಹಸೀ ಅನುಭವದೊಡನೆ. ಒಟ್ಟಾರೆ ಶರಾವತಿ ನದಿಯ ಮುಳುಗಡೆ ವಲಯ ಹುಚ್ಚನ್ನೇ ಹತ್ತಿಸಿತ್ತು. ಇವಕ್ಕೆ ಗಜಾನನ ಶರ್ಮರ ‘ಪುನರ್ವಸು’ ಕಾದಂಬರಿಯ ಓದು ಮತ್ತು ಅಂತರ್ಜಾಲದ ಗೂಗಲ್ ನಕ್ಷೆಯ ವಿವರಗಳೂ ಬೆಸೆದುಕೊಂಡಾಗ ನಾನು ಕಾಣದ ಕನಸಿಲ್ಲ. ಇವಕ್ಕೆ ಕಲಶ ರೂಪವಾಗಿ ರಘು ಹಾಲ್ಕೆರೆಯಿಂದ ಕರೆ ಬಂತು “ಬನ್ನಿ ತುಮರಿಗೆ, ಬನ್ನಿ ಹಾಮ ಭಟ್ಟ ಸ್ಮೃತಿ ಹಬ್ಬಕೇ”.
ಬಂಡಾಜೆ ಅಬ್ಬಿಯಲ್ಲಿ ಗಂಗಾಧರರು!
(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೨) ದುರ್ಗಕ್ಕೆ ನಾವು ಹತ್ತಿದ ಸಾಹಸವನ್ನು ರೋಮಾಂಚಕ ಕಥನ ಮಾಡಿ, ಅದೇ...
ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ
ಭಾಗ ೧. ದುರ್ಗದ ವಿಜಯ, ಅಬ್ಬಿಯ ಸೋಲು [೧೯೮೦ರಲ್ಲಿ ದಕ ಜಿಲ್ಲೆಯೊಳಗೆ ನಡೆಸಿದ ಪರ್ವತಾರೋಹಣ ಸಪ್ತಾಹದ...
ಬದರೀನಾಥದೊಡನೆ ಯಾತ್ರಾ ಫಲಶ್ರುತಿ
(ಕೇದಾರ ಇಪ್ಪತ್ತೆಂಟು ವರ್ಷಗಳ ಮೇಲೆ! - ಉತ್ತರಾರ್ಧ) ಸೆರ್ಸಿಯಿಂದ ಬದರಿಗೆ ಹೋಗುವ ವಾಹನಗಳ ಸಾಂಪ್ರದಾಯಿಕ ದಾರಿ...
ಕೇದಾರನಾಥ – ಇಪ್ಪತ್ತೆಂಟು ವರ್ಷಗಳ ಮೇಲೆ
(ಪೂರ್ವಾರ್ಧ) ‘ಪುರಾಣ ಜಪ’ದಲ್ಲಿ ನನಗೆ ದೊಡ್ಡ ಕುಖ್ಯಾತಿ ಇದೆ. ಅಂತರ್ಜಾಲದಲ್ಲಿ ಯಾರೇನು ಕಥಿಸಿದರೂ ಕೆಲವೊಮ್ಮೆ...
ತ್ರಿಕೂಟಾಚಲವಾಸಿನಿ ವೈಷ್ಣೋದೇವಿ
(ಜಮ್ಮು ಕಾಶ್ಮೀರ ಪ್ರವಾಸ ಕಥನ ೮) ಕತ್ರ ನಗರದ ಹೊರ ಅಂಚು, ತ್ರಿಕೂಟ ಪರ್ವತಗಳ ಪಾದದ ಮಹಾದ್ವಾರದಲ್ಲಿ, ಇನ್ನೂ ಸೂರ್ಯ...
ಅಮರನಾಥದ ಹೊಸ್ತಿಲು, ವೈಷ್ಣೋದೇವಿಯ ಮೆಟ್ಟಿಲು
(ಜಮ್ಮು ಕಾಶ್ಮೀರ ಪ್ರವಾಸ ಕಥನ ೭) “ಇದು ಯಾವುದು ಬೇಡ. ಮೊದಲು ಊಟ, ಅನಂತರ ನಮ್ಮ ಹೋಟೆಲಿಗೆ ಹೋಗಿ ಸೆಟಲ್ ಆಗುವ. ಅಲ್ಲಿ...
ಭಗ್ತಿ ಮಾರ್ಗ, ಭಕ್ತಿ ಮಾರ್ಗ!
ಆಕಾಶ ಇಲ್ಲಿ ಜಡಿಕುಟ್ಟಿ ಮಳೆ ಹೊಡೆಯುತ್ತಿರಬೇಕಾದರೆ ಕುಮಾರ ಪರ್ವತದ ಆಸುಪಾಸಿನ, ಕೊಡಗಿನ ಕಗ್ಗಾಡಮೂಲೆಯ ಭಗ್ತಿಯಲ್ಲಿ...
ಚಿನ್ನದ ದಾರಿಯಿಂದ ಮೊದಲಳ್ಳಿಗೆ
(ಜಮ್ಮು ಕಾಶ್ಮೀರ ಪ್ರವಾಸ ೬) ಮೂರನೇ ದಿನದ ಕಲಾಪ – ಸೋನ್ಮಾರ್ಗ್ ಮತ್ತು ಅದಕ್ಕೊಂದು ಕೊಸರು – ಒಂದು ಕೊಂಡರೆ ಒಂದು...
ಬಿಸಿಲೆ ಕಾಡಿನ ಕೊನೆಯ ದಿನಗಳು!
(ಸೈಕಲ್ ಸಾಹಸಕ್ಕೆ ಮುಂದೆ ಅಲಭ್ಯ) ರಾತ್ರಿಯಿಡೀ ಉಧೋ ಮಳೆ. ತುಸು ಬಿಟ್ಟಿತು ಎನ್ನುವಾಗ, ಅಲಾರಾಂ ನಾಲ್ಕೂವರೆ...
ಗೊಂಡೋಲಾ ನಿಸ್ಸತ್ತ್ವ ಸಂಭ್ರಮ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೫) ಶ್ರೀನಗರದ ಮೊಕ್ಕಾಂನ ಎರಡನೇ ದಿನದ ನಮ್ಮ ಏಕೈಕ ಯೋಜನೆ ಗುಲ್ಮಾರ್ಗ್ ಭೇಟಿ,...
ಕೊನೆಯ ಸಿಂಹಾವಲೋಕನ
ಅಧ್ಯಾಯ ಅರವತ್ನಾಲ್ಕು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಜಲನಿಧಿಯ ಅವಹೇಳನ – ದಾಲ್ ಸರೋವರ
(ಜಮ್ಮು ಕಾಶ್ಮೀರ ಪ್ರವಾಸ ಕಥನ – ೪) ಅಪರಾಹ್ನ ದಾಲ್ ಲೇಕ್ ದರ್ಶನ. ಅಂತರಜಾಲದ ವಿಶ್ವಕೋಶವೇ ಆಗಿರುವ ವಿಕಿಪೀಡಿಯಾ ದಾಲ್...
ಒಬ್ಬ ಅಭ್ಯಾಗತ
ಅಧ್ಯಾಯ ಅರವತ್ತ್ಮೂರು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಮಕ್ಮಲ್ಲಿನ ನುಣುಪು? ಕೇಸರಿಯ ಕಂಪು?
(ಜಮ್ಮು ಕಾಶ್ಮೀರ ಪ್ರವಾಸ ಕಥನ -೩) ನಾವು ತಡವಾಗಿ ಮಲಗಿದವರೆಂದು ಮುಂಬೆಳಕು ತಡವಾಗುವುದುಂಟೇ! ಮತ್ತೆ ನಮ್ಮ ಪ್ರಾಯಕ್ಕೆ...
ನನ್ನ ಜೀವನ ಪಥದ ದಿವ್ಯಜ್ಯೋತಿ
ಅಧ್ಯಾಯ ಅರವತ್ತೆರಡು [ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...
ಜಿ.ಟಿ.ಎನ್ : ಮುಗಿದ ಪಯಣ
- ಟಿ. ಆರ್. ಅನಂತರಾಮು [ತಿಂಗಳ ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ...
















I went through your (better say "our") travelogue with utmost enthusiasm as it brought to my mind vivid scenes and…